ಕೆಜಿಎಫ್ 2 ಬಿಗ್ ಸಕ್ಸಸ್ ನಂತರ ರಿಲ್ಯಾಕ್ಸ್ ಮೂಡ್ ಗೆ ಜಾರಿದ ರಾಕಿಂಗ್ ಸ್ಟಾರ್ ದಂಪತಿ..!

  • Jul 20, 2022, 23:36 PM IST

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಚಿತ್ರ ಬಾಕ್ಸ್ ಆಫೀಸ್ ನಲ್ಲಿಯೇ ಹೊಸ ದಾಖಲೆ ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಒಂದು ಹೊಸ ಆಯಾಮವನ್ನು ನೀಡಿದ ಸಿನಿಮಾ ಎಂದು ಹೇಳಬಹುದು. ಆ ಚಿತ್ರದ ಮೂಲಕ ಅಂತಹ ದೊಡ್ಡ ಯಶಸ್ಸನ್ನು ಪಡೆದ ನಟ ರಾಕಿಂಗ್ ಸ್ಟಾರ್ ಯಶ್ ಈಗ ತಮ್ಮ ಕುಟುಂಬದ ಜೊತೆ ರಿಲ್ಯಾಕ್ಸ್ ಆಗಿ ಸಮಯವನ್ನು ಕಳೆಯುತ್ತಿದ್ದಾರೆ.ಇನ್ನೊಂದೆಡೆಗೆ ಯಶ್ ಅವರ ಮುಂದಿನ ಸಿನಿಮಾಯಾವುದಾಗಿರಬಹುದು ಎನ್ನುವ ಕುತೂಹಲವಂತೂ ಎಲ್ಲ ಅಭಿಮಾನಿಗಳಲ್ಲೂ ಮನೆ ಮಾಡಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

1 /5

ಯಶ್ ರಿಲ್ಯಾಕ್ಸ್ ಮೂಡ್ ನೋಡಿದ್ರೆ ಹೊಸ ಚಿತ್ರದ ಅನೌನ್ಸ್ ಇನ್ನು ತಡವಾಗೋ ಸಾಧ್ಯತೆ

2 /5

ಕೆಜಿಎಫ್ 2 ನಂತರ ಯಶ್ ಹೊಸ ಸಿನಿಮಾ ನಿರೀಕ್ಷೆಯಲ್ಲಿರೋ ಯಶ್ ಫ್ಯಾನ್ಸ್ 

3 /5

ಇಟಲಿಯ ಸುಂದರ ತಾಣಗಳಲ್ಲಿನ‌ ಫೋಟೊಗಳನ್ನು‌ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ರಾಧಿಕ ಪಂಡಿತ್

4 /5

ಸದ್ದಿಲ್ಲದೆ ಇಟಲಿಗೆ ಹಾರಿದ ರಾಕಿಂಗ್ ಸ್ಟಾರ್ ಯಶ್, ರಾಧಿಕ ಪಂಡಿತ್

5 /5

ಕೆಜಿಎಫ್ 2 ಬಿಗ್ ಸಕ್ಸಸ್ ನಂತರ ರಿಲ್ಯಾಕ್ಸ್ ಮೂಡ್ ಗೆ ಜಾರಿದ ರಾಕಿಂಗ್ ಸ್ಟಾರ್ ದಂಪತಿ