Dhanya Ramkumar: ಡಾ.ರಾಜ್‌ ಕುಟುಂಬದ ಏಕೈಕ ಹೀರೋಯಿನ್‌, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ

Dhanya Ramkumar: ಡಾ.ರಾಜ್‌ ಕುಟುಂಬವನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಎಂದೇ ಕರೆಯುತ್ತಾರೆ. ಆ ಕುಟುಂಬದಿಂದ ಬಂದವರೆಲ್ಲ ಈಗ ನಾಯಕರಾಗಿ ಮಿಂಚುತ್ತಿದ್ದಾರೆ. ಆದರೆ ರಾಜ್‌ ಕುಟುಂಬದ ಏಕೈಕ ಹೀರೋಯಿನ್‌ ಧನ್ಯಾ ರಾಮ್‌ಕುಮಾರ್‌.

Dhanya Ramkumar:  ಡಾ.ರಾಜ್‌ ಕುಟುಂಬವನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಎಂದೇ ಕರೆಯುತ್ತಾರೆ. ಆ ಕುಟುಂಬದಿಂದ ಬಂದವರೆಲ್ಲ ಈಗ ನಾಯಕರಾಗಿ ಮಿಂಚುತ್ತಿದ್ದಾರೆ. ಆದರೆ ರಾಜ್‌ ಕುಟುಂಬದ ಏಕೈಕ ಹೀರೋಯಿನ್‌ ಧನ್ಯಾ ರಾಮ್‌ಕುಮಾರ್‌. ಇವರು ನಟ ರಾಮ್‌ಕುಮಾರ್‌ ಮತ್ತು ಪೂರ್ಣಿಮಾ ದಂಪತಿಯ ಪುತ್ರಿ. ಇದೀಗ ಇದೇ ಧನ್ಯಾ ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

1 /5

ಡಾ.ರಾಜ್‌ ಕುಟುಂಬವನ್ನು ಕನ್ನಡ ಚಿತ್ರರಂಗದಲ್ಲಿ ದೊಡ್ಮನೆ ಎಂದೇ ಕರೆಯುತ್ತಾರೆ. ಆ ಕುಟುಂಬದಿಂದ ಬಂದವರೆಲ್ಲ ಈಗ ನಾಯಕರಾಗಿ ಮಿಂಚುತ್ತಿದ್ದಾರೆ. ಆದರೆ ರಾಜ್‌ ಕುಟುಂಬದ ಏಕೈಕ ಹೀರೋಯಿನ್‌ ಧನ್ಯಾ ರಾಮ್‌ಕುಮಾರ್‌.

2 /5

ಇವರು ನಟ ರಾಮ್‌ಕುಮಾರ್‌ ಮತ್ತು ಪೂರ್ಣಿಮಾ ದಂಪತಿಯ ಪುತ್ರಿ. ಇದೀಗ ಇದೇ ಧನ್ಯಾ ಕನ್ನಡದ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

3 /5

ನಿನ್ನ ಸನಿಹಕೆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ನಾಯಕಿಯಾಗಿ ಧನ್ಯಾ ಪದಾರ್ಪಣೆ ಮಾಡಿದರು. 

4 /5

ಇದೀಗ ವಿಕ್ಕಿ ವರುಣ್‌ ನಟನೆಯ ಕಾಲಾಪತ್ಥರ್‌ ಚಿತ್ರದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ.

5 /5

ಹೈಡ್‌ ಅಂಡ್‌ ಸೀಕ್‌ ಎಂಬ ಸಿನಿಮಾಗೂ ಧನ್ಯಾ ಹೀರೋಯಿನ್‌ ಆಗಿ ಆಯ್ಕೆಯಾಗಿದ್ದಾರಂತೆ. ಈ ಸಿನಿಮಾದಲ್ಲಿ ಅನೂಪ್‌ ರೇವಣ್ಣ ಜೊತೆ ತೆರೆ ಹಂಚಿಕೊಳ್ಳಲಿದ್ದಾರಂತೆ.