ಮೊಸರಿನಲ್ಲಿ ಈ ಕಾಳಿನ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿದರೆ ಬುಡದಿಂದಲೂ ಗಾಢ ಕಪ್ಪಾಗುತ್ತೆ!

White Hair Remedy: ಮೊಸರು ಬಳಕೆಯಿಂದ ಕೂದಲಿಗೆ ಸಂಬಂಧಿಸಿದ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. 

Curd Hair Mask For White Hair: ಮೊಸರಿನ ಹೇರ್ ಮಾಸ್ಕ್ ಬಳಸುವುದರಿಂದ ಇದು ನೆತ್ತಿಯ ಆರೋಗ್ಯವನ್ನು ಸುಧಾರಿಸುತ್ತದೆ. ಜೊತೆಗೆ ಕಪ್ಪಾದ ದಟ್ಟ ಕೂದಲನ್ನು ಹೊಂದಲು ಸಹಕಾರಿ ಆಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೊಸರು ನೈಸರ್ಗಿಕವಾಗಿ ಕೂದಲನ್ನು ಮೃದುಗೊಳಿಸಿ, ನೆತ್ತಿಯಲ್ಲಿ ತೇವಾಂಶವನ್ನು ಕಾಯ್ದುಕೊಳ್ಳಲು ಸಹಕಾರಿ ಆಗಿದೆ. ಮೊಸರಿನೊಂದಿಗೆ ಒಂದೆರಡು ಪದಾರ್ಥಗಳನ್ನು ಬಳಸಿ 

2 /6

ಮೆಂತ್ಯ ಕಾಳಿನಲ್ಲಿ ಆಂಟಿಫಂಗಸ್, ಕಬ್ಬಿಣ, ಸತು, ಪ್ರೊಟೀನ್ ಕಂಡು ಬರುತ್ತದೆ ಇದು ಕೂದಲಿನಲ್ಲಿ ಕಾಲೋಜಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. 

3 /6

ತಾಜಾ ಅಲೋವೆರಾ ಜೆಲ್ ಬಳಕೆಯೂ ಕೂದಲಿಗೆ ಪೋಷಣೆ ನೀಡಿ ಬುಡದಿಂದ ಕೂದಲು ಗಟ್ಟಿಯಾಗುತ್ತದೆ. 

4 /6

ಒಂದು ಕಪ್ ಮೊಸರಿನಲ್ಲಿ ನಾಲ್ಕೈದು ಚಮಚ ಮೆಂತ್ಯ ಕಾಳಿನ ಪುಡಿ, ಒಂದು ಚಮಚ ಅಲೋವೆರಾ ಜೆಲ್ ಹಾಕಿ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಬುಡದಿಂದ ತುದಿಯವರೆಗೂ ಹೇರ್ ಮಾಸ್ಕ್ ಹಚ್ಚಿ. 

5 /6

ಈ ಮೊಸರಿನ ಹೇರ್ ಪ್ಯಾಕ್ ಅನ್ನು ವಾರದಲ್ಲಿ ಒಮ್ಮೆ ಹಚ್ಚಿ 40 ನಿಮಿಷಗಳ ಬಳಿಕ ಹೇರ್ ವಾಶ್ ಮಾಡಿದರೆ ಬಿಳಿ ಕೂದಲು ಗಾಢ ಕಪ್ಪಾಗುತ್ತದೆ. ಜೊತೆಗೆ ದಟ್ಟ ಮೊಣಕಾಲುದ್ದ ಕೂದಲು ಬೆಳೆಯುತ್ತದೆ. 

6 /6

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.