ʼಪುಷ್ಪಾʼ ಲೇಡಿ ವಿಲನ್‌ ಸೀರೆಯ ಸೊಗಸಿಗೆ ಪಡ್ಡೆ ಹೈಕ್ಳು ಫಿದಾ..! ಫೋಟೋಸ್‌ ಇಲ್ಲಿವೆ

Anasuya bharadwaj : ಅನಸೂಯಾ ಭಾರದ್ವಾಜ್ ಪುಷ್ಪಾ ಸಿನಿಮಾದಲ್ಲಿ ವಿಲನ್‌ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡು ಕ್ರೇಜ್‌ ಗಿಟ್ಟಿಸಿಕೊಂಡ ನಟಿ. ತೆಲುಗು ಕಿರುತೆರೆಯ ಟಾಪ್‌ ಆ್ಯಂಕರ್‌ಗಳ ಪಟ್ಟಿಯಲ್ಲಿ ಅನಸೂಯಾ ಕೂಡ ಒಬ್ಬರು. ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹಾಟ್‌ ಫೋಟೋಸ್‌ ಹರಿಬಿಟ್ಟು ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಸಧ್ಯ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ನೀಡಿರುವ ಸುಂದರಿಯ ಚಿತ್ರಗಳು ವೈರಲ್‌ ಆಗಿವೆ.

1 /7

ತೆಲುಗು ಕಿರುತೆರೆಯ ಟಾಪ್‌ ಆ್ಯಂಕರ್‌ಗಳ ಪಟ್ಟಿಯಲ್ಲಿ ಅನಸೂಯಾ ಕೂಡ ಒಬ್ಬರು.   

2 /7

ಆ್ಯಂಕರ್‌ ಅನಸೂಯಾ ರಂಗಸ್ಥಳ ಸಿನಿಮಾದಿಂದ ಹೆಚ್ಚು ಜನಪ್ರಿಯತೆ ಗಳಿಸಿದರು.   

3 /7

 ನಟಿ ಅನಸುಯಾ ಪುಷ್ಪಾ ಸಿನಿಮಾದಲ್ಲಿ ವಿಲನ್‌ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಂಡು ಕ್ರೇಜ್‌ ಗಿಟ್ಟಿಸಿಕೊಂಡರು.  

4 /7

ತೆಲುಗು ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂನಲ್ಲಿಯೂ ಅನಸೂಯಾ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.   

5 /7

ಅನಸೂಯಾ ಸೌಂದರ್ಯ ಮತ್ತು ಅಭಿನಯಕ್ಕೆ ಸಾಕಷ್ಟು ಜನ ಫ್ಯಾನ್ಸ್‌ ಇದ್ದಾರೆ.   

6 /7

ಇತ್ತೀಚಿಗೆ ಅನಸೂಯಾ ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ನೀಡಿದ್ದು, ಫೋಟೋಸ್‌ ಸಖತ್‌ ವೈರಲ್‌ ಆಗಿವೆ.  

7 /7

ಸೀರೆಯಲ್ಲಿ ಸೊಂಟದ ದರ್ಶನ ಮಾಡಿಸಿರುವ ನಟಿಯ ಅಂದಕ್ಕೆ ನೆಟ್ಟಿಗರಿಗೆ ಫಿದಾ ಆಗಿದ್ದಾರೆ.