Bhumi Pednekar : ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದೆ ಭೂಮಿ ಅಪರೂಪ ಸೌಂದರ್ಯ ರಾಶಿ..!

Bhumi Pednekar : ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರುವರಿ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿಟ್ಟರು. ಅಂದು ನವಜೋಡಿಗೆ ಶುಭಾಶಯ ತಿಳಿಸಲು ಭೂಮಿ ಪಡ್ನೆಕರ್‌ ಹೋಗಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೇಸ್‌ ಕಾರ್ಯಕ್ರಮದಲ್ಲಿದ್ದವರ ಗಮನ ಸೆಳೆಯುವಂತ್ತಿತ್ತು.
 

ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಫೆಬ್ರುವರಿ 7ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿಟ್ಟರು. ಅಂದು ನವಜೋಡಿಗೆ ಶುಭಾಶಯ ತಿಳಿಸಲು ಭೂಮಿ ಪಡ್ನೆಕರ್‌ ಹೋಗಿದ್ದರು. ಈ ವೇಳೆ ಅವರು ಧರಿಸಿದ್ದ ಡ್ರೇಸ್‌ ಕಾರ್ಯಕ್ರಮದಲ್ಲಿದ್ದವರ ಗಮನ ಸೆಳೆಯುವಂತ್ತಿತ್ತು.
 

1 /6

ಸಿದ್ದಾರ್ಥ್‌ ಕಿಯಾರಾ ಆರತಕ್ಷತೆ ಕಾರ್ಯಕ್ರಮದಲ್ಲಿ ಭೂಮಿ ಅದ್ಧೂರಿಯಾದ ಉಡುಗೆಯಲ್ಲಿ ಮಿಂಚಿದ್ದಾರೆ.

2 /6

ಇದೀಗ ಅವರ ಫೋಟೋಗಳನ್ನು ತಮ್ಮ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.  

3 /6

ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ತಾರೆಯರು, ಉದ್ಯಮ ದಿಗ್ಗಜರು ಭಾಗವಹಿಸಿದ್ದರು. ಅವರೆಲ್ಲರ ನಡುವೆ ಭೂಮಿ ತಮ್ಮ ವಿಭಿನ ಉಡುಪಿನಿಂದ ಗಮನ ಸೆಳೆದರು.  

4 /6

ಅದ್ಭುತ ಮೈಮಾಟದೊಂದಿಗೆ ಸೀರೆ ಹಾಗೂ ಸೆಮಿ ಟಾಪ್‌ ಡ್ರೆಸ್‌ನಲ್ಲಿ ಭೂಮಿ ಅಪ್ಸರೆಯಂತೆ ಕಂಗೊಳಿಸುತ್ತಿದ್ದರು.  

5 /6

ಭೂಮಿ ನೋಟ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುವಂತಿತ್ತು.  

6 /6

ಇದೀಗ ಅವರ ಫೋಟೊಗಳು ಸಾಮಾಜಿಕ ತಾಣಗಳಲ್ಲಿ ಸಂಚಲನ ಸೃಷ್ಟಿಸುತ್ತಿವೆ.