ಸಿನಿಮಾಗಳಲ್ಲಿ ಸೈಡ್ ರೋಲ್ !ಧಾರವಾಹಿ ಮೂಲಕ ಟಾಪ್ ಪಟ್ಟಕ್ಕೇರಿದ ನಟಿ!ಮಹಾನ್ ಪ್ರತಿಭೆ ಮಿಂಚಿದ್ದೇ ಈ ಧಾರಾವಾಹಿಯಿಂದ

ಬೆಂಗಳೂರು : ಟಿವಿಯಲ್ಲಿ ಹೆಸರು ಗಳಿಸಿದ ನಂತರ ತಾರೆಯರು ಬಾಲಿವುಡ್‌ನ ಬಾಗಿಲು ಬಡಿಯುವುದು ಸಾಮಾನ್ಯ.ಆದರೆ ಈ ನಟಿಗೆ ಸಿನಿಮಾಗಳಲ್ಲಿ ದಕ್ಕಿದ್ದು ಬರೀ ಸೈಡ್ ರೋಲ್.ನಂತರ ಅದೃಷ್ಟ ಪರೀಕ್ಷೆಗೆ ಇಳಿದದ್ದು ಟಿವಿ ಧಾರಾವಾಹಿ ಮೂಲಕ. ಮೊದಲ ಧಾರಾವಾಹಿಯೇ ಇವರನ್ನು ಸ್ಟಾರ್ ನಟಿಯ ಪಟ್ಟಕ್ಕೆ ಏರಿಸುತ್ತದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

ನಟನಾ ರಂಗಕ್ಕೆ ಬರುವ ಬಹುತೇಕರ ಕನಸು ಸಿನಿಮಾ, ಆದರೆ ಸಿನಿಮಾದಲ್ಲಿ ಎಲ್ಲರೂ ಮಿಂಚುವುದು ಸಾಧ್ಯವಾಗುವುದಿಲ್ಲ. ಆದ್ರೆ ಈ ನಟಿ ಧಾರಾವಾಹಿ ಮೂಲಕವೇ ಮನೆ ಮಾತಾಗಿ ಬಿಟ್ಟರು. 

2 /5

ದಿಶಾ ಬಾಲ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದವರು. ನಾಟಕ ಕಲೆಯಲ್ಲಿ ಪದವಿ ಪಡೆದು, ಅನೇಕ ಜನಪ್ರಿಯ ನಾಟಕಗಳ ಭಾಗವಾಗಿದ್ದರು.

3 /5

ಐಶ್ವರ್ಯಾ ರೈ ಬಚ್ಚನ್ ಜೊತೆ 'ದೇವದಾಸ್' ಮತ್ತು 'ಜೋಧಾ ಅಕ್ಬರ್' ನಂತಹ ಹಿಟ್ ಚಿತ್ರಗಳಲ್ಲಿ ಪೋಷಕ ನಟಿಯಾಗಿ ಕೆಲಸ ಮಾಡಿದ್ದಾರೆ.ಪ್ರಿಯಾಂಕಾ ಚೋಪ್ರಾ ಅವರ 'ಲವ್ ಸ್ಟೋರಿ 2050' ನಲ್ಲಿಯೂ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

4 /5

ಅಸಿತ್ ಮೋದಿಯವರ 'ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾದಲ್ಲಿ ಪ್ರಮುಖ ಪಾತ್ರ ಇವರದ್ದಾಗಿತ್ತು. ಜೇಟಲಾಲ್ ಪತ್ನಿ ದಯಾಬೆನ್ ಪಾತ್ರವನ್ನು ನಿರ್ವಹಿಸುವ ಮೂಲಕ,  ಮನೆ ಮಾತಾಗಿ ಬಿಟ್ಟರು.   

5 /5

ದಿಶಾ ವಕಾನಿ 11 ವರ್ಷಗಳ ಕಾಲ ದಯಾಬೆನ್ ಪಾತ್ರವನ್ನು ನಿರ್ವಹಿಸಿದ್ದಾರೆ. ಆದರೆ ಹೆರಿಗೆಗೆಂದು ತೆರಳಿದವರು ಮತ್ತೆ ಶೋಗೆ ವಾಪಗಲಿಲ್ಲ. ಅವರ ಪಾತ್ರಕ್ಕೆ ಬೇರೆಯವರನ್ನು ಕರೆ ತರಲೂ ಇಲ್ಲ. ಯಾಕೆಂದರೆ ಆ ಪಾತ್ರ ದಿಶಾ ಬಿಟ್ಟು ಯಾರೇ ಮಾಡಿದರೂ ಇನ್ನು ಜನ ಒಪ್ಪಿಕೊಳ್ಳುವುದು ಕಷ್ಟ.