ಕೊಹ್ಲಿಗಿಂತ ಮೊದಲು ಅನುಷ್ಕಾಗೆ ಇಷ್ಟು ಜನರ ಜೊತೆ ಅಫೇರ್ ಇತ್ತಾ? ಆ ಸ್ಟಾರ್ ಕ್ರಿಕೆಟಿಗನೊಂದಿಗೂ ಡೇಟಿಂಗ್!

Anushka Sharma: ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆಯೂರಲು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಎಷ್ಟೋ ತಾರೆಯರು ಎಲ್ಲವನ್ನೂ ಮೀರಿ ಸ್ಟಾರ್ ಆದರು. ಅವರಲ್ಲಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಕೂಡ ಒಬ್ಬರು. 
 

1 /7

ನಟಿ ಅನುಷ್ಕಾ ತಮ್ಮ ಬ್ಯೂಟಿ ಮತ್ತ ಅದ್ಭುತ ಅಭಿನಯದಿಂದಲೇ ಅತಿ ಕಡಿಮೆ ಸಮಯದಲ್ಲಿ ಹೈ ರೇಂಜ್ ಗೆ ಬೆಳೆದಿದ್ದಾಳೆ. ಆದರೆ, ಈಗ ನಟಿ ಸಿನಿಮಾಗಳಿಂದ ದೂರ ಉಳಿದಿದ್ದಾರೆ.. ಆದರ ಅನುಷ್ಕಾ ಹಲವಾರು ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ..  ಇದೀಗ ಅನುಷ್ಕಾ ಶರ್ಮಾ ಅವರ ಲವ್ ಸ್ಟೋರಿಗಳು ಹಾಟ್ ಟಾಪಿಕ್ ಆಗಿವೆ.    

2 /7

ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮ ಶಕ್ತಿ ಸಾಬೀತುಪಡಿಸಿದ ಅನುಷ್ಕಾ ಶರ್ಮಾ ‘ರಬ್ ದೇ ಬನಾ ದಿ ಜೋಡಿ’ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರದ ಮೂಲಕ ಸಂಚಲನ ಮೂಡಿಸಿದ ಆಕೆಗೆ ಬಾಲಿವುಡ್‌ನಲ್ಲಿ ಹಲವು ಆಫರ್‌ಗಳು ಬಂದವು. ಈ ಅನುಷ್ಕಾ ‘ಬಾದ್‌ಶಾ ಕಂಪನಿ’, ‘ಬಾಂಡ್‌ ಬಾಜಾ ಬಾರಾತ್‌’, ‘ಪಟಿಯಾಲಾ ಹೌಸ್‌’, ‘ಪಿಕೆ’, ‘ಎನ್‌ಎಚ್‌10’ ಹೀಗೆ ಹಲವು ಕ್ರೇಜಿ ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ ಎನಿಸಿಕೊಂಡರು.  

3 /7

ಬಾಲಿವುಡ್‌ನಲ್ಲಿ ಸತತ ಚಿತ್ರಗಳನ್ನು ಮಾಡಿ ಅನುಷ್ಕಾ ಶರ್ಮಾ ಫುಲ್ ಫಾರ್ಮ್ ನಲ್ಲಿದ್ದಾಗ ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ಜಾಹೀರಾತಿನಲ್ಲಿ ನಟಿಸಿದ್ದರು. ಆ ಸಮಯದಲ್ಲಿ ಅವರ ನಡುವೆ ಸ್ನೇಹ ಬೆಳೆದು, ನಂತರ ಅದು ಸ್ವಲ್ಪ ಪ್ರಣಯಕ್ಕೆ ತಿರುಗಿ.. ಕೆಲವು ವರ್ಷಗಳ ಹಿಂದೆ ವಿವಾಹವಾದರು.  

4 /7

 ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿಯನ್ನು ಮದುವೆಯಾದ ನಂತರವೂ ತಮ್ಮ ವೃತ್ತಿಜೀವನವನ್ನು ಮುಂದುವರೆಸಿದರು.. ಬಳಿಕ ತನ್ನ ಗರ್ಭಧಾರಣೆಯಿಂದ ಸ್ವಲ್ಪ ಗ್ಯಾಪ್‌ ತೆಗೆದುಕೊಂಡಳು. ಅದರ ನಂತರ, ಜನವರಿ 2021 ರಲ್ಲಿ, ಅವರು ಮಗುವಿಗೆ ಜನ್ಮ ನೀಡಿದರು. ಎರಡು ವರ್ಷಗಳಿಂದ ಅನುಷ್ಕಾ ಸಿನಿಮಾದಲ್ಲಿ ನಟಿಸಿರಲಿಲ್ಲ. ಆದರೆ ನಿರ್ಮಾಪಕರಾಗಿ ಮುಂದುವರಿದಿದ್ದರು...    

5 /7

ಅನುಷ್ಕಾ ಶರ್ಮಾ ಒಂದೇ ಒಂದು ಚಿತ್ರದಲ್ಲಿ ನಟಿಸುತ್ತಿಲ್ಲ. ಕೆಲ ತಿಂಗಳ ಹಿಂದೆ ಎರಡನೇ ಮಗುವಿಗೆ ಜನ್ಮ ನೀಡಿದ್ದು ಇದಕ್ಕೆ ಕಾರಣ. ಇದರಿಂದಾಗಿ ನಟಿ ಸಿನಿಮಾ ಮಾಡುವುದು ಮತ್ತು ಚಿತ್ರೀಕರಣ ಮಾಡುವುದನ್ನು ನಿಲ್ಲಿಸಿದ್ದಾರೆ. ಆದರೂ ನಟಿ ಆಗ್ಗಾಗೆ ಸುದ್ದಿಯಲ್ಲಿರುತ್ತಾರೆ..   

6 /7

 ಸಾಮಾನ್ಯವಾಗಿ ಚಿತ್ರರಂಗದಲ್ಲಿ ನಾಯಕಿಯರಿಗೆ ಲವ್ ಅಫೇರ್ಸ್ ಇರುತ್ತದೆ. ಅನುಷ್ಕಾ ಕೂಡ ಕೆಲವು ಲವ್ ಸ್ಟೋರಿಗಳನ್ನು ಹೊಂದಿದ್ದಾರೆ.. ಇತ್ತೀಚಿನ ಮಾಹಿತಿಯ ಪ್ರಕಾರ.. ಮೊದಲು ಜೋಹೆದ್ ಯೂಸುಫ್ ಎಂಬವರ  ಜೊತೆ ಅನುಷ್ಕಾ ಡೇಟ್ ಮಾಡಿದ್ದಾರೆ.. ಮಾಡೆಲಿಂಗ್ ದಿನಗಳಲ್ಲಿ ಇಬ್ಬರೂ ಬೆಂಗಳೂರಿನಲ್ಲಿ ಬಹಳ ಕಾಲ ಒಟ್ಟಿಗೆ ಸುತ್ತಾಡುತ್ತಿದ್ದರು ಎನ್ನಲಾಗಿದೆ.   

7 /7

 ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ, ಅನುಷ್ಕಾ ಶರ್ಮಾ ವಿರಾಟ್ ಕೊಹ್ಲಿಗಿಂತ ಮೊದಲು ಅನೇಕ ಬಾಲಿವುಡ್ ಹೀರೋಗಳೊಂದಿಗೆ ರೊಮ್ಯಾನ್ಸ್ ಮಾಡಿದ್ದಾರೆ. ರಣಬೀರ್ ಕಪೂರ್, ರಣವೀರ್ ಸಿಂಗ್, ಶಾಹಿದ್ ಕಪೂರ್, ಅರ್ಜುನ್ ಕಪೂರ್ ಮುಂತಾದವರಿದ್ದಾರೆ ಎಂಬುದು ಗೊತ್ತೇ ಇದೆ. ಎಲ್ಲಕ್ಕಿಂತ ಮುಖ್ಯವಾಗಿ, ಅನುಷ್ಕಾ ಶರ್ಮಾ ಅವರು ಸ್ಟಾರ್ ಕ್ರಿಕೆಟಿಗ ಸುರೇಶ್ ರೈನಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಯೂ ಇದೆ..