ಕಲರ್ಫುಲ್ ಡ್ರೆಸ್ನಲ್ಲಿ ಕಂಗೊಳಿಸಿದ ಧಮಾಕಾ ಬೆಡಗಿ ಶ್ರೀಲೀಲಾ

                         

ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆಯುತ್ತಿರುವ ನಟಿ ಶ್ರೀಲೀಲಾ ಇತ್ತೀಚೆಗೆ ಕಲರ್ಫುಲ್ ಉಡುಗೆ  ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಈ ಉಡುಗೆಯಲ್ಲಿ ಸುಂದರವಾದ ಹೂವಿನಂತೆ ಕಂಗೊಳಿಸುತ್ತಿರುವ ನಟಿ ಶ್ರೀಲೀಲಾ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಶ್ರೀಲೀಲಾ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆಯುತ್ತಿರುವ ನಟಿ.   

2 /5

ನಟಿ ಶ್ರೀಲೀಲಾ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆಕ್ಟಿವ್ ಆಗಿದ್ದು, ಸಖತ್ ಫ್ಯಾನ್ ಫಲೋಯಿಂಗ್ ಸಹ ಹೊಂದಿದ್ದಾರೆ.   

3 /5

ನಟಿ ಶ್ರೀಲೀಲಾ ಇತ್ತೀಚೆಗೆ ಕಲರ್ಫುಲ್ ಉಡುಗೆ  ತೊಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ.   

4 /5

ಈ ಉಡುಗೆಯಲ್ಲಿ ಸುಂದರವಾದ ಹೂವಿನಂತೆ ಕಂಗೊಳಿಸುತ್ತಿದ್ದಾರೆ ನಟಿ ಶ್ರೀಲೀಲಾ.b  

5 /5

ನಟಿ ಶ್ರೀಲೀಲಾರ ಈ ಮನಮೋಹಕ ಫೋಟೋಸ್ ಎಂತಹವರನ್ನೇ ಆದರೂ ತನ್ನತ್ತ ಆಕರ್ಷಿಸುವುದರಲ್ಲಿ ಸಂದೇಹವೇ ಇಲ್ಲ.