ಬ್ರಹ್ಮಗಂಟು ಸೀರಿಯಲ್ ಅಕ್ಕ ರೂಪಾಳ ನಿಜ ಜೀವನದ ಬಗ್ಗೆ ಕೇಳಿದ್ರೆ ಶಾಕ್ ಆಗ್ತೀರ! ಈಕೆಯ ಹೆಸರೇನು ಗೊತ್ತಾ?

Brahmagantu Kannada Serial Actress Roopa: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹೊಚ್ಚ ಹೊಸ ಧಾರವಾಹಿ ಬ್ರಹ್ಮಗಂಟು ಸದ್ಯ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಮನಗೆದ್ದಿದೆ ಎಂದರೇ ತಪ್ಪಾಗುವುದಿಲ್ಲ.. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿರೀಯಲ್‌ನಲ್ಲಿ ನಾಯಕಿಯ ಅಕ್ಕನ ಪಾತ್ರಧಾರಿ ರೂಪಾ ಅವರ ನಿಜಜೀವನ ಹೇಗಿದೆ? ಇವರ ನಿಜವಾದ ಹೆಸರೇನು? ಎನ್ನುವುದರ ಸಣ್ಣ ಮಾಹಿತಿ ಇಲ್ಲಿದೆ.. 

1 /5

ಜೀ ಕನ್ನಡದ ಸಾಕಷ್ಟು ಹಿಟ್‌ ಧಾರವಾಹಿಗಳ ಪೈಕಿ ಬ್ರಹ್ಮಗಂಟು ಕೂಡ ಒಂದಾಗಿದೆ.. ವಿಭಿನ್ನ ಕಥಾಹಂದರದ ಮೂಲಕ ಕಿರುತೆರೆ ಪ್ರೇಕ್ಷಕರ ಮನಸೆಳೆಯುತ್ತಿದೆ..  

2 /5

ಈ ಬ್ರಹ್ಮಗಂಟು ಸೀರಿಯಲ್‌ ಸಾಕಷ್ಟು ಟ್ವಿಸ್ಟ್‌ಗಳನ್ನು ನೀಡುತ್ತಾ ದಿನದಿಂದ ದಿನಕ್ಕೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.. ಅದರಲ್ಲೂ ರೂಪಾ-ದೀಪಾ ಕಾಂಬೀನೆಷನ್‌ ಎಲ್ಲರಿಗೂ ಸಖತ್‌ ಇಷ್ಟವಾಗಿದೆ..  

3 /5

ರೂಪವತಿಯಾದ ಅಕ್ಕನಿಗಾಗಿ ತಂಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟು ಏನೆಲ್ಲಾ ಮಾಡುತ್ತಾಳೆ.. ಆದರೂ ಅಕ್ಕನಿಗೆ ತಂಗಿಯ ಮೇಲೆ ದ್ವೇಷ.. ಇಂತಹ ಅದ್ಭುತ ಕಥೆ ಇದು..  

4 /5

ಇನ್ನು ಈ ಸಿರೀಯಲ್‌ನಲ್ಲಿ ನಾಯಕಿಯ ಅಕ್ಕನ ಪಾತ್ರ ಎಂದರೇ ರೂಪಾ ಪಾತ್ರಧಾರಿ ಸಾಕಷ್ಟು ಕಿರುತೆರೆ ಪ್ರೇಕ್ಷಕರ ಮಗಗೆದ್ದಿದ್ದಾರೆ.. ಇದೀಗ ಅವರ ಹಿನ್ನಲೆ ತಿಳಿದುಕೊಳ್ಳಲು ಅಭಿಮಾನಿಗಳು ಕುತೂಹಲರಾಗಿದ್ದಾರೆ  

5 /5

ರೂಪಾ ಪಾತ್ರಧಾರಿಯ ನಿಜವಾದ ಹೆಸರು ಕಾವ್ಯಾ ರಮೇಶ್..‌ ಇವರು ಬ್ರಹ್ಮಗಂಟು ಅಲ್ಲದೇ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಗೌರಿ ಶಂಕರ ಧಾರವಾಹಿಯಲ್ಲೂ ನಟಿಸುತ್ತಿದ್ದಾರೆ.. ಹೀಗೆ ಸಾಕಷ್ಟು ಸಿರೀಯಲ್‌ ಹಾಗೂ ಸಿನಿಮಾಗಳಲ್ಲಿ ಈ ಚೆಲುವೆ ಕಾಣಿಸಿಕೊಂಡಿದ್ದಾರೆ..