ರಕ್ಷಿತ್ ಶೆಟ್ಟಿ ಬ್ಯಾನರ್‌ನ ಸಿನಿಮಾದಲ್ಲಿ ಅಂಕಿತಾ ಅಮರ್‌! ಯಾರು ಗೊತ್ತಾ ಈ ಬೆಡಗಿ?

Ankita Amar: ನಟಿ ಅಂಕಿತಾ ಅಮರ್ ತಮ್ಮ ನಟನಾ ಕೌಶಲ್ಯದಿಂದ ಅನೇಕ ಜನರ ಹೃದಯವನ್ನು ಗೆದ್ದಿದ್ದಾರೆ. ಟಿವಿ ಶೋಗಳಲ್ಲಿ ತಮ್ಮದೇ ಚಾಪು ಮೂಡಿಸಿರುವ ಅಂಕಿತಾ, ಇತ್ತೀಚೆಗಷ್ಟೇ ಬೆಳ್ಳಿತೆರೆಗೆ ಹೆಜ್ಜೆಯಿಟ್ಟಿದ್ದಾರೆ.

Ankita Amar: ನಟಿ ಅಂಕಿತಾ ಅಮರ್ ತಮ್ಮ ನಟನಾ ಕೌಶಲ್ಯದಿಂದ ಅನೇಕ ಜನರ ಹೃದಯವನ್ನು ಗೆದ್ದಿದ್ದಾರೆ. ಟಿವಿ ಶೋಗಳಲ್ಲಿ ತಮ್ಮದೇ ಚಾಪು ಮೂಡಿಸಿರುವ ಅಂಕಿತಾ, ಇತ್ತೀಚೆಗಷ್ಟೇ ಬೆಳ್ಳಿತೆರೆಗೆ ಹೆಜ್ಜೆಯಿಟ್ಟಿದ್ದಾರೆ. ಕನ್ನಡ ಮಾತ್ರವಲ್ಲದೇ, ತೆಲುಗಿನ ಕಿರುತೆರೆಯಲ್ಲೂ ನಟಿಸುತ್ತಿರುವ ಅಂಕಿತಾಗೆ ಅಲ್ಲಿಯೂ ಸಹ ಅಭಿಮಾನಿಗಳಿದ್ದಾರೆ. ಈ ಹಿಂದೆ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮವನ್ನು ಹೋಸ್ಟ್ ಅಂಕಿತಾ ಅಮರ್‌ ಹೋಸ್ಟ್‌ ಮಾಡಿದ್ದರು. ನಟ ಪೃಥ್ವಿ ಅಂಬಾರ್ ಜೊತೆ ಆರ್‌ಜೆ ಮಯೂರ್ ರಾಘವೇಂದ್ರ ನಿರ್ದೇಶಿಸುತ್ತಿರುವ 'ಅಬ ಜಬ ದಬ' ಚಿತ್ರದಲ್ಲಿ ಅಂಕಿತಾ ನಾಯಕಿಯಾಗಿದ್ದಾರೆ. ಮೊದಲ ಸಿನಿಮಾ ಶೂಟಿಂಗ್ ಅಂಕಿತಾ ಅಮರ್ ಕಂಪ್ಲೀಟ್ ಆಗುವ ಮೊದಲೇ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 

1 /7

ನಟಿ ಅಂಕಿತಾ ಅಮರ್ ತಮ್ಮ ನಟನಾ ಕೌಶಲ್ಯದಿಂದ ಅನೇಕ ಜನರ ಹೃದಯವನ್ನು ಗೆದ್ದಿದ್ದಾರೆ. ಟಿವಿ ಶೋಗಳಲ್ಲಿ ತಮ್ಮದೇ ಚಾಪು ಮೂಡಿಸಿರುವ ಅಂಕಿತಾ, ಇತ್ತೀಚೆಗಷ್ಟೇ ಬೆಳ್ಳಿತೆರೆಗೆ ಹೆಜ್ಜೆಯಿಟ್ಟಿದ್ದಾರೆ.

2 /7

ಕನ್ನಡ ಮಾತ್ರವಲ್ಲದೇ, ತೆಲುಗಿನ ಕಿರುತೆರೆಯಲ್ಲೂ ನಟಿಸುತ್ತಿರುವ ಅಂಕಿತಾಗೆ ಅಲ್ಲಿಯೂ ಸಹ ಅಭಿಮಾನಿಗಳಿದ್ದಾರೆ. ಈ ಹಿಂದೆ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮವನ್ನು ಹೋಸ್ಟ್ ಅಂಕಿತಾ ಅಮರ್‌ ಹೋಸ್ಟ್‌ ಮಾಡಿದ್ದರು. 

3 /7

'ಜಗಳಗಂಟಿಯರು', 'ತುಂಟ' ಸಿನಿಮಾಗಳಲ್ಲಿ ಅಂಕಿತಾ ನಟಿಸಿದ್ದು, ಕುಲವಧು, ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲೂ ಅಭಿನಯಿಸಿದ್ದರು. 

4 /7

ನಟ ಪೃಥ್ವಿ ಅಂಬಾರ್ ಜೊತೆ ಆರ್‌ಜೆ ಮಯೂರ್ ರಾಘವೇಂದ್ರ ನಿರ್ದೇಶಿಸುತ್ತಿರುವ 'ಅಬ ಜಬ ದಬ' ಚಿತ್ರದಲ್ಲಿ ಅಂಕಿತಾ ನಾಯಕಿಯಾಗಿದ್ದಾರೆ. 

5 /7

ಮೊದಲ ಸಿನಿಮಾ ಶೂಟಿಂಗ್ ಅಂಕಿತಾ ಅಮರ್ ಕಂಪ್ಲೀಟ್ ಆಗುವ ಮೊದಲೇ ಮತ್ತೊಂದು ಚಿತ್ರದಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 

6 /7

ಬಾಲ ನಟಿಯಾಗಿ ಶಂಕರ್ ನಾಗ್ ಅವರ ಜೊತೆಗೆ ನಟಿಸಿದ್ದ ಅಂಕಿತಾ, ಈಗ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.   

7 /7

ರಕ್ಷಿತ್ ಶೆಟ್ಟಿ ಅವರ ಪರಂವಃ ಸ್ಟುಡಿಯೋಸ್ ಬ್ಯಾನರ್ ಅಡಿ ನಟಿಸುವ ಅವಕಾಶ ದೊರಕಿದೆ. ಪಂಚತಂತ್ರ ಖ್ಯಾತಿಯ ವಿಹಾನ್ ಈ ಸಿನಿಮಾದಲ್ಲಿ ಹೀರೋ ಆಗಲಿದ್ದಾರೆ. ಚಂದ್ರಜಿತ್ ಬೆಳ್ಳಿಯಪ್ಪ ಈ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದು, ಸಿನಿಮಾ ಹೆಸರು ಇನ್ನೂ ರಿವೀಲ್ ಆಗಿಲ್ಲ.