Anveshi Jain : ಧ್ರುವ ಸರ್ಜಾ ʼಮಾರ್ಟಿನ್‌ʼ ಬೆಡಗಿಯ ಮೈಮಾಟಕ್ಕೆ ಪಡ್ಡೆ ಹೈಕ್ಳು ಫಿದಾ..!

Anveshi Jain : ಬಾಲಿವುಡ್‌ ಮಾದಕ ಬೆಡಗಿ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸೊಂಟ ಬಳುಕಿಸಲಿದ್ದಾರೆ. ಇದು ಪಡ್ಡೆ ಹೈಕ್ಳಿಗೆ ಹಬ್ಬದವಿದ್ದಂತೆ. ಇಷ್ಟು ದಿನ ಅನ್ಯ ಭಾಷೆಯ ಸಿನಿಮಾ ಇಲ್ಲವೇ ಕೆಲ ಅಡಲ್ಟ್‌ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಬೆಡಗಿ ಸದ್ಯ ಆಕ್ಷನ್‌ ಪ್ರೀನ್ಸ್‌ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಡಲಿದ್ದಾರೆ. ಜಸ್ಟ ಒಂದು ಸಾರಿ ಅನ್ವೇಶಿ ಅದ್ಬುತ ಮೈಸಿರಿಯನ್ನು ನೀವು ಒಮ್ಮೆ ನೋಡಿಕೊಂಡು ಬನ್ನಿ...

ಬಾಲಿವುಡ್‌ ಮಾದಕ ಬೆಡಗಿ ಮೊದಲ ಬಾರಿಗೆ ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಸೊಂಟ ಬಳುಕಿಸಲಿದ್ದಾರೆ. ಇದು ಪಡ್ಡೆ ಹೈಕ್ಳಿಗೆ ಹಬ್ಬದವಿದ್ದಂತೆ. ಇಷ್ಟು ದಿನ ಅನ್ಯ ಭಾಷೆಯ ಸಿನಿಮಾ ಇಲ್ಲವೇ ಕೆಲ ಅಡಲ್ಟ್‌ ವೆಬ್‌ ಸಿರೀಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಬೆಡಗಿ ಸದ್ಯ ಆಕ್ಷನ್‌ ಪ್ರೀನ್ಸ್‌ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾದ ಮೂಲಕ ಚಂದನವನಕ್ಕೆ ಕಾಲಿಡಲಿದ್ದಾರೆ. ಜಸ್ಟ ಒಂದು ಸಾರಿ ಅನ್ವೇಶಿ ಅದ್ಬುತ ಮೈಸಿರಿಯನ್ನು ನೀವು ಒಮ್ಮೆ ನೋಡಿಕೊಂಡು ಬನ್ನಿ...

1 /6

'ಆ್ಯಕ್ಷನ್ ಪ್ರಿನ್ಸ್‌' ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಸಿನಿಮಾದ ಮೇಲೆ ಅವರ ಅಭಿಮಾನಿಗಳು ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. 

2 /6

ಈ ಸಿನಿಮಾ ಬಹುಭಾಷೆಯಲ್ಲಿ ತೆರೆಗೆ ಬರುತ್ತಿರುವುದು ಮತ್ತಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ.   

3 /6

ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಬೆಡಗಿ ನಟಿ ಅನ್ವೇಶಿ ಜೈನ್ ಕಾಣಿಸಿಕೊಳ್ಳಲಿದ್ದಾರೆ.  

4 /6

ಅನ್ವೇಶಿ ಜೈನ್ ಬಾಲಿವುಡ್‌ನ ಒಂದಷ್ಟು ವೆಬ್ ಸಿರೀಸ್‌ಗಳಿಂದ ಫೇಮಸ್ ಆದ್ರು.  

5 /6

ತೆಲುಗಿನ 'ರಾಮಾರಾವ್ ಆನ್ ಡ್ಯೂಟಿ' ಸಿನಿಮಾದ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದರು.  

6 /6

ಇದೀಗ ಅವರು ಧ್ರುವ ಸರ್ಜಾ ಮಾರ್ಟಿನ್‌ನಲ್ಲಿ ಒಂದು ಮುಖ್ಯ ಪಾತ್ರವನ್ನು ಮಾಡುತ್ತಿದ್ದಾರಂತೆ.