ಸಲ್ಮಾನ್ ಖಾನ್ ಕುಡಿದು ಬಂದು ನನ್ನನ್ನು ಹೊಡೆಯುತ್ತಿದ್ದ... ಸಲ್ಲು ಕ್ರೂರ ಮುಖ ಬಿಚ್ಚಿಟ್ಟ ಮೊದಲ ಗರ್ಲ್ ಫ್ರೆಂಡ್!!

Salman Khan first girlfriend was Somy Ali :ಬಾಲಿವುಡ್‌ ಭಾಯ್‌ಜಾನ್‌ ಸಲ್ಮಾನ್ ಖಾನ್‌ ವಿರುದ್ಧ ಮಾಜಿ ಗೆಳತಿ ಸೋಮಿ ಅಲಿ ಗಂಭೀರ ಆರೋಪ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಸಲ್ಮಾನ್‌ಗೆ ಸಂಬಂಧಿಸಿದ ವಿಚಿತ್ರ ಸತ್ಯವನ್ನುಸೋಮಿ ಅಲಿ ಹೇಳಿದ್ದಾರೆ. ಸೋಮಿ ಅಲಿ ಸಲ್ಮಾನ್ ಖಾನ್‌ ಮೊದಲ ಗರ್ಲ್‌ ಫ್ರೆಂಡ್‌ ಎಂದು ಹೇಳಲಾಗುತ್ತದೆ. ಸೋಮಿ ಅಲಿ 90 ರ ದಶಕದಲ್ಲಿ ಸಲ್ಮಾನ್ ಖಾನ್ ಜೊತೆ ಹಲವು ವರ್ಷಗಳ ಕಾಲ ಸಂಬಂಧ ಹೊಂದಿದ್ದರು ಎಂಬ ವದಂತಿಯಿದೆ. 

2 /5

ಸಲ್ಮಾನ್‌ ಖಾನ್‌ ವಿರುದ್ಧ ಸೋಮಿ ಅಲಿ ಹಲ್ಲೆ, ನಿಂದನೆ ಮುಂತಾದ ಹಲವು ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹಿಂದೆ ಯಾರಿಗೂ ತಿಳಿದಿಲ್ಲದ ಅನೇಕ ವಿಷಯಗಳನ್ನು ಪೋಸ್ಟ್‌ ಒಂದರ ಮೂಲಕ ಬಹಿರಂಗಪಡಿಸಿದ್ದರು.

3 /5

ಸಲ್ಮಾನ್ ಜೊತೆ ಕಳೆದ ಎಂಟು ವರ್ಷಗಳು ನನ್ನ ಜೀವನದ ಅತ್ಯಂತ ಕೆಟ್ಟ ದಿನಗಳು ಎಂದು ಸೋಮಿ ಅಲಿ ಹೇಳಿದ್ದರು. ಆಗಾಗ ಎಲ್ಲರ ಮುಂದೆ ಸಲ್ಮಾನ್ ನನ್ನನ್ನು ಅವಮಾನಿಸುತ್ತಿದ್ದರು. ಸ್ನೇಹಿತರ ಮುಂದೆಯೇ ನನ್ನನ್ನು ಹೊಡೆಯುತ್ತಿದ್ದರು ಎಂದು ಆರೋಪಿಸಿದ್ದಾರೆ.

4 /5

ಆ ಸಮಯದಲ್ಲಿ ಸಲ್ಮಾನ್ ಖಾನ್ ನನ್ನನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದ. ಇದು ನನ್ನ ಸುತ್ತಮುತ್ತಲಿನ ಎಲ್ಲರಿಗೂ ತಿಳಿದಿತ್ತು. ನನಗೆ ಹೊಡೆಯುವಾಗಲೆಲ್ಲ ನನ್ನ ಮನೆಯ ಕೆಲಸದಾಕೆ ಅಡ್ಡಬರುತ್ತಿದ್ದಳು. 

5 /5

ಅನೇಕ ಬಾರಿ ಅಲಿ ಮೇಕಪ್ ನಿಂದ ಗಾಯವನ್ನು ಮರೆಮಾಡುತ್ತಿದ್ದೆ. ನಟ ಸಲ್ಮಾನ್ ಖಾನ್ ಕಾಮುಕ ಮೃಗ ಎಂದು ಹೇಳಿದ್ದರು. ಈ ಪೋಸ್ಟ್‌ನ್ನು ಕಳೆದ ವರ್ಷ Facebook ನಲ್ಲಿ ಹಂಚಿಕೊಂಡಿದ್ದರು.