ಜೂನಿಯರ್ ಅನುಷ್ಕಾ ಶರ್ಮಾ ಜೊತೆ ಬಾಬರ್ ಅಜಮ್ ಡೇಟಿಂಗ್.. ಕೊಹ್ಲಿ ಪತ್ನಿಯಂತೆ ಕಾಣೊ ಈ ಸುಂದರಿ ಯಾರು ಗೊತ್ತಾ?

Babar Azam Love Story: ​T20 ವಿಶ್ವಕಪ್ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೈ ವೋಲ್ಟೇಜ್ ಪಂದ್ಯವನ್ನಾಡಿತು.. ನ್ಯೂಯಾರ್ಕ್ ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 6 ರನ್ ಗಳಿಂದ ಪಾಕಿಸ್ತಾನವನ್ನು ಸೋಲಿಸಿತು.. ಈ ಪಂದ್ಯದ ನಂತರ ಬಾಬರ್ ಅಜಮ್ ಅವರ ಪ್ರೇಮಕಥೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

1 /5

 ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 19 ಓವರ್‌ಗಳಲ್ಲಿ 119 ರನ್‌ಗಳಿಗೆ ಆಲೌಟಾಯಿತು. ಬಳಿಕ ಪಾಕಿಸ್ತಾನ 20 ಓವರ್‌ಗಳಲ್ಲಿ 113 ರನ್‌ಗಳಿಗೆ ಸೀಮಿತವಾಯಿತು.     

2 /5

ಪಾಕ್ ನಾಯಕ ಬಾಬರ್ ಅಜಮ್ 13 ರನ್ ಗಳಿಸಿ ಔಟಾದರು. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನಕ್ಕೆ ಇದು ಸತತ ಎರಡನೇ ಸೋಲನ್ನು ತಂದುಕೊಟ್ಟಿತು..     

3 /5

ಇನ್ನು ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಕೇನ್ ವಿಲಿಯಮ್ಸನ್ ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರರು ಎಂದು ಬಾಬರ್ ಅಜಮ್ ಹೇಳಿದ್ದಾರೆ.     

4 /5

ವಿರಾಟ್ ಅವರ ಪತ್ನಿ ಅನುಷ್ಕಾ ಶರ್ಮಾ ಅವರಂತೆಯೇ ಕಾಣುವ ಪಾಕ್ ಮಾಡೆಲ್ ಕಂಪನಿಯ ನಟಿ ಹನಿಯಾ ಅಮೀರ್ ಅವರೊಂದಿಗೆ ಬಾಬರ್ ಡೇಟಿಂಗ್ ಮಾಡುತ್ತಿದ್ದಾರೆ.    

5 /5

ಹನಿಯಾ ಅವರನ್ನು ಪಾಕಿಸ್ತಾನಿ ಅಭಿಮಾನಿಗಳು 'ಜೂನಿಯರ್‌ ಅನುಷ್ಕಾ ಶರ್ಮಾ' ಎಂದೇ ಕರೆಯುತ್ತಾರೆ. ಸದ್ಯ ಬಾಬರ್ ಆಜಮ್ ಜೂನಿಯರ್ ಅನುಷ್ಕಾ ಶರ್ಮಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳಿವೆ.