ಸ್ಟನ್ನಿಂಗ್‌ ಲುಕ್‌ನಲ್ಲಿ IIFA 2024 ಹೈಪ್ ಹೆಚ್ಚಿಸಿದ ಬಾಲಿವುಡ್‌ ಬೋಲ್ಡ್‌ ಬ್ಯೂಟೀಸ್!!‌ ಅನನ್ಯಾ-ಕೃತಿ ಸ್ಟೈಲ್‌ ಫುಲ್‌ ವೈರಲ್!

IIFA Awards 2024 Press Conference: IIFA ಪ್ರಶಸ್ತಿಗಳು ಸೆಪ್ಟೆಂಬರ್ 27 ರಿಂದ ಪ್ರಾರಂಭವಾಗುತ್ತವೆ. ಈ ದಿನದ ಕಾರ್ಯಕ್ರಮವನ್ನು ಅಬುಧಾಬಿಯಲ್ಲಿ ಆಯೋಜಿಸಲಾಗಿದ್ದು, ಇಂದು ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
 

1 /7

IIFA ಪ್ರಶಸ್ತಿಗಳು ಇಂದಿನಿಂದ ಅಂದರೆ ಸೆಪ್ಟೆಂಬರ್ 27 ರಂದು ಅಬುಧಾಬಿಯಲ್ಲಿ ಪ್ರಾರಂಭವಾಗುತ್ತಿದ್ದು, ಇದಕ್ಕಾಗಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು. ಈ ಸಮಾವೇಶದಲ್ಲಿ ಬಾಲಿವುಡ್ ಮತ್ತು ದಕ್ಷಿಣ ಇಂಡಸ್ಟ್ರಿಯ ಹಲವು ದೊಡ್ಡ ತಾರೆಯರು ಭಾಗವಹಿಸಿದ್ದರು.   

2 /7

ಬಾಲಿವುಡ್‌ ನಟಿಯರಾದ ಅನನ್ಯಾ ಪಾಂಡೆ ಕೆಂಪು ಬಣ್ಣದ  ಮತ್ತು ಕೃತಿ ಸನೋನ್‌ ಕಪ್ಪು ಬಣ್ಣದ ಉಡುಪಿನಲ್ಲಿ ತುಂಬಾ ಗ್ಲಾಮರಸ್ ಆಗಿ ಕಾಣಿಸಿಕೊಂಡು.. IIFA 2024ರ ಹೈಪ್ ಹೆಚ್ಚಿಸಿದ್ದಾರೆ..   

3 /7

ಈ ಪತ್ರಿಕಾಗೋಷ್ಠಿಯಲ್ಲಿ ನಟಿ ಅನನ್ಯಾ ಪಾಂಡೆ ಕೆಂಪು ಬಣ್ಣದ ಆಫ್ ಶೋಲ್ಡರ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದರು. ಈ ಕಾಸ್ಯ್ಟೂಮ್‌ನಲ್ಲಿ ಬಾಲಿವುಡ್‌ ಬೆಡಗಿ ಅನನ್ಯಾ ತುಂಬಾ ಸುಂದರವಾಗಿ ಕಂಗೋಳಿಸಿದ್ದಾರೆ..   

4 /7

ಸದ್ಯ ನಟಿ ಅನನ್ಯ ಅವರ ಲುಕ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಸ್ಟೈಲ್‌ ನೋಡಿ ಫುಲ್‌ ಫಿದಾ ಆಗಿದ್ದಾರೆ..   

5 /7

ಜೊತೆ ಜೊತೆಗೆ ಬಾಲಿವುಡ್‌ನ ಮತ್ತೊಬ್ಬ ಬೋಲ್ಡ್‌ ಬ್ಯೂಟಿ ಕೃತಿ ಸಾನೋನ್‌ ಸಹ ಈ ಅವಾರ್ಡ್‌ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ..  

6 /7

 ಕೃತಿ ಸನೋನ್‌ ಅವರ ಲುಕ್‌ ಸಹ ಸದ್ಯ ಸಖತ್‌ ಸೌಂಡ್‌ ಮಾಡುತ್ತಿದ್ದು, ನಟಿ ಫ್ಯಾಷನ್ ಐಕಾನ್ ರೀತಿಯಲ್ಲಿ ಡ್ರೆಸ್ಸಿಂಗ್‌ ಮಾಡಿ IIFA 2024ರ ಸೊಬಗು ಹೆಚ್ಚಿದ್ದಾರೆ..  

7 /7

ಸೋಷಿಯಲ್‌ ಮಿಡಿಯಾದಲ್ಲಿ ಕೃತಿ ಸನೋನ್‌ ಅವರ ಲುಕ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ನಟಿಯ ಸ್ಟೈಲ್‌ಗೆ ಫ್ಯಾನ್ಸ್‌ ಕಳೆದು ಹೋಗಿದ್ದಾರೆ..