ಈಗ ಲಕ್ಷಗಳಲ್ಲಿ ವೇತನ ಪಡೆಯುವ ಅನುಶ್ರೀಯ ಮೊದಲ ಸಂಭಾವನೆ ಎಷ್ಟು ಗೊತ್ತಾ? ಅದು ಟಿವಿ ನಿರೂಪಣೆಗಾಗಿ ಅಲ್ಲ !

ಅನುಶ್ರೀ ಈ ಮಟ್ಟಕ್ಕೆ ಬೆಳೆಯಲು ಅನುಶ್ರೀ ಬಹಳ ಕಷ್ಟಪಟ್ಟಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಲೇ ಇಷ್ಟೋ ದೊಡ್ಡ ಮಟ್ಟದಲ್ಲಿ ವೇತನ ಪಡೆದವರಲ್ಲ

Anchor Anushree Life : ಕನ್ನಡದ ನಿರೂಪಕಿ-ನಟಿ ಅನುಶ್ರೀಗೆ ಪರಿಚಯದ ಅಗತ್ಯವಿಲ್ಲ.ಸ್ಥಳೀಯ ಚಾನೆಲ್‌ನಲ್ಲಿ ನಿರೂಪಕಿಯಾಗಿ ವೃತ್ತಿಜೀವನದ ಆರಂಭಿಸಿದ ಅನುಶ್ರೀ ಇಂದು ಜನಪ್ರಿಯ ನಿರೂಪಕಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಅನುಶ್ರೀ ಇಂದು ಇಷ್ಟೊಂದು ಖ್ಯಾತಿ ಪಡೆದಿರಬಹುದು. ಆದರೆ ಅವರ ಜೀವನ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ.ಕಡು ಬಡತನವನ್ನು ಕಂಡು ಎಲ್ಲ ರೀತಿಯ ಕಷ್ಟಗಳನ್ನು ಈಜಿ ಗೆದ್ದಿ ಬಂದಿದ್ದಾರೆ.   

2 /5

ಇಂದು ಟಿವಿ ಜಗತ್ತಿನಲ್ಲಿ ಅನುಶ್ರೀ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಿರೂಪಕಿ ಎಂದೇ ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಅನುಶ್ರೀ ಲಕ್ಷಗಳಲ್ಲಿ  ಸಂಭಾವನೆ ಪಡೆಯುತ್ತಾರೆಯಂತೆ.   

3 /5

ಆದರೆ ಈ ಮಟ್ಟಕ್ಕೆ ಬೆಳೆಯಲು ಅನುಶ್ರೀ ಬಹಳ ಕಷ್ಟಪಟ್ಟಿದ್ದಾರೆ. ಅವರು ಕೆಲಸಕ್ಕೆ ಸೇರಿದಾಗಲೇ ಇಷ್ಟೋ ದೊಡ್ಡ ಮಟ್ಟದಲ್ಲಿ ವೇತನ ಪಡೆದವರಲ್ಲ.ತನ್ನ ಶ್ರಮ, ಪ್ರತಿಭೆಯ ಮೂಲಕ ಜನಪ್ರಿಯತೆ ಗಳಿಸಿದ ನಂತರವೇ ಇಂದು ಈ ಮಟ್ಟಕ್ಕೆ ಬಂದು ನಿಂತಿದ್ದಾರೆ.   

4 /5

ಗೇಮ್ ಶೋ ಕಾರ್ಯಕ್ರಮವೊಂದರಲ್ಲಿ ಅನುಶ್ರೀ ತನ್ನ ಮೊದಲ ವೇತನದ ಬಗ್ಗೆ ಮಾತನಾಡಿದ್ದಾರೆ.ಅನುಶ್ರೀ ತನ್ನ ಕೆಲಸಕ್ಕೆ ಮೊದಲು ಪಡೆದ ಸಂಭಾವನೆ 250 ರೂಪಾಯಿಯಂತೆ. ತಾನು ಮೊದಲ ಸಂಭಾವನೆಯಾಗಿ ಪಡೆದ 250 ರೂಪಾಯಿಯನ್ನು ಅವರು ಇಂದಿಗೂ ಹಾಗೆಯೇ ಇಟ್ಟುಕೊಂಡಿದ್ದಾರೆಯಂತೆ. 

5 /5

ಅನುಶ್ರೀಯವರ ಈ ಸಂಭಾವನೆ ಯಾವುದೋ ಟಿವಿ ಕಾರ್ಯಕ್ರಮದ್ದಲ್ಲ. ಬದಲಾಗಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ತಾನು ನಡೆಸಿದ ನಿರೂಪಣೆಗಾಗಿ ಪಡೆದಿದ್ದು.ಈ ಮೊದಲ ಪೇಮೆಂಟ್ ಬಗ್ಗೆ ಮಾತನಾಡುವಾಗ ಅನುಶ್ರೀ ಭಾವುಕರಾಗುತ್ತಾರೆ.