ಇಂಟರ್‌ನೆಟ್‌ನ್ನೇ ಗಡಗಡ ನಡುಗಿಸುತ್ತಿದೆ ಅನ್ವೇಶಿ ಅಂದ..! ಫೋಟೋಸ್‌ ಇಲ್ಲಿವೆ

Anveshi Jain : ಬಿಟೌನ್‌ ಬೆಡಗಿ ಅನ್ವೇಶಿ ಜೈನ್‌ ತಮ್ಮ ಸೌಂದರ್ಯದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಅಡಲ್ಟ್‌ ವೆಬ್‌ ಸಿರೀಸ್‌ ಮೂಲಕ ಕ್ರೇಜ್‌ ಗಿಟ್ಟಿಸಿಕೊಂಡಿರುವ ಚೆಲುವೆ ಅಂದ ನೋಡಿ ಪಡ್ಡೆ ಹೈಕ್ಳ ಮೈ ಬಿಸಿ ಹೆಚ್ಚಾಗುತ್ತಿದೆ. ಅನ್ವೇಶಿ ಅದ್ಬುತ ಮೈಸಿರಿಯನ್ನು ನೀವು ಒಮ್ಮೆ ನೋಡಿ ಬಿಡಿ.. 
 

1 /8

ಇಂದೋರ್ ಮೂಲದ ನಟಿ ಅನ್ವೇಶಿ ಜೈನ್, ಏಕ್ತಾ ಕಪೂರ್ ಅವರ ವೆಬ್ ಸೀರೀಸ್ ಗಂಧಿ ಬಾತ್‌ ಮೂಲಕ ಮುನ್ನೆಲೆಗೆ ಬಂದರು.  

2 /8

2019 ರಲ್ಲಿ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ನಟಿಯರಲ್ಲಿ ಅನ್ವೇಶಿ ಜೈನ್ ಪ್ರಥಮ ಸ್ಥಾನದಲ್ಲಿದ್ದರು.  

3 /8

ಕನ್ನಡ, ತಮಿಳು, ಗುಜರಾತಿ ಮತ್ತು ಬಾಲಿವುಡ್ ಸಿನಿಮಾಗಳಲ್ಲಿಯೂ ಸಹ ಸ್ಪೇಷಲ್‌ ಸಾಂಗ್‌ನಲ್ಲಿ ಈ ಸುಂದರಿ ಕಾಣಿಸಿಕೊಂಡಿದ್ದಾರೆ.  

4 /8

ಅನ್ವೇಶಿ ಜೈನ್ 60 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, 3000 ಹೆಚ್ಚು ಪೋಸ್ಟ್‌ಗಳನ್ನು ಅಪ್‌ಲೋಡ್ ಮಾಡಿದ್ದಾರೆ.   

5 /8

ಅನ್ವೇಶಿ ಜೈನ್ ಇಂದೋರ್‌ನ ಕಾಲೇಜಿನಲ್ಲಿ ಓದಿ ರೆಸ್ಟೋರೆಂಟ್‌ನಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ.  

6 /8

ನಿರೂಪಣೆಯಲ್ಲಿ ಯಶಸ್ಸನ್ನು ಗಳಿಸಿದ ಅನ್ವೇಶಿ ನಂತರದ ದಿನಗಳಲ್ಲಿ ಅವರು ಅನೇಕ ಪ್ರಸಿದ್ಧ ವ್ಯಕ್ತಿಗಳ ಈವೆಂಟ್‌ಗಳಲ್ಲಿ ನಿರೂಪಣೆ ಮಾಡುವ ಜೊತೆಗೆ ನಟನಾ ಕ್ಷೇತ್ರಕ್ಕೆ ಕಾಲಿಟ್ಟರು.  

7 /8

ಅನ್ವೇಶಿ ಹಂಚಿಕೊಂಡಿರುವ ಇತ್ತೀಚಿನ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಮೂಡಿಸಿವೆ. ಆಕೆಯ ಅಂದ ಕಂಡು ಪಡ್ಡೆ ಹೈಕ್ಳ ಶಾಕ್‌ ಆಗಿದ್ದಾರೆ.  

8 /8

ಕನ್ನಡಕ್ಕೂ ಕಾಲಿಡಲಿರುವ ಅನ್ವೇಶಿ ಧ್ರುವ ಸರ್ಜಾ ನಟನೆಯ ಮಾರ್ಟಿನ್‌ ಸಿನಿಮಾದಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ.