ತೆಳುವಾದ ಸೀರೆಯಲ್ಲಿ ಸೌಂದರ್ಯದ ಗಣಿ..! ಅನನ್ಯಾ ಫೋಟೋಸ್‌ ವೈರಲ್‌

Ananya Panday : ಬಾಲಿವುಡ್ ನಟಿ, ಲೈಗರ್‌ ನಾಯಕಿ ಅನನ್ಯಾ ಪಾಂಡೆ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ ಹೊಸ ಫೋಟೋಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾರೆ. ಸಧ್ಯ ಸುಂದರವಾದ ತೆಳುವಾದ ಹಳದಿ ಸೀರೆಯಲ್ಲಿ ಫೋಟೋಶೂಟ್ ಮಾಡಿಸುವ ಮೂಲ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದ್ದಾರೆ. ಆ ಫೋಟೋಗಳು ನಿಮಗಾಗಿ...

1 /7

ಸೀರೆಯುಟ್ಟು ಕ್ಯಾಮರಾಗೆ ಪೋಸ್‌ ಕೊಟ್ಟಿರುವ ಸುಂದರಿಯ ಫೋಟೋಗಳಲ್ಲಿ ಸಖತ್ತಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

2 /7

ಇನ್ಸ್ಟಾದಲ್ಲಿ ಹಂಚಿಕೊಂಡಿರುವ ಫೋಟೋಗಳಲ್ಲಿ, ಅನನ್ಯಾ ಪಾಂಡೆ ಹಳದಿ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ.   

3 /7

ತೆಳುವಾದ ಹಳದಿ ಸೀರೆಯಲ್ಲಿ ಹಾಫ್ ಶೋಲ್ಡರ್ ಬ್ಲೌಸ್ ಧರಿಸಿ, ಪಡ್ಡೆ ಹೈಕ್ಳಿಗೆ ಹಾಟ್‌ ಟ್ರೀಟ್‌ ನೀಡಿದ್ದಾರೆ.  

4 /7

ಕಳೆದ ಕೆಲವು ದಿನಗಳ ಹಿಂದೆ ಬಿಕಿನಿ ತೊಟ್ಟು ಹೈಪ್‌ ಕ್ರಿಯೆಟ್‌ ಮಾಡಿದ್ದ ಸುಂದರಿ ಸಧ್ಯ ಸೀರೆಯುಟ್ಟು ಪ್ಯಾನ್ಸ್‌ಗೆ ದರ್ಶನ ನೀಡಿದ್ದಾರೆ.  

5 /7

ಅನನ್ಯಾ ಪಾಂಡೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅಪ್‌ಡೇಟ್ ಪೋಸ್ಟ್‌ಗಳು ಮತ್ತು ಸ್ಟೋರಿಗಳ ಮೂಲಕ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ.  

6 /7

ಬಾಲಿವುಡ್ ನಟಿ ಅನನ್ಯಾ ಪಾಂಡೆ ಸದ್ಯಕ್ಕೆ ಆದಿತ್ಯ ರಾಯ್ ಕಪೂರ್ ಜೊತೆ ಲವ್‌ನಲ್ಲಿದ್ದಾರೆ ಎಂಬ ವದಂತಿಗಳಿವೆ.  

7 /7

ಸಧ್ಯ ನಟಿ ಆಯುಷ್ಮಾನ್ ಖುರಾನಾ ಅವರ ಮುಂಬರುವ ಚಿತ್ರ ಡ್ರೀಮ್‌ಗರ್ಲ್ 2 ಕಾಣಿಸಿಕೊಳ್ಳಲಿದ್ದಾರೆ.