ಬಿಗ್‌ಬಾಸ್‌ ಮನೆಯಿಂದ ಮೊದಲು ಔಟ್‌ ಆದ ಯಮುನಾ ಶ್ರೀನಿಧಿ ಅವರ ಪತಿ ಹಾಗೂ ಮಕ್ಕಳು ಯಾರು ಗೊತ್ತಾ?ಇವರು ಕೂಡ ಫೇಮಸ್‌

Yamuna Srinidhi: ಬಿಗ್‌ಬಾಸ್‌ 11 ಸ್ಪರ್ಧಿ ಯಮುನಾ ಶ್ರೀನಿಧಿ ಕುರಿತು ಹಲವರಿಗೆ ಗೊತ್ತಿಲ್ಲ, ಈಕೆ ಒಬ್ಬ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ನಟಿಯೂ ಕೂಡ ಹೌದು. 
 

1 /8

Yamuna Srinidhi: ಬಿಗ್‌ಬಾಸ್‌ 11 ಸ್ಪರ್ಧಿ ಯಮುನಾ ಶ್ರೀನಿಧಿ ಕುರಿತು ಹಲವರಿಗೆ ಗೊತ್ತಿಲ್ಲ, ಈಕೆ ಒಬ್ಬ ಭರತನಾಟ್ಯ ನೃತ್ಯಗಾರ್ತಿಯಾಗಿದ್ದು, ನಟಿಯೂ ಕೂಡ ಹೌದು.   

2 /8

ನಟಿ ಹಾಗೂ ನೃತ್ಯಗಾರ್ತಿ ಯಮುನಾ ಶ್ರೀನಿಧಿ ಅವರು ಆರನೇ ವಯಸ್ಸಿನವರಿದ್ದಾಗ ಅವರಿಗೆ ಭರತನಾಟ್ಯದ ಮೇಲೆ ಒಲವು ಶುರುವಾಯಿತು. ಅಂದಿನಿಂದ ಅವರು ಭರತನಾಟ್ಯ ನೃತ್ಯವನ್ನು ಆಡುವುದಕ್ಕೆ ಆರಂಭಿಸಿದರು.   

3 /8

1997ರಲ್ಲಿ ಅಮೇರಿಕಾಕ್ಕೆ ಹೋಗಿದ್ದ ಯಮುನಾ ಶ್ರೀನಿಧಿ ಅವರು 2012ರಲ್ಲಿ ಅಲ್ಲಿಂದ ವಾಪಸ್‌ ಆದರು.   

4 /8

ಅಮೆರಿಕಾದಲ್ಲಿರುವಾಗಲೇ ನಟಿಗೆ ಅವರ ಪತಿ ಪರಿಚಯವಾಗಿದ್ದರು, ಅವರ ಪತಿ ಹಾಗೂ ಯಮುನಾ ಅವರ ಪರಿಚಯ ಅಮೇರಿಕಾದಲ್ಲಿಯೇ ಆಗಿತ್ತು, ನಂತರ ಈ ಜೋಡಿ ಮೈಸೂರಿಗೆ ವಾಪಸ್‌ ಆಗಿ ಮದುವೆಯಗಿದ್ದರು.   

5 /8

ಭಾರತದಿಂದ ಅಮೆರಿಕಾಕ್ಕೆ ಹೋಗಿದ್ದ ಯಮುನಾ ಅವರಿಗೆ ಅಮೇರಿಕಾಕ್ಕೆ ಹೋದಾಗ 23 ವಯಸ್ಸು. ವಿದೇಶಕ್ಕೆ ಹೋಗಿದ್ದ ಈಕೆ ಅಲ್ಲಿ ಕನ್ನಡ ಸಂಘದ ಅಧ್ಯಕ್ಷರಾಗಿ ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 

6 /8

ಅಮೆರಿಕಾಕ್ಕೆ ಹೋಗಿದ್ದ ಯಮುನಾ ಅವರು ಅಲ್ಲಿ ನೃತ್ಯ ಶಾಲೆ ನಡೆಸುತ್ತಿದ್ದರು, ಅಲ್ಲಿ ಅವರ ಬಳಿ ನೃತ್ಯ ಕಲಿಯಲು ಬರುತ್ತಿದ್ದವರು ಇಲ್ಲಿಯೇ ಇರಿ ನಮಗೆ ನೃತ್ಯ ಕಲಿಸಿ ಎಂದು ಬಲವಂತ ಮಾಡಿದ ಕಾರಣಕ್ಕೆ ಭಾರತಕ್ಕೆ ಬರಲು ತಡವಾಯಿತು ಎಂದು ಯಮುನಾ ಈ ಹಿಂದೆ ಹೇಳಿಕೊಂಡಿದ್ದಾರೆ.   

7 /8

ಎನ್‌ಸಿಸಿ ಅಭ್ಯರ್ಥಿಗಳಿಗೆ ಯಮುನಾ ಅವರು ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದಾರೆ.   

8 /8

ಈವರೆಗೂ ಯಮುನಾ ಅವರು 6000ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ 10000 ಎನ್‌ಸಿಸಿ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.