Darshan Birthday Special: ಡಿ ಬಾಸ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌...ʼಡೆವಿಲ್ʼ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್!‌

Happy Birthday Challenging Star Darshan: ಸದ್ಯ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.. ತಮ್ಮ ನೆಚ್ಚಿನ ನಟನ ಬರ್ತಡೇ ಸೆಲೆಬ್ರೇಷನ್‌ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ.. 
 

1 /5

ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ದರ್ಶನ್ ನಟನೆಯ ಡೆವಿಲ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಮಾಡಲಾಗಿದೆ.  

2 /5

ಈ ಚಿತ್ರದ ಟೀಸರ್ ಫಸ್ಟ್ ಲುಕ್ ಭರ್ಜರಿಯಾಗಿ ಮೂಡಿ ಬಂದಿದ್ದು.. ಡಿಬಾಸ್‌ ಹಿಂದೆಂದೂ ಕಂಡಿರದ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  

3 /5

 ದರ್ಶನ್‌ ಹುಟ್ಟು ಹಬ್ಬದ ಪ್ರಯುಕ್ತ ಬಿಡುಗಡೆಯಾದ ಟೀಸರ್ ಅಭಿಮಾನಿಗಳ ಗಮನ ಸೆಳೆದಿದೆ. ಡಿಬಾಸ್‌ ಫ್ಯಾನ್ಸ್‌ ಅವರ ಹಾವ-ಭಾವ.. ನಟನೆಗೆ ಫಿದಾ ಆಗೋದಂತೂ ಫಿಕ್ಸ್‌ ಎನ್ನಲಾಗುತ್ತಿದೆ..   

4 /5

ಸದ್ಯ ತಮ್ಮ ನೆಚ್ಚಿನ ನಟನ ಬರ್ತಡೇ ಸೆಲೆಬ್ರೇಷನ್‌ಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಡೆವಿಲ್‌ ಚಿತ್ರತಂಡ ಭರ್ಜರಿ ಗಿಫ್ಟ್‌ ನೀಡಿದೆ.  

5 /5

ಇನ್ನು ಡಿ ಬಾಸ್‌ ಅಭಿಮಾನಿಗಳು ಅವರಿಗೆ ಸೋಷಿಯಲ್‌ ಮಿಡಿಯಾದ ಮೂಲಕ ಶುಭಾಷಯಗಳನ್ನು ತಿಳಿಸುವುದಲ್ಲದೇ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ