ದೇಶದ ವಿವಿಧೆಡೆ ಬಿಎಸ್ಎಫ್ ಯೋಧರಿಂದ ಯೋಗಾಭ್ಯಾಸ -In Pics

 ಭಾರತದ ವಿವಿಧೆಡೆ ಗಡಿ ಭದ್ರತಾ ಸಿಬ್ಬಂದಿ ಯೋಗಾಭ್ಯಾಸ ಮಾಡಿದರು. 

  • Jun 21, 2019, 10:24 AM IST

ನವದೆಹಲಿ: ಇಂದು ಜೂನ್ 21. ವಿಶ್ವಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದ್ದು, ಭಾರತದ ವಿವಿಧೆಡೆ ಗಡಿ ಭದ್ರತಾ ಸಿಬ್ಬಂದಿ ಯೋಗಾಭ್ಯಾಸ ಮಾಡಿದರು. ಅಷ್ಟೇ ಅಲ್ಲದೆ, ಗಡಿ ಭಾಗದಲ್ಲಿ ಯೋಗ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅಲ್ಲಿನ ಗ್ರಾಮಗಳ ಜನರಿಗೂ ಯೋಗದ ಬಗ್ಗೆ ಅರಿವು ಮೂಡಿಸಿದರು. ಅದರ ಒಂದು ಝಲಕ್ ಇಲ್ಲಿದೆ...

1 /8

ಭಾರತ-ಪಾಕಿಸ್ತಾನ ಗಾಡಿಯಲ್ಲಿ ಯೋಗ ದಿನಾಚರಣೆ ಅಂಗವಾಗಿ ಗಡಿ ಭದ್ರತಾ ಸಿಬ್ಬಂದಿ ಯೋಗಾಭ್ಯಾಸ ನಡೆಸಿದರು. ಇದರಲ್ಲಿ ಮಾನವನ ನಿರ್ಮಿತ  YOGA ಆಕೃತಿ ಮಾಡಿದ್ದು ವಿಶೇಷವಾಗಿತ್ತು.

2 /8

ಭಾರತ-ಪಾಕಿಸ್ತಾನ ಗಾಡಿಯಲ್ಲಿ ಯೋಗಾಭ್ಯಾಸದಲ್ಲಿ ತೊಡಗಿರುವ ಭದ್ರತಾ ಸಿಬ್ಬಂದಿ.  

3 /8

ಗುಜರಾತಿನಲ್ಲಿ ಬಿಎಸ್ಎಫ್ ಯೋಧರು ಯೋಗಾಭ್ಯಾಸದಲ್ಲಿ ನಿರತರಾಗಿರುವುದು.  

4 /8

ಪಂಜಾಬ್'ನಲ್ಲಿ ಬಿಎಸ್ಎಫ್ ಸಿಬ್ಬಂದಿಯಿಂದ ಯೋಗ ಕಾರ್ಯಕ್ರಮ.  

5 /8

ಹರಿಯಾಣದಲ್ಲಿ ಕುದುರೆಯ ಮೇಲೆ ಯೋಗಾಭ್ಯಾಸ ಮಾಡುವ ಮೂಲಕ ಬಿಎಸ್ಎಫ್ ಸಿಬ್ಬಂದಿ ವಿಶೇಷವಾಗಿ ಯೋಗ ದಿನ ಆಚರಿಸಿದರು.

6 /8

ಗುರುಗ್ರಾಮದಲ್ಲಿ ಬಿಎಸ್ಎಫ್ ಸಿಬ್ಬಂದಿಯಿಂದ ಯೋಗಾಸನ

7 /8

ಪಂಜಾಬ್ ರಾಜಧಾನಿ ಅಮೃತಸರದಲ್ಲಿ ಯೋಗದಿನಾಚರಣೆ ಅಂಗವಾಗಿ ಯೋಗಾಭ್ಯಾಸದಲ್ಲಿ ನಿರತರಾದ ಬಿಎಸ್ಎಫ್ ಯೋಧರು.  

8 /8

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಒಡಿಶಾದ ಮಲ್ಕನಗಿರಿ ಜಿಲ್ಲೆಯ ಕಮಲಪದರ್ ಗ್ರಾಮದಲ್ಲಿ ಬುಡಕಟ್ಟು ಜನರಿಗೆ ಯೋಗ ಹೇಳಿಕೊಡುವ ಮೂಲಕ ಯೋಗದ ಮಹತ್ವ ತಿಳಿಸಿಕೊಟ್ಟ ಬಿಎಸ್ಎಫ್ ಸಿಬ್ಬಂದಿ.