Celery: ಪದೇ ಪದೇ ಕೀಲುನೋವು ಸತಾಯಿಸುತ್ತಿದೆಯಾ? ಈ ಉಪಾಯ ಮಾಡಿ ನೋಡಿ

Celery Health Benefits - ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಗೆ ಆಜ್ವಾಯಿನ್ ತುಂಬಾ ಲಾಭಕಾರಿಯಾಗಿದೆ. ಅಂದರೆ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರದವರು ನಿಯಮಿತ ರೂಪದಲ್ಲಿ ಆಜ್ವಾಯಿನ್ ಸೇವಿಸಬಹುದು. 

Celery: ಪದೇ ಪದೇ ಕೀಲು ನೋವಿನಿಂದ ತೊಂದರಿಗೀಡಾದವರು ಅಥವಾ ತೂಕ ಇಳಿಕೆಗಾಗಿ ಕಸರತ್ತು ನಡೆಸುತ್ತಿರುವವರು ಒಮ್ಮೆ ಆಜ್ವಾಯಿನ್ ಟ್ರೈ  ಮಾಡಿ ನೋಡಬಹುದು. ಇದರಿಂದ ಸಾಕಷ್ಟು ನೆಮ್ಮದಿ ಸಿಗಲಿದೆ. 

 

ಇದನ್ನೂ ಓದಿ -IPL 2022 Playoffs ಉಚಿತವಾಗಿ ವೀಕ್ಷಿಸಿ, ಇಲ್ಲಿದೆ ಸುಲಭ ವಿಧಾನ

 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ
  

1 /5

1. ತ್ವಚೆಯ ಆರೋಗ್ಯಕ್ಕೂ ಲಾಭಕಾರಿ ಆಜ್ವಾಯಿನ್ - ತ್ವಚೆಯ ಸಮಸ್ಯೆಯಿಂದ ಬಳಲುವವರು ಒಮ್ಮೆಯಾದರೂ ಕೂಡ ಆಜ್ವಾಯಿನ್ ಸೇವಿಸಿ ನೋಡಬಹುದು. ಇದರಿಂದ ತ್ವಚೆ ಸಾಕಷ್ಟು ಹೊಳಪನ್ನು ಪಡೆಯುತ್ತದೆ.

2 /5

2. ಆಜ್ವಾಯಿನ್ ನಿಂದ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ - ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿವಾರಣೆಗೆ ಆಜ್ವಾಯಿನ್ ತುಂಬಾ ಲಾಭಕಾರಿಯಾಗಿದೆ. ಅಂದರೆ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರದವರು ನಿಯಮಿತ ರೂಪದಲ್ಲಿ ಆಜ್ವಾಯಿನ್ ಸೇವಿಸಬಹುದು. 

3 /5

3. ತೂಕ ಇಳಿಕೆಗೆ ಸಹಕಾರಿ - ಆಜ್ವಾಯಿನ್ ಸೇವನೆಯಿಂದ ತೂಕ ಇಳಿಕೆಯಾಗುತ್ತದೆ. ಇದಕ್ಕಾಗಿ ನಿತ್ಯ ಖಾಲಿ ಹೊಟ್ಟೆ ಆಜ್ವಾಯಿನ್ ನೀರನ್ನು ಸೇವಿಸಬೇಕು. ಇದರಿಂದ 15 ದಿನಗಳೊಳಗೆ ನಿಮಗೆ ಪರಿಣಾಮ ಕಂಡುಬರಲಿದೆ.

4 /5

4. ಗ್ಯಾಸ್ ಸಮಸ್ಯೆಗೆ ರಾಮಬಾಣ ಉಪಾಯ - ಆಜ್ವಾಯಿನ್  ಉದರಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಒಂದು ರಾಮಬಾಣ ಉಪಾಯವಾಗಿದೆ. ನಿತ್ಯ ಆಜ್ವಾಯಿನ್ ನೀರನ್ನು ಸೇವಿಸಿದರೆ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. 

5 /5

5. ಕೀಲು ನೋವು ಮಂಗಮಾಯ - ಒಂದು ವೇಳೆ ನೀವು ಕೀಲು ನೋವಿನಿಂದ ಬಳಲುತ್ತಿದ್ದರೆ, ಆಜ್ವಾಯಿನ್ ಸೇವನೆ ಎಂದಿಗೂ ಉತ್ತಮ. ಆದರೆ, ಇದಕ್ಕಾಗಿ ನೀವು ನಿಯಮಿತ ರೂಪದಲ್ಲಿ ಆಜ್ವಾಯಿನ್ ಸೇವಿಸಿದರೆ ಮಾತ್ರ ನಿಮಗೆ ಲಾಭ ಸಿಗಲಿದೆ.