ಇದು 27 ಅಂತಸ್ತಿನ ಅರಮನೆ ! ಮುಖೇಶ್ ಅಂಬಾನಿಯ ಆಂಟಿಲಿಯಾ ನಿವಾಸದ ಫೋಟೋಗಳು ಇಲ್ಲಿವೆ

Mukhesh Ambani House photos:ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಕೂಡಾ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತದೆ. ಈ ಅರಮನೆ ಮುಂಬೈನಲ್ಲಿದೆ.ಈ ದುಬಾರಿ ಮನೆಯ  ಸುಂದರ ಫೋಟೋಗಳು ಇಲ್ಲಿವೆ. 

Mukhesh Ambani House photos : ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಏನೇ ಮಾಡಿದರೂ ವಿಶೇಷವಾಗಿರುತ್ತದೆ. ಈ ಕಾರಣಕ್ಕಾಗಿಯೇ ಅದು ಬಹಳ ಸುದ್ದಿಯಾಗುತ್ತದೆ. ಅದೇ ರೀತಿ ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಕೂಡಾ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತದೆ. ಈ ಅರಮನೆ ಮುಂಬೈನಲ್ಲಿದೆ.ಇದು ಎಲ್ಲಾ ರೀತಿಯ  ಹೈಟೆಕ್ ಸೌಲಭ್ಯಗಳನ್ನು ಹೊಂದಿದೆ.ಈ ದುಬಾರಿ ಮನೆಯ  ಸುಂದರ ಫೋಟೋಗಳು ಇಲ್ಲಿವೆ.    

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

1 /9

ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಮನೆ ಆಂಟಿಲಿಯಾ ಮತ್ತೆ ಸದ್ದು ಮಾಡುತ್ತಿದೆ.ಟಾಪ್ 10 ದುಬಾರಿ ಮನೆಗಳಲ್ಲಿ ಆಂಟಿಲಿಯಾ ಮೊದಲ ಸ್ಥಾನದಲ್ಲಿದೆ.   

2 /9

ಆಂಟಿಲಿಯಾವನ್ನು ಮನೆ ಅನ್ನುವುದಕ್ಕಿಂತ ಅರಮನೆ ಎನ್ನಬಹುದು. ಇದು 27 ಅಂತಸ್ತಿನ ಮನೆಯಾಗಿದೆ. ಈ ಮನೆ ನಿರ್ಮಾಣಕ್ಕೆ ತಗುಲಿರುವ ವೆಚ್ಚಅಂದಾಜು 15,000 ಕೋಟಿ ರೂ  

3 /9

ಇದು 4,00,000 ಚದರ ಅಡಿಗಳಷ್ಟು ವಿಸ್ತಾರವಾಗಿದೆ.ಇಲ್ಲಿ 600 ಮಂದಿ ಕೆಲಸ ಮಾಡುತ್ತಾರೆ. 

4 /9

ಮುಖೇಶ್ ಅಂಬಾನಿಯ ಮನೆಯ ಹೆಸರು ಕೂಡಾ ವಿಶೇಷವಾಗಿದೆ. ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಪೌರಾಣಿಕ ದ್ವೀಪದ ಆಧಾರದ ಮೇಲೆ ಈ ಮನೆಗೆ ಆಂಟಿಲಿಯಾ ಎಂದು ಹೆಸರಿಸಲಾಗಿದೆ.   

5 /9

ಕಟ್ಟಡವನ್ನು 2010ರಲ್ಲಿ ಪೂರ್ಣಗೊಳಿಸಲಾಯಿತು.ಈ ಮನೆಯನ್ನು ವಿನ್ಯಾಸಗೊಳಿಸಿದ್ದು ಚಿಕಾಗೋ ಮೂಲದ ವಾಸ್ತುಶಿಲ್ಪಿ ಪರ್ಕಿನ್ಸ್. ಆದರೆ ನಿರ್ಮಾಣದ ಜವಾಬ್ದಾರಿ ಪೂರೈಸಿದ್ದು ಆಸ್ಟ್ರೇಲಿಯಾದ ಕಂಪನಿ ಲ್ಯಾಂಗ್ಟನ್ ಹೋಲ್ಡಿಂಗ್ಸ್ .

6 /9

ಆಂಟಿಲಿಯಾದ 27 ಮಹಡಿಗಳಲ್ಲಿ 6 ಮಹಡಿಗಳನ್ನು ಪಾರ್ಕಿಂಗ್‌ಗಾಗಿಯೇ  ಮೀಸಲಿಡಲಾಗಿದೆ.ಇಲ್ಲಿ ಅಂಬಾನಿ ಕುಟುಂಬದ ಎಲ್ಲಾ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ನಿಲ್ಲಿಸಲಾಗಿದೆ.     

7 /9

ಪಾರ್ಕಿಂಗ್ ಸ್ಥಳದ ಮೇಲಿನ ಮಹಡಿಯಲ್ಲಿ 50 ಆಸನಗಳ ಸಿನಿಮಾ ಹಾಲ್ ಇದೆ.ಅದರ ಮೇಲೆ ಹೊರಾಂಗಣ ಉದ್ಯಾನವಿದೆ.ಇದರೊಂದಿಗೆ ಈ ಕಟ್ಟಡದಲ್ಲಿ 3 ಹೆಲಿಪ್ಯಾಡ್‌ಗಳನ್ನು ಒದಗಿಸಲಾಗಿದೆ. 

8 /9

ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ,ಇದು ಯೋಗ ಸ್ಟುಡಿಯೋ, ಐಸ್ ಕ್ರೀಮ್  ರೂಂ ಮತ್ತು ಮೂರಕ್ಕೂ ಹೆಚ್ಚು ಈಜುಕೊಳಗಳನ್ನು ಹೊಂದಿದೆ. ಮನೆಯಲ್ಲಿ 9 ಲಿಫ್ಟ್‌ಗಳಿದ್ದು,ಸ್ಪಾ ಮತ್ತು ದೇವಸ್ಥಾನವೂ ಇದೆ.     

9 /9

ಈ ಮನೆಯ ವಿನ್ಯಾಸವು 8ರ ತೀವ್ರತೆಯ ಭೂಕಂಪವನ್ನು ತಡೆದುಕೊಳ್ಳುವಂತಿದೆ.