ಪ್ರಿಯಾ ಸ್ಟನ್ನಿಂಗ್ ಲುಕ್ ನೋಡಿ..! ನೀನೆಂದರೆ ನನಗೆ ಇಷ್ಟ ಕಣೆ.. ಸಾಂಗ್‌ ನೆನಪಾಯ್ತು.. ಗುರು

Priya Mani : ಸ್ಯಾಂಡಲ್‌ವುಡ್‌ ಟಾಪ್‌ ನಟಿಯರಲ್ಲಿ ಪ್ರಿಯಾಮಣಿ ಒಬ್ಬರು. ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ ರಾಮ್‌ ಸಿನಿಮಾದ ಚಂದನವನಕ್ಕೆ ಕಾಲಿಟ್ಟ ನಟಿ ತಮ್ಮ ಅಭಿನಯ, ಸೌಂದರ್ಯದ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನೆ ಗೆದ್ದರು. ಸಧ್ಯ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುತ್ತಿರುವ ನಟಿಯ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

1 /7

ನಟಿ ಪ್ರಿಯಾಮಣಿಯವರ ನಿಜವಾದ ಹೆಸರು ಪ್ರಿಯಾ ವಾಸುದೇವನ್ ಮಣಿ ಅಯ್ಯರ್.    

2 /7

ಜೂನ್ 4, 1984 ರಂದು ಬೆಂಗಳೂರಿನಲ್ಲಿ ಜನಿಸಿದ ನಟಿ ರಾಮ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು.  

3 /7

39 ವರ್ಷ ಸುಂದರಿ ಪ್ರಿಯಾ ಪಾಲಕ್ಕಾಡ್ ಅಯ್ಯರ್ ಕುಟುಂಬಕ್ಕೆ ಸೇರಿದವರು.   

4 /7

ಪ್ರಿಯಾ 2003 ರಲ್ಲಿ ಎವರಿ ಆಟಗಾಡು ಎಂಬ ಸಿನಿಮಾದ ಮೂಲಕ ಸಿನಿ ಜರ್ನಿ ಪ್ರಾರಂಭಿಸಿದರು.  

5 /7

ಇತ್ತೀಚಿಗೆ ಶಾರುಖ್‌ ಖಾನ್‌ ಜೊತೆ ಜವಾನ್‌ ಸಿನಿಮಾದಲ್ಲಿ ಪ್ರಿಯಾ ಕಾಣಿಸಿಕೊಂಡಿದ್ದರು.  

6 /7

ಸಧ್ಯ ಪ್ರಿಯಾ ನಟನೆಯ ಭಾಮಕಲಾಪ 2 ಸಿನಿಮಾ ಓಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿದೆ.  

7 /7

ಆರ್ಟಿಕಲ್‌ 370 ಎಂಬ ಹಿಂದಿ ಸಿನಿಮಾದ ಭಾಗವಾಗಿ ಪ್ರಿಯಾ ಫೋಟೋ ಶೂಟ್‌ ಮಾಡಿಸಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.