ಬಾಲ್ಯದ ಗೆಳತಿಯೊಂದಿಗೆ ಸಪ್ತಪದಿ ತುಳಿದ CSK ಫಾಸ್ಟ್ ಬೌಲರ್ ! ಇಲ್ಲಿದೆ ಫೋಟೋಸ್

Tushar Deshpande-Nabha Gaddamwar Marriage: ಬಾಲ್ಯದ ಗೆಳತಿ ನಭಾ ಗಡಂವಾರ್ ಅವರೊಂದಿಗೆ ತುಷಾರ್ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 

Tushar Deshpande-Nabha Gaddamwar Marriage: ಈ  ವರ್ಷ ಭಾರತೀಯ ಕ್ರಿಕೆಟ್ ತಂಡದ ಅನೇಕ ಆಟಗಾರರು ಸಪ್ತಪದಿ ತುಳಿದಿದ್ದಾರೆ. ಇದೀಗ ಈ ಪಟ್ಟಿಗೆ ಭಾರತ ಕ್ರಿಕೆಟ್‌ನ ಮತ್ತೊಬ್ಬ ಆಟಗಾರ ಸೇರ್ಪಡೆಯಾಗಿದ್ದಾರೆ. ಐಪಿಎಲ್ 2024 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವಾಗಿರುವ ಫಾಸ್ಟ್ ಬೌಲರ್ ತುಷಾರ್ ದೇಶಪಾಂಡೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.  ಬಾಲ್ಯದ ಗೆಳತಿ ನಭಾ ಗಡಂವಾರ್ ಅವರೊಂದಿಗೆ ತುಷಾರ್ ತಮ್ಮ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

Android Link - https://bit.ly/3AClgDd
Apple Link - https://apple.co/3wPoNgr
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
.

1 /6

2 /6

ನಭಾ ಗಡಂವಾರ್ ತುಷಾರ್ ದೇಶಪಾಂಡೆ ಅವರ  ಬಾಲ್ಯದ ಗೆಳತಿ. ತುಷಾರ್ ದೇಶಪಾಂಡೆ ಅವರ ಮದುವೆ ಥಾಣೆ ಜಿಲ್ಲೆಯ ಕಲ್ಯಾಣ್‌ನಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಅವರ ಕುಟುಂಬ ಸದಸ್ಯರು ಮತ್ತು ಕೆಲ ಸ್ನೇಹಿತರು ಮಾತ್ರ ಉಪಸ್ಥಿತರಿದ್ದರು.

3 /6

ತುಷಾರ್ ಮತ್ತು ನಭಾ ಕಾಲೇಜು ದಿನಗಳಿಂದಲೂ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ನಭಾ ಅದ್ಭುತ ಕಲಾವಿದೆ ಮತ್ತು ಫ್ಯಾಷನ್ ಡಿಸೈನರ್ ಕೂಡ. 

4 /6

ಶಿವಂ ದುಬೆ, ಧವವ್ ಕುಲಕರ್ಣಿ, ಭಾವೇನ್ ಠಕ್ಕರ್, ಪ್ರಶಾಂತ್ ಸೋಲಂಕಿ ಕೂಡ ತುಷಾರ್-ನಾಭಾ ಮದುವೆಯಲ್ಲಿ ಪಾಲ್ಗೊಂಡಿದ್ದರು. ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ತುಷಾರ್ ದೇಶಪಾಂಡೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.  

5 /6

ಐಪಿಎಲ್ 2023 ರ ಸಮಯದಲ್ಲಿ ನಭಾ ಗಡಂವಾರ್ ಹಲವಾರು ಸಂದರ್ಭಗಳಲ್ಲಿ  ಸ್ಟೇಡಿಯಂ ನಲ್ಲಿ ಕಾಣಿಸಿಕೊಂಡಿದ್ದಾರೆ.   

6 /6

ಮದುವೆಯ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ  ತುಷಾರ್ ದೇಶಪಾಂಡೆ, 'ಹೃದಯಗಳ ಮಿಲನ ಹೊಸ ಆರಂಭ, ಜೈ ಬಜರಂಗ್ ಬಲಿ'  ಎಂದು ಬರೆದಿದ್ದಾರೆ.