ಮುಂದಿನ ಒಂದೂವರೆ ವರ್ಷ ಈ ರಾಶಿಯವರದ್ದು ಸುಖದ ಸುಪ್ಪತ್ತಿಗೆ ! ಹೊಸ ಮನೆ, ಜಮೀನು ಖರೀದಿ ಖಂಡಿತಾ !

 6 ರಾಶಿಯವರಿಗೆ 2024 ವಿಶೇಷವಾಗಿ ಅನುಕೂಲಕರವಾಗಿರುತ್ತದೆ. 2024 ರಲ್ಲಿ ರಾಹುವಿನಿಂದಾಗಿ ಈ ರಾಶಿಯವರು ಭಾರೀ ಅದೃಷ್ಟ ಪಡೆಯಲಿದ್ದಾರೆ. 
 

ಬೆಂಗಳೂರು : 2024 ರಲ್ಲಿ ಇಡೀ ವರ್ಷ ರಾಹುವಿನ ಸಂಚಾರ ಮೀನ ರಾಶಿಯಲ್ಲಿ ಆಗುತ್ತದೆ. ಮೀನ ರಾಶಿಯಲ್ಲಿರುವ ರಾಹು, ಕನ್ಯಾರಾಶಿಯಲ್ಲಿ ಸ್ಥಿತವಾಗಿರುವ ಕೇತುವಿನ ಮೇಲೆ ತನ್ನ ಸಪ್ತಮ ದೃಷ್ಟಿಯಿಂದ ಕಣ್ಣಿಡುತ್ತಾನೆ. ಅಲ್ಲದೆ, ಈ ವರ್ಷ, ಮೀನ ರಾಶಿಯ ಅಧಿಪತಿಯಾದ ಗುರುವು ಮೇಷ ರಾಶಿಯ ನಂತರ ವೃಷಭ ರಾಶಿಗೆ ಸಾಗುತ್ತಾನೆ. ಇದರಿಂದಾಗಿ ತ್ರಿ ಏಕಾದಶ ಯೋಗವು ರೂಪುಗೊಳ್ಳುತ್ತದೆ. 6 ರಾಶಿಯವರಿಗೆ 2024 ವಿಶೇಷವಾಗಿ ಅನುಕೂಲಕರವಾಗಿರುತ್ತದೆ. 2024 ರಲ್ಲಿ ರಾಹುವಿನಿಂದಾಗಿ ಈ ರಾಶಿಯವರು ಭಾರೀ ಅದೃಷ್ಟ ಪಡೆಯಲಿದ್ದಾರೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

2024 ರಲ್ಲಿ ಪ್ರಗತಿಗೆ ಅನೇಕ ಅವಕಾಶಗಳು ಪ್ರಾಪ್ತಿಯಾಗಲಿವೆ. ಅನೇಕ ಸವಾಲುಗಳು ಎದುರಾದರೂ ಎಲ್ಲವನ್ನೂ ಧೈರ್ಯದಿಂದ ಎದುರಿಸಿ ಗೆದ್ದು ಬೀಗುತ್ತಿರಿ. 2024 ವರ್ಷವು ಅನೇಕ ಆಶ್ಚರ್ಯಗಳನ್ನು ಹೊತ್ತು ತರುತ್ತದೆ. ಸಾಧ್ಯವೇ ಇಲ್ಲ ಎನ್ನುವಂಥ ಕೆಲೆಸ ಕೂಡಾ ಕೊನೆ ಕ್ಷಣದಲ್ಲಿ ಫಲಿಸುತ್ತದೆ. ಒಟ್ಟಾರೆ ಈ ಇಡೀ ವರ್ಷ ನಿಮ್ಮ ಪಾಲಿಗೆ ಅದೃಷ್ಟ. 

2 /6

ವೃತ್ತಿಜೀವನದ ಪ್ರಗತಿಗೆ ಅನೇಕ ಮಂಗಳಕರ ಅವಕಾಶಗಳು ಸಿಗುತ್ತವೆ. ನಿಮ್ಮ  ಮೇಲೆ ರಾಹುವಿನ ಆಶೀರ್ವಾದವಿದ್ದು, ನಿಮ್ಮ ಜೀವನದಲ್ಲಿ ಎಲ್ಲವೂ ಮಂಗಳಕರವಾಗಿರುತ್ತದೆ. ವರ್ಷದ ಮಧ್ಯದಲ್ಲಿ, ಸಂಗಾತಿಯೊಂದಿಗೆ ಕೆಲವು ಆಸ್ತಿಯನ್ನು ಖರೀದಿಸಬಹುದು. ವ್ಯಾಪಾರದಲ್ಲಿ ಉತ್ತಮ ಲಾಭವಿರುತ್ತದೆ.   ಹೊಸ ವ್ಯವಹಾರವನ್ನು ಸಹ ಪ್ರಾರಂಭಿಸಬಹುದು. 

3 /6

ಕನ್ಯಾ ರಾಶಿಯವರಿಗೆ 2024 ರಲ್ಲಿ ಸಂಪತ್ತು ಮತ್ತು ಸಮೃದ್ಧಿಯ ಶುಭ ಅವಕಾಶಗಳಿವೆ. ಪ್ರತಿಯೊಂದು ಸಮಸ್ಯೆಗೂ ಸುಲಭ ಪರಿಹಾರ ಸಿಗುವುದು.  2024 ರ ವರ್ಷವು ಉದ್ಯಮಿಗಳಿಗೆ ಬಹಳ ಪ್ರಯೋಜನಕಾರಿಯಾಗಿದೆ. ಉತ್ತಮ ಆದಾಯವಿರುವುದು. ಉದ್ಯೋಗಿಗಳ ಪ್ರಭಾವವು ಹೆಚ್ಚಾಗುತ್ತದೆ. ತಮ್ಮದೇ ಆದ ಹೊಸ ವ್ಯವಹಾರವನ್ನು ಪ್ರಾರಂಭಿಸಲು ಕೂಡಾ ಇದು ಉತ್ತಮ ಸಮಯ. 

4 /6

ತುಲಾ ರಾಶಿಯ ಉದ್ಯಮಿಗಳು ಉತ್ತಮ ಆರ್ಥಿಕ ಲಾಭವನ್ನು ಪಡೆಯುತ್ತಾರೆ.  ತುಲಾ ರಾಶಿಯವರ ಮೇಲೆ ರಾಹುವಿನ ಸಂಪೂರ್ಣ ಆಶೀರ್ವಾದ ಇರುವುದರಿಂದ ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. 2024 ರಲ್ಲಿ ಫ್ಲಾಟ್ ಅಥವಾ ಭೂಮಿಯನ್ನು ಖರೀದಿಸುತ್ತೀರಿ. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. 

5 /6

ರಾಹುವಿನ ಶುಭ ಅಂಶವು ಮಕರ ರಾಶಿಯವರ ಮೇಲಿದ್ದು, ಪ್ರತಿಯೊಂದು ವಿಷಯದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಈ ರಾಶಿಯ ವಿದ್ಯಾರ್ಥಿಗಳಿಗೆ 2024 ರಲ್ಲಿ ಒಳ್ಳೆಯ ಸುದ್ದಿ ಸಿಗಬಹುದು. ಕುಟುಂಬ ಮತ್ತು ವೈವಾಹಿಕ ಜೀವನವು ಉತ್ತಮವಾಗಿರುತ್ತದೆ.  

6 /6

2024 ರಲ್ಲಿ, ಹೂಡಿಕೆಗಳಿಂದ ನೀವು ಉತ್ತಮ ಆರ್ಥಿಕ ಲಾಭವನ್ನು ಪಡೆಯುವ ಸಾಧ್ಯತೆಗಳಿವೆ. ಪೋಷಕರೊಂದಿಗೆ ನಿಮ್ಮ ಸಂಬಂಧವು ಉತ್ತಮವಾಗಿರುತ್ತದೆ. ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವ ವಿದ್ಯಾರ್ಥಿಗಳ ಆಸೆ 2024 ರಲ್ಲಿ  ಈಡೇರುವುದು