Big Discount On iPhone12: iPhone 12 ಮೇಲೆ ಭಾರಿ ಡಿಸ್ಕೌಂಟ್, ರೂ.63,000 ವರೆಗೆ ರಿಯಾಯಿತಿ

ಈ ಕೊಡುಗೆಯ ಅಡಿ Apple ತನ್ನ ಎಲ್ಲಾ iPhone ಮಾದರಿಗಳ ಮೇಲೆ Trade In Offer ನೀಡುತ್ತಿದೆ. ಇದಲ್ಲದೆ ಕಂಪನಿ Samsung ಸೇರಿದಂತೆ ಇತರೆ ಕೆಲ ಅಂಡ್ರಾಯಿಡ್ ಫೋನ್ ಗಳ ಮೇಲೂ ಕೂಡ Trade In ಸೌಲಭ್ಯ ನೀಡುತ್ತಿದೆ.

  • Dec 11, 2020, 10:14 AM IST

Big Discount on iPhone 12: Trade In Offer: ಒಂದು ವೇಳೆ ಮುಂಬರುವ ದಿನಗಳಲ್ಲಿ ನೀವೂ ಕೂಡ iPhone 12 ಖರೀದಿಸಲು ಯೋಜನೆ ರೂಪಿಸುತ್ತಿದ್ದರೆ. ಈ ಸುದ್ದಿಯನ್ನೊಮ್ಮೆ ತಪ್ಪದೆ ಓದಿ. ಇತ್ತೀಚೆಗಷ್ಟೇ Apple ಬಿಡುಗಡೆ ಮಾಡಿರುವ iPhone 12 ಡಿವೈಸ್ ಮೇಲೆ ನಿಮಗೆ 63,000 ರೂ.ಗಳ ಭಾರಿ ಡಿಸ್ಕೌಂಟ್ (Discount on iPhone 12) ಸಿಗುವ ಸಾಧ್ಯತೆ ಇದೆ. ಇದರ ಲಾಭ ಹೇಗೆ ಪಡೆಯಬಹುದು ... ಇಲ್ಲಿದೆ ವಿವರ,

 

ಇದನ್ನು ಓದಿ- ಭಾರತದಲ್ಲಿ iPhone 11 ತಯಾರಿಸಲು ಪ್ರಾರಂಭಿಸಿದ Apple

1 /5

iPhone 12 ಖರೀದಿಸಲು ಬಯಸುವವರಿಗೆ ಆಪಲ್ ಕಂಪನಿ ವಿಶೇಷ Trade In ಸೌಲಭ್ಯ ಒದಗಿಸುತ್ತದೆ. ಇದೊಂದು ರೀತಿಯ Exchange Offer ಆಗಿದೆ. ಇದರಲ್ಲಿ ಕಂಪನಿ ತನ್ನ ಹಳೆ ಮಾಡೆಲ್ ಐಫೋನ್ ವಾಪಸ್ ಪಡೆದು ನಿಮಗೆ ಉತ್ತಮ ಡಿಸ್ಕೌಂಟ್ ಒದಗಿಸುತ್ತದೆ.

2 /5

ಈ ಕೊಡುಗೆಯ ಅಡಿ ಆಪಲ್ ತನ್ನ ಬಹುತೇಕ iPhone ಮಾಡೆಲ್ ಗಳ ಮೇಲೆ ಟ್ರೇಡ್ ಇನ್ ಲಾಭ ನೀಡುತ್ತಿದೆ. ಇದರ ಜೊತೆಗೆ ಕಂಪನಿ ಸ್ಯಾಮ್ಸಂಗ್ ಸೇರಿದಂತೆ ಅಂಡ್ರಾಯಿಡ್ ಫೋನ್ ಗಳ ಮೇಲೂ ಕೂಡ ಟ್ರೇಡ್ ಇನ್ ಸೌಲಭ್ಯ ನೀಡುತ್ತಿದೆ.

3 /5

ಆಪಲ್ ತನ್ನ ವೆಬ್ ಸೈಟ್ ನಲ್ಲಿ iPhone ಅನ್ನು ವಿವಿಧ ಎರಡು ರೀತಿಯಲ್ಲಿ ವ್ಯಾಖ್ಯಾನಿಸಿದೆ. ಟ್ರೇಡ್ ಇನ್ ಆಫರ್ ಅಡಿ ಪ್ರತಿಯೊಂದು iPhone ಬೆಲೆ ನಾರ್ಮಲ್ ಬೆಲೆಗಿಂತ ವಿಭಿನ್ನವಾಗಿದೆ.

4 /5

iPhone 11 Pro Max - ಗರಿಷ್ಠ ರೂ 63,000 ರಿಯಾಯಿತಿ iPhone 11 Pro - ಗರಿಷ್ಠ 60,000 ರೂಪಾಯಿ ರಿಯಾಯಿತಿ  iPhone 11 - ಗರಿಷ್ಠ 37,000 ರಿಯಾಯಿತಿ iPhone XS Max - ಗರಿಷ್ಠ ರೂ .35,000 ರಿಯಾಯಿತಿ iPhone XS - ಗರಿಷ್ಠ ರೂ. 34,000 ರಿಯಾಯಿತಿ iPhone XR - ಗರಿಷ್ಠ 24,000 ರಿಯಾಯಿತಿ iPhone X - ಗರಿಷ್ಠ 28,000 ರಿಯಾಯಿತಿ

5 /5

Samsung Galaxy S10 Plus –  ಗರಿಷ್ಠ ರಿಯಾಯಿತಿ 29,765 ರೂ. Samsung Galaxy S10e – ಗರಿಷ್ಠ ರೂ 19,650 ರಿಯಾಯಿತಿ Samsung Galaxy Note 10 Plus – ಗರಿಷ್ಠ ರೂ. 36,230 ರಿಯಾಯಿತಿ OnePlus 7 – ಗರಿಷ್ಠ 15,655 ರೂಪಾಯಿ ರಿಯಾಯಿತಿ OnePlus 7T – ಗರಿಷ್ಠ ರೂ 19,170 ರಿಯಾಯಿತಿ OnePlus 6T – ಗರಿಷ್ಠ ರೂ 14,850 ರಿಯಾಯಿತಿ