ರಶ್ಮಿಕಾ ಅಲ್ಲ, ಈ ನಟಿಗೆ ಫಿದಾ ಆಗುತ್ತಿದ್ದಾರೆ ʼಅನಿಮಲ್‌ʼ ನೋಡಿದವರು..! ಯಾರವಳು..?

Tripti Dimri :  ʼಅನಿಮಲ್ʼ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದ ಮಂದಿಯ ಕಣ್ಣು ಈ ಚಿತ್ರದಲ್ಲಿ ನಟಿಸಿದ ನಟಿಯರ ಮೇಲೆ ಬೀಳುತ್ತಿದೆ. ಅಲ್ಲದೆ, ಇದೀಗ ರಶ್ಮಿಕಾಗಿಂದ ಹೆಚ್ಚಾಗಿ ನಟಿ ತೃಪ್ತಿ ಡಿಮ್ರಿ ಕಡೆ ಮುಖ ಮಾಡಿರುವ ನೆಟ್ಟಿಗರು, ಗೂಗಲ್‌ನಲ್ಲಿ ಸುಂದರಿ ಫೋಟೋಸ್‌ ಹುಡುಕಾಡುತ್ತಿದ್ದಾರೆ..

1 /9

ಅನಿಮಲ್‌ ಮೂಲಕ ತೃಪ್ತಿ ಡಿಮ್ರಿ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಸಿನಿ ಪ್ರೇಕ್ಷಕರ ಕ್ರಶ್‌ ಆಗುತ್ತಿದ್ದಾರೆ.   

2 /9

ಈ ಸಿನಿಮಾದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದನಾ ಮುಂತಾದ ನಟರಿದ್ದರೂ ಸಹ ಸಿನಿ ಅಭಿಮಾನಿಗಳ ಕಣ್ಣು ತೃಪ್ತಿ ಡಿಮ್ರಿ ಮೇಲೆ ಬಿದ್ದಿದೆ.  

3 /9

ಅನಿಮಲ್‌ನಲ್ಲಿ ತೃಪ್ತಿ ಕಾಣಿಸಿಕೊಂಡ ಮೇಲೆ ಅವರ ಫ್ಯಾನ್ಸ್​ ಸಂಖ್ಯೆ ಹೆಚ್ಚಾಗಿದೆ. ಅವರ ಇನ್‌ಸ್ಟಾಗ್ರಾಮ್‌ ಫಾಲೋವರ್ಸ್‌ ಸಂಖ್ಯೆ 14ಕ್ಕೆ 37 ಲಕ್ಷ ತಲುಪಿದೆ.   

4 /9

ತೃಪ್ತಿ ಡಿಮ್ರಿ ಅನಿಮಲ್ ಸಿನಿಮಾದ ಮೂಲಕ ಯುವಕರ ನಿದ್ದೆಗೆಡಿಸಿದ್ದಾರೆ. ಈ ಚಿತ್ರದಲ್ಲಿನ ಅವರ ಸೌಂದರ್ಯ ಬಾಲಿವುಡ್ ಮತ್ತು ದಕ್ಷಿಣ ಸಿನಿ ಪ್ರೇಕ್ಷಕರು ಮೆಚ್ಚುವಂತೆ ಮಾಡಿದೆ.   

5 /9

ಅನಿಮಲ್‌ ಸಿನಿಮಾದಲ್ಲಿ ತೃಪ್ತಿ ರಣಬೀರ್‌ ಜೊತೆ ಹಸಿಬಿಸಿ ಪಾತ್ರದಲ್ಲಿ ಕಾಣಿಸಿಕೊಂಡು ಪಡ್ಡೆ ಹೈಕ್ಳ ಮೈ ಬಿಸಿ ಹೆಚ್ಚುವಂತೆ ನಟಿಸಿದ್ದರು.  

6 /9

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಸೂಪರ್ ಹಿಟ್ ಚಿತ್ರದಲ್ಲಿ ತೃಪ್ತಿ ಡಿಮ್ರಿ ಜೋಯಾ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು.  

7 /9

ಜೋಯಾ ಪಾತ್ರದೊಂದಿಗೆ ತೃಪ್ತಿ ರಾತ್ರೋರಾತ್ರಿ ಸ್ಟಾರ್ ಆದರು. ಸದ್ಯ ಈಕೆಯ ಬಗ್ಗೆ ಯುವಜನತೆ ಸಾಮಾಜಿಕ ಜಾಲತಾಣದಲ್ಲಿ ಹುಡುಕಾಟ ಶುರು ಮಾಡಿದ್ದಾರೆ.  

8 /9

ಈ ಹಿನ್ನಲೆಯಲ್ಲಿ ಇತ್ತೀಚಿಗೆ ಟ್ರಿಪ್ತಿ ಶೇರ್ ಮಾಡಿರುವ ಕೆಲವು ಫೋಟೋಗಳು ಇನ್ಸ್ಟಾಗ್ರಾಮ್ ನಲ್ಲಿ ವೈರಲ್ ಆಗುತ್ತಿದೆ.  

9 /9

ವೈರಲ್‌ ಫೋಟೋಗಳಲ್ಲಿ ತೃಪ್ತಿ, ಬಿಳಿ ಲೆಹೆಂಗಾದಲ್ಲಿ ಸ್ವರ್ಗದಿಂದ ಇಳಿದು ಬಂದ ದೇವತೆಯಂತೆ ಕಂಗೊಳಿಸುತ್ತಿದ್ದಾರೆ.