Billionaire Alumni:ವಿಶ್ವಕ್ಕೆ ಅತಿ ಹೆಚ್ಚು ಬಿಲಿಯನೇರ್ ಗಳನ್ನು ನೀಡಿದ ಟಾಪ್ ಐದು ವಿಶ್ವವಿದ್ಯಾಲಯಗಳು

Billionaire Alumni: ಜಗತ್ತಿನ ಕೆಲ ವಿಶ್ವವಿದ್ಯಾಲಯಗಳಿಂದ ಅತಿ ಹೆಚ್ಚು ಬಿಲಿಯನೇರ್‌ಗಳು ಹೊರಬಂದಿದ್ದಾರೆ. 

Billionaire Alumni: ಜಗತ್ತಿನ ಕೆಲ ವಿಶ್ವವಿದ್ಯಾಲಯಗಳಿಂದ ಅತಿ ಹೆಚ್ಚು ಬಿಲಿಯನೇರ್‌ಗಳು ಹೊರಬಂದಿದ್ದಾರೆ. ಹಾಗಾದರೆ ಬನ್ನಿ ಇಂತಹ ಟಾಪ್ 5 ವಿಶ್ವವಿದ್ಯಾಲಯಗಳು ಯಾವುವು ಮತ್ತು ಅವುಗಳಿಂದ ಎಲೋನ್ ಮಸ್ಕ್ (Elon Musk), ಡೊನಾಲ್ಡ್ ಟ್ರಂಪ್, ಮಾರ್ಕ್ ಜುಕರ್‌ಬರ್ಗ್, ಜೆಫ್ ಬೆಜೋಸ್ ನಂತಹ ಹೆಸರುಗಳು ಹೊರಹೊಮ್ಮಿದ್ದು, ಇಂದು ಅವರು ಇಡೀ ವಿಶ್ವವನ್ನೇ ಆಳುತ್ತಿದ್ದಾರೆ.

 

ಇದನ್ನೂ ಓದಿ-ಕೇವಲ 1400 ರೂಪಾಯಿಗೆ ವಿಮಾನಯಾನದ ಅವಕಾಶ, ತಕ್ಷಣ ಟಿಕೆಟ್ ಬುಕ್ ಮಾಡಿ..!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಹಾರ್ವರ್ಡ್ ಯುನಿವರ್ಸಿಟಿ (Harward University) - ಜಗತ್ತಿಗೆ ಅತಿ ಹೆಚ್ಚು Billionaire Alumni ನೀಡಿದ ವಿಶ್ವವಿದ್ಯಾಲಯ ಅಂದರೆ ಅದು ಹಾರ್ವರ್ಡ್ ಯುನಿವರ್ಸಿಟಿ. ಅಲ್ಲಿಂದ ಒಟ್ಟು 29 ಬಿಲಿಯನೇರ್ ಗಳು ಹೊರಹೊಮ್ಮಿದ್ದಾರೆ. ಇವುಗಳಲ್ಲಿ ಅತಿ ದೊಡ್ಡ ಎರಡು ಹೆಸರುಗಳೆಂದರೆ ಮಾರ್ಕ್ ಝಕರ್ಬರ್ಗ್ ಹಾಗೂ ಬಿಲ್ ಗೇಟ್ಸ್. ಈ ಇಬ್ಬರೂ ಕೂಡ ತಮ್ಮ ವ್ಯಾಸಂಗವನ್ನು ಪೂರ್ಣಗೊಳಿಸಿಲ್ಲ. 

2 /5

2. ಪೆನ್ಸಿಲ್ವೇನಿಯಾ ಯೂನಿವರ್ಸಿಟಿ (University Of Pennsylvenia) - ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಹೆಸರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ವಿಶ್ವವಿದ್ಯಾನಿಲಯದಿಂದ ಒಟ್ಟು 28 ವಿದ್ಯಾರ್ಥಿಗಳು ಕೋಟ್ಯಾಧಿಪತಿಗಳಾಗಿ ಹೊರಹೊಮ್ಮಿದ್ದಾರೆ.

3 /5

3.ಸ್ಟ್ಯಾನ್ಫೋರ್ಡ್ ಯುನಿವರ್ಸಿಟಿ (Stanford University) - 28 ಬಿಲಿಯನೇರ್ ಅಲುಮಿನಿಗಳೊಂದಿಗೆ ಸ್ಟ್ಯಾನ್‌ಫೋರ್ಡ್ ಮೂರನೇ ಸ್ಥಾನದಲ್ಲಿದೆ. ಇದನ್ನು ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. 

4 /5

4. ಯೇಲ್ ಯುನಿವರ್ಸಿಟಿ (Yale University) - ಅತಿ ಹೆಚ್ಚು ಬಿಲಿಯನೇರ್‌ಗಳನ್ನು ನೀಡಿರುವ  ವಿಶ್ವವಿದ್ಯಾನಿಲಯದಲ್ಲಿ ಯೇಲ್ ವಿಶ್ವವಿದ್ಯಾಲಯವು ನಾಲ್ಕನೇ ಸ್ಥಾನದಲ್ಲಿದೆ. ಈ ವಿಶ್ವವಿದ್ಯಾಲಯದಿಂದ ಒಟ್ಟು 21 ಬಿಲಿಯನೇರ್ ಅಲುಮಿನಿಗಳು ಹೊರಹೊಮ್ಮಿದ್ದಾರೆ.

5 /5

5. ಮುಂಬೈ ಯುನಿವರ್ಸಿಟಿ  (Mumbai University) - ಈ ಪಟ್ಟಿಯಲ್ಲಿ ಮುಂಬೈ ವಿಶ್ವವಿದ್ಯಾಲಯ ಐದನೇ ಸ್ಥಾನದಲಿದೆ. ತನ್ನ ಇತಿಹಾಸದಲ್ಲಿ ಈ ವಿಶ್ವವಿದ್ಯಾಲಯ ಒಟ್ಟು 20 ಬಿಲಿಯನೇರ್ ಅಲುಮಿನಿಗಳನ್ನು ನೀಡಿದೆ.