Yamuna Srinidhi: ಆರಂಭದಲ್ಲಿ ಭರತನಾಟ್ಯ ನರ್ತಕಿಯಾಗಿರುವ ಯಮುನಾ ಶ್ರೀನಿಧಿ ಅವರು ವಿವಿಧ ಶೈಲಿಗಳಿಗಾಗಿ ವಿವಿಧ ಭರತನಾಟ್ಯ ಶೈಲಿಗಳಿಂದ ಹಲವು ಸಾಧನೆಗಳನ್ನು ಮಾಡಿದ್ದಾರೆ.
Yamuna Srinidhi: ಆರಂಭದಲ್ಲಿ ಭರತನಾಟ್ಯ ನರ್ತಕಿಯಾಗಿರುವ ಯಮುನಾ ಶ್ರೀನಿಧಿ ಅವರು ವಿವಿಧ ಶೈಲಿಗಳಿಗಾಗಿ ವಿವಿಧ ಭರತನಾಟ್ಯ ಶೈಲಿಗಳಿಂದ ಹಲವು ಸಾಧನೆಗಳನ್ನು ಮಾಡಿದ್ದಾರೆ.
ವಿವಿಧ ರೀತಿಯ ಭರತನಾಟ್ಯ ಕಲೆಯಿಂದ ಅಷ್ಟೆ ಅಲ್ಲ ಯಮುನಾ ಶ್ರೀನಿಧಿ ಅವರು USA ಅಲ್ಲಿ, ಸುಮಾರು 700 ವಿದ್ಯಾರ್ಥಿಗಳಿಗೆ ನೃತ್ಯವನ್ನು ಕಲಿಸಿದ ಕ್ಯಾತಿಯನ್ನು ಸಹ ಹೊಂದಿದ್ದಾರೆ.
ಯಮುನಾ ಶ್ರೀನಿಧಿ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿಯಾಗಿ, ನೃತ್ಯ ಸಂಯೋಜಕಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ 15 ವರ್ಷಗಳ ಕಾಲ USA ಯಲ್ಲಿ ಜೀವನ ಸಾಗಿಸಿದ್ದಾರೆ.
2012ರಲ್ಲಿ ಭಾರತಕ್ಕೆ ಮರಳಿದ ಯಮುನಾ ಶ್ರೀದೇವಿ, ಕನ್ನಡ ಧಾರಾವಾಹಿ ಅಶ್ವಿನಿ ನಕ್ಷತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.
ನಟಿ ಇದುವರೆಗೂ ಕನ್ನಡ ಚಿತ್ರರಂಗದ ಪ್ರಮುಖ ನಟರೊಂದಿಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 10ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿ ವಿವಿಧ ಪಾತ್ರಗಳಿಂದ ಪ್ರೇಕ್ಷಕರನ್ನು ರಂಜಿಸಿದ್ದಾರೆ.
2019 ರಲ್ಲಿ ಯಮುನಾ ಅವರು ಬೆಂಗಳೂರಿನ ಎನ್‌ಆರ್ ಕ್ಷೇತ್ರದ ಗಣೇಶ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಪರ ಪ್ರಚಾರ ಮಾಡಿದ್ದರು ಮತ್ತು ನಾವಿಕ ಕನ್ನಡ ಸಮಾವೇಶಕ್ಕೆ ಸಾಂಸ್ಕೃತಿಕ ರಾಯಭಾರಿಯಾಗಿ ನೇಮಕಗೊಂಡರು.
ನಟಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ನೃತ್ಯವನ್ನು ಕಲಿಸುತ್ತಾರೆ, ಬಡವರ ಮಕ್ಕಳಿಗೆ ನೃತ್ಯವನ್ನು ಕಲಿಸುತ್ತಾ ಬರುತ್ತಿದ್ದಾರೆ.