ದರ್ಶನ್‌ ಅವರ ಈ ವಿಚಾರದಲ್ಲಿ ʻಸುದೀಪ್‌ʼ ಮಧ್ಯೆ ಹೋಗಿದ್ದಕ್ಕೇ ಸ್ನೇಹ ಮುರಿದು ಬಿತ್ತಾ!?

Kiccha Sudeep On Darshan: ದರ್ಶನ್‌ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದ ಸುದೀಪ್‌ ಒಂದು ಮಾತು ಹೇಳಿದ್ದು, ಸ್ನೇಹ ಹಾಳಾಗಲು ಇದೇ ಕಾರಣವೇ ಎಂಬ ಅನುಮಾನ ಅನೇಕರನ್ನು ಕಾಡ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /6

ರೇಣುಕಾ ಸ್ವಾಮಿ ಕೊಲೆ ಮಾಡಿದ ಆರೋಪದ ಮೇಲೆ ನಟ ದರ್ಶನ್ ಬಂಧನದ ಬಗ್ಗೆ ಕಿಚ್ಚ ಸುದೀಪ್ ಇದೇ ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ.  ​ಫ್ರೆಂಡ್​ಶಿಪ್​ ಬೇರೆ ನ್ಯಾಯ ಬೇರೆ ಎಂದಿದ್ದಾರೆ. 

2 /6

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ. ಅನ್ಯಾಯ ಆದವರಿಗೆ ನ್ಯಾಯ ಸಿಗೋದು ಮುಖ್ಯ. ಪೊಲೀಸರು ಹಾಗೂ ಮಾಧ್ಯಮಗಳು ಸತ್ಯ ಹೊರತರುವ ಕೆಲಸ ಮಾಡುತ್ತಿದ್ದಾರೆ ಎಂದು ಸುದೀಪ್‌ ಹೇಳಿದ್ದಾರೆ.

3 /6

ಇದೇ ವೇಳೆ ದರ್ಶನ್‌ ಕೌಟುಂಬಿಕ ಕಲಹದ ಬಗ್ಗೆಯೂ ನಟ ಸುದೀಪ್‌ ಮಾತನಾಡಿದ್ದಾರೆ. 2011ರಲ್ಲಿ ನಡೆದ ವಿಚಾರವನ್ನು ಮಾತನಾಡಿದ್ದಾರೆ. ಕೌಟುಂಬಿಕ ಕಲಹದ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಾರೆ. 

4 /6

ಕೌಟುಂಬಿಕ ಜಗಳ ನಡೆಸಾಗ ಸಂಧಾನ ಮಾಡಲು ಹೋದವರೇ ಕೊನೆಗೆ ಕೆಟ್ಟವರಾದರು. ಬಳಿಕ ಅವರು ಒಂದಾದರು. ಯಾರೋ ಒಬ್ಬರು ಬಂದು ಚೆನ್ನಾಗಿ ಹೊಡೀತಾನೆ ಅಂದರು. ಇನ್ನೊಬ್ಬರ ಮನೆಗೆ ಹೋಗಿ ನೋವು ಹೇಳಿಕೊಂಡರು ಎಂದು ಸುದೀಪ್‌ ಹೇಳಿದ್ದಾರೆ.

5 /6

ಆ ಬಳಿಕ ಸಂಧಾನ ಮಾಡಲು ಹೋದವರೇ ದೂರವಾದರು ಎಂದು ಪರೋಕ್ಷವಾಗಿ ವಿಜಯಲಕ್ಷ್ಮಿ ಹಾಗೂ ದರ್ಶನ್ ಕೌಟುಂಬಿಕ ಕಲಹದ​ ಬಗ್ಗೆ ಸುದೀಪ್​ ಮಾತಾನಾಡಿದ್ದಾರೆ.

6 /6

ಈ ಹೇಳಿಕೆ ಬಳಿಕ ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರನ್ನು ಸುದೀಪ್‌ ಒಂದು ಮಾಡಲು ಪ್ರಯತ್ನಿಸಿದ್ದರಾ? ಈ ಜಗಳದಲ್ಲಿ ಸುದೀಪ್‌ ಸಂಧಾನ ಮಾಡುವ ಯತ್ನ ಮಾಡಿದ್ದರಾ? ಇದೇ ಕಾರಣಕ್ಕೆ ಸುದೀಪ್‌ ದರ್ಶನ್‌ ಸ್ನೇಹ ಮುರಿದು ಬಿತ್ತಾ? ಎಂಬ ಪ್ರಶ್ನೆಗಳು ಉದ್ಭವಿಸಿವೆ.