Kavya Thapar saree pic : ʼಏಕ್ ಮಿನಿ ಕಥಾ ಚಿತ್ರದ ಮೂಲಕ ಟಾಲಿವುಡ್ಗೆ ಎಂಟ್ರಿ ಕೊಟ್ಟು ಸದ್ಯ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿರುವ ಕಾವ್ಯಾ ಥಾಪರ್ ಇತ್ತೀಚಿನ ಸೀರೆ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಸುಂದರಿಯ ನ್ಯೂ ಲುಕ್ ನೋಡಿ ನೆಟ್ಟಿಗರು ಬೆರಗಾಗುತ್ತಿದ್ದಾರೆ.
Kavya Thapar : ತಮಿಳು ಬಿಚ್ಚಗಾಡು 2 ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಕಾವ್ಯಾ ಥಾಪರ್ ಸೀರೆಯುಟ್ಟ ಫೋಟೋಸ್ ಇಂಟರ್ನೆಟ್ನಲ್ಲಿ ಸಖತ್ ವೈರಲ್ ಆಗುತ್ತಿವೆ. ಸುಂದರಿಯ ಚಿತ್ರಗಳನ್ನು ನೋಡಿದ ಜನರು, ಸೀರೆಯ ಒಳಗೆ ಯಾವುದಾದ್ರೂ ಬಟ್ಟೆ ಇದ್ಯಾ ಅಂತ ದಂಗಾಗಿ ನೋಡುತ್ತಿದ್ದಾರೆ.
ನಟಿ ಕಾವ್ಯಾ ಥಾಪರ್ ಬಹುನಿರೀಕ್ಷಿತ ಬಿಚ್ಚಗಾಡು 2 ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
ಇತ್ತೀಚಿಗೆ ನಡೆದ ಸಿನಿಮಾದ ಪ್ರೀ ರಿಲೀಸ್ ಈವೆಂಟ್ನಲ್ಲಿ ಅವರು ತೊಟ್ಟಿದ್ದ ಡ್ರೆಸ್ ಈಗ ಎಲ್ಲರನ್ನೂ ಕೆರಳಿಸಿದೆ.
ಈ ಕಾರ್ಯಕ್ರಮಕ್ಕೆ ಕಾವ್ಯಾ ಧಾಪರ್ ತೊಟ್ಟಿದ್ದ ಉಡುಗೆ ಚರ್ಚೆಗೆ ಗ್ರಾಸವಾಗಿದೆ. ಯಾಕಂತ ಈಗಾಗಲೇ ನಿಮಗೆ ತಿಳಿದಿರುತ್ತದೆ. ಹಾಗಾಗಿ ಹೆಚ್ಚಿಗೆ ಹೇಳಲು ಹೋಗಲ್ಲ.
ಕಾವ್ಯಾ ಥಾಪರ್ ಹುಟ್ಟಿ ಬೆಳೆದದ್ದು ಮುಂಬೈನಲ್ಲಿ. ಕಾಲೇಜು ದಿನಗಳಿಂದಲೇ ನಟನೆಯಲ್ಲಿ ಆಸಕ್ತಿ ಹೊಂದಿದ್ದರು.
ಏಕ್ ಮಿನಿ ಕಧಾ ತೆಲುಗು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಒಳ್ಳೆಯ ಕ್ರೇಜ್ ಗಿಟ್ಟಿಸಿಕೊಂಡಿದ್ದಾರೆ. ಆದರೆ ಆ ಸಿನಿಮಾದ ನಂತರ ಆಕೆಗೆ ಟಾಲಿವುಡ್ನಲ್ಲಿ ಹೆಚ್ಚು ಅವಕಾಶಗಳು ಸಿಗಲಿಲ್ಲ.
ತಮಿಳಿನಲ್ಲಿ ನಟ ವಿಜಯ್ ಆಂಟೋನಿ ಅಭಿನಯದ ಬಿಚ್ಚಗಾಡು 2 ಚಿತ್ರದಲ್ಲಿ ಅವರಿಗೆ ಅವಕಾಶ ಸಿಕ್ಕಿತು. ಈಗಾಗಲೇ ಸಿನಿಮಾ ಬಿಡುಗಡೆ ಸಿದ್ಧವಾಗಿದೆ.
ಈ ಸಿನಿಮಾ ಮೇ 19 ರಂದು ತಮಿಳು, ತೆಲುಗಿನಲ್ಲಿ ಬಿಡುಗಡೆಯಾಗುತ್ತಿದೆ.