ಇವರು ಕಡಲತೀರವನ್ನು ಪ್ರೀತಿಸುವ ಬಾಲಿವುಡ್ ತಾರೆಯರು...

ಹೊಸ ವರ್ಷವನ್ನು ಹಲವರು ಹಲವು ರೀತಿಯಲ್ಲಿ ಆಚರಿಸಿದರೆ, ಈ ನಮ್ಮ ಬಾಲಿವುಡ್ ತಾರೆಯರು ಬೀಚ್ಗಳಿಗೆ ಹೆಸರಾದ ತಾಣಗಳಲ್ಲಿ ಹೊಸವರ್ಷವನ್ನು ಸ್ವಾಗತಿಸಿದರು. ಅವರ್ಯಾರು ಎಂಬುದನ್ನು ಇಲ್ಲಿ ನೋಡಿ!

  • Jan 04, 2018, 16:12 PM IST
1 /10

ಕೇರಳ ಬೀಚ್ನಲ್ಲಿ ತನ್ನ ಕುಟುಂಬದೊಂದಿಗೆ ದಿಯಾ ಮಿರ್ಜಾ.  

2 /10

ಸಮುದ್ರಕ್ಕೆ ತನ್ನ ಪ್ರೀತಿ ನಿವೇದಿಸಿದ ವರುಣ್ ಧವನ್.  

3 /10

ಸಮುದ್ರಕ್ಕೆ ತನ್ನ ಪ್ರೀತಿ ನಿವೇದಿಸಿದ ವರುಣ್ ಧವನ್.  

4 /10

ಹೊಸವರ್ಷ ಆಚರಣೆಗೆ ತನ್ನ ಸಹೋದರಿಯೊಂದಿಗೆ ಥೈಲ್ಯಾಂಡ್ ಗೆ ಭೇಟಿ ನೀಡಿದ್ದ ಕತ್ರಿನಾಕೈಫ್.

5 /10

ಹೊಸವರ್ಷ ಆಚರಣೆಗೆ ತನ್ನ ಸಹೋದರಿಯೊಂದಿಗೆ ಥೈಲ್ಯಾಂಡ್ ಗೆ ಭೇಟಿ ನೀಡಿದ್ದ ಕತ್ರಿನಾಕೈಫ್.

6 /10

ತನ್ನ ಗರ್ಲ್ ಫ್ರೆಂಡ್ ದಿಶಾ ಪಟಾಣಿ ಜೊತೆ ಶ್ರೀಲಂಕಾದಲ್ಲಿದ್ದ ಟೈಗರ್ ಶ್ರಾಫ್.

7 /10

ಬಾಯ್ ಫ್ರೆಂಡ್  ಟೈಗರ್ ಶ್ರಾಫ್  ಜೊತೆ ಶ್ರೀಲಂಕಾದಲ್ಲಿದ್ದ ದಿಶಾ ಪಟಾಣಿ.

8 /10

ಇಂಡೋನೇಶ್ಯಾದ ಬಾಲಿಯಲ್ಲಿ ಹೊಸವರ್ಷಾಚರಣೆಗೆ ತೆರಳಿದ್ದ ಜಾಕ್ವೆಲಿನ್ ಫರ್ನಾಂಡಿಸ್.

9 /10

ಇಂಡೋನೇಶ್ಯಾದ ಬಾಲಿಯಲ್ಲಿ ಹೊಸವರ್ಷಾಚರಣೆಗೆ ತೆರಳಿದ್ದ ಜಾಕ್ವೆಲಿನ್ ಫರ್ನಾಂಡಿಸ್.

10 /10

ಹೊಸ ವರ್ಷವನ್ನು ಸ್ವಾಗತಿಸಲು ತನ್ನ ಪತ್ನಿ ಟ್ವಿಂಕಲ್ ಖನ್ನಾ ಜೊತೆ ದಕ್ಷಿಣಾ ಆಪ್ಫ್ರಿಕಾಕ್ಕೆ ತೆರಳಿದ್ದ ಅಕ್ಷಯ್ ಕುಮಾರ್.