Anupama Parameswaran: ತೆಲುಗು ನಟನಿಗೆ ಮುತ್ತಿಟ್ಟ ಮಲಯಾಳಿ ಬ್ಯೂಟಿ.. ʼನಿಮ್ಮನ್ನು ಸಾವಿತ್ರಿ ಅಂದುಕೊಂಡಿದ್ವಿ..ʼ ಎಂದು ಬೇಸರಗೊಂಡ ಫ್ಯಾನ್ಸ್!

Anupama Parameswaran Bold Scenes: ಮಲಯಾಳಿ ಬ್ಯೂಟಿ ಅನುಪಮಾ ಪರಮೇಶ್ವರನ್ 'ಟಿಲ್ಲು ಸ್ಕೇರ್' ಚಿತ್ರದ ಮೂಲಕ ಶೀಘ್ರದಲ್ಲೇ ಅಭಿಮಾನಿಗಳ ಮುಂದೆ ಬರಲು ರೆಡಿಯಾಗಿದ್ದಾರೆ.. ಸದ್ಯ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು.. ಭಾರೀ ಸದ್ದು ಮಾಡುತ್ತಿದೆ.. ಇಷ್ಟು ದಿನ ಸಾವಿತ್ರಿಯಂತಿದ್ದ ನಟಿ ಅನುಪಮಾ ಬೋಲ್ಡ್ ಅವತಾರ ತಾಳಿ.. ಭರ್ಜರಿ ಲಿಪ್‌ಲಾಕ್ ದೃಶ್ಯಗಳಲ್ಲಿ ನಟಿಸಿದ್ದಾರೆ.. ಈ ಸೀನ್‌ಗಳನ್ನು ವೀಕ್ಷಿಸಿದ ಅಭಿಮಾನಿಗಳು ನಿಬ್ಬೆರಗಾಗಿದ್ದಾರೆ.. 

1 /6

ಅಭಿನಯದಲ್ಲೇ ಅಭಿಮಾನಿಗಳನ್ನು ಮೋಡಿ ಮಾಡುವ ನಟಿ ಅನುಪಮಾಗೆ ದೊಡ್ಡ ಅಭಿಮಾನಿ ಬಳಗವಿದೆ.. 'ನಟಸಾರ್ವಭೌಮ' ಚಿತ್ರದ ಮೂಲಕ ಕನ್ನಡಿಗರಿಗೆ ಹತ್ತಿರವಾದ ಈ ಮಲಯಾಳಿ ಕುಟ್ಟಿಗೆ ಕೇರಳ, ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ಕರ್ನಾಟಕದಲ್ಲಿಯೂ ಅನೇಕ ಅಭಿಮಾನಿಗಳಿದ್ದಾರೆ..   

2 /6

ನಟಿ ಅನುಪಮಾ ಪರಮೇಶ್ವರನ್‌ 'ಪ್ರೇಮಂ' 'ಅಆ' 'ಶತಮಾನಂಭವತಿ'ಯಂತಹ ಸಿನಿಮಾಗಳಲ್ಲಿ ನಟಿಸಿ ಸೌತ್‌ ಅಭಿಮಾನಿಗಳಿಗೆ ಹತ್ತಿರವಾಗಿದ್ದ ನಟಿ ಎಲ್ಲರ ಮನೆಮಗಳಾಗಿದ್ದರು.. ಆದರೆ ಇತ್ತೀಚೆನ ಚಿತ್ರದ ಟ್ರೈಲರ್‌ನಲ್ಲಿ ನಟಿಯ ಬೋಲ್ಡ್‌ ಅವತಾರಕ್ಕೆ ಅಭಿಮಾನಿಗಳು ಶಾಕ್‌ ಆಗಿದ್ದಾರೆ..   

3 /6

ಸಿನಿಮಾ ಮಾತ್ರವಲ್ಲದೇ ಸೋಷಿಯಲ್‌ ಮಿಡಿಯಾಗಳಲ್ಲಿಯೂ ಬೋಲ್ಡ್‌ನೆಸ್‌ ಎಕ್ಸಪೋಸ್‌ ಮಾಡುತ್ತಿರುವ ನಟಿ ಅನುಪಮಾ ಬಗ್ಗೆ ಅಭಿಮಾನಿಗಳು ಸಖತ್‌ ಬೇಸರಗೊಂಡಿದ್ದಾರೆ... ಹೆಂಗಿದ್ದೋರು ಹೆಂಗಾಗಿದ್ದೀರಾ.. ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಮೆಂಟ್‌ ಮಾಡುತ್ತಿದ್ದಾರೆ.   

4 /6

ಇಷ್ಟೇ ಅಲ್ಲ  ಸದ್ಯ 'ಟಿಲ್ಲು ಸ್ಕೇರ್' ಸಿನಿಮಾ ಟ್ರೈಲರ್ ನೋಡಿದ ಕೆಲವರು ಬೇಸರಗೊಂಡು ನೀವಿಷ್ಟು ಹಾಟ್‌ ಆಗಿ ಕಾಣಿಸಿಕೊಳ್ಳೋದು ನಮಗೆ ಯಾರು ಇಷ್ಟ ಆಗೋದಿಲ್ಲ ಎನ್ನುತ್ತಿದ್ದಾರೆ..   

5 /6

ಜೊತೆಗೆ "ನಿಮ್ಮನ್ನು ಸಾವಿತ್ರಿ, ಸೌಂದರ್ಯ ಅಂದುಕೊಂಡಿದ್ವಿ.. ಆದರೆ ಈಗ ನೀವು ಈ ರೀತಿ ಸಿನಿಮಾ ಮಾಡುತ್ತಿರುವುದು ನಮಗೆ ಸರಿ ಎನ್ನಿಸುತ್ತಿಲ್ಲ.. ಇನ್ನು ಮುಂದೆಯಾದರೂ ಒಳ್ಳೆ ಸಿನಿಮಾಗಳಲ್ಲಿ ನಟಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದು ಅಭಿಮಾನಿಯೊಬ್ಬರು ವಿಡಿಯೋ ಮಾಡಿದ್ದಾರೆ..   

6 /6

ಸದ್ಯ ಅಭಿಮಾನಿಯೊಬ್ಬರು ಮಾಡಿದ ಆ ವಿಡಿಯೋ ಸಖತ್‌ ವೈರಲ್‌ ಆಗಿದ್ದು.. ಅನೇಕರು ಆತನ ಮಾತುಗಳಿಗೆ ಮೆಚ್ಚಿ ವಿಡಿಯೋವನ್ನು ಶೇರ್‌ ಮಾಡುತ್ತಿದ್ದಾರೆ..