Amy jackson: ಹಲವು ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಖ್ಯಾತ ನಟಿ ಹಾಗೂ ಆಕೆಯ ಬಹುಕಾಲದ ಗೆಳೆಯ ತಮ್ಮ ಐದು ವರ್ಷದ ಮಗನ ಮುಂದೆ ಮದುವೆಯಾಗಿದ್ದಾರೆ.
ಹಲವು ವರ್ಷಗಳಿಂದ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿದ್ದ ಖ್ಯಾತ ನಟಿ ಹಾಗೂ ಆಕೆಯ ಬಹುಕಾಲದ ಗೆಳೆಯ ತಮ್ಮ ಐದು ವರ್ಷದ ಮಗನ ಮುಂದೆ ಮದುವೆಯಾಗಿದ್ದಾರೆ.
ಆಮಿ ಜಾಕ್ಸನ್-ಎಡ್ ವೆಸ್ಟ್‌ವಿಕ್ ಅವರನ್ನು ವಿವಾಹವಾದರು.
ಹಾಲಿವುಡ್ ಶ್ರೇಣಿಯಂತೆ ದಂಪತಿಗಳು ತಮ್ಮ ಮದುವೆಯನ್ನು ಪ್ಲಾನ್ ಮಾಡಿದ್ದರು.
ಈ ಮುಂಚೆ ತಮ್ಮ ಬಹುಕಾಲದ ಗೆಳೆಯ ಜಾರ್ಜ್ ಅವರೊಂದಿಗೆ ಲೀವಿನ್ ರಿಲೀಷನ್‌ಶಿಪ್‌ನಲ್ಲಿದ್ದ ಆಮಿ ಜಾಕ್ಸನ್ ಮದುವೆಗೂ ಮುನ್ನ ಗರ್ಭಿಣಿಯಾಗಿದ್ದರೂ, ಮುದ್ದಾದ ಗಮಡು ಮಗುವಿಗೆ ಜನ್ಮ ಸಹ ನೀಡಿದ್ದರು.
ಇದಾದ ನಂತರ ಆಮಿ ಹಾಗೂ ಜಾರ್ಜ್ ಬ್ರೇಕಪ್ ಮಾಡಿಕೊಂಡಿದ್ದರು, ನಂತರ ನಟಿ ಒಂಟಿಯಾಗಿ ಮಗನನ್ನು ಬೆಳೆಸಲು ನಿರ್ಧಾರಿಸಿದ್ದರು.
ನಂತರ ಕೆಲ ಕಾಲ ಒಂಟಿಯಾಗಿದ್ದ ಆಮಿ ಅವರಿಗೆ ಎಡ್ ವೆಸ್ಟ್‌ವಿಕ್ ಪರಿಚಯವಾಗಿತು, ನಿಶ್ಚಿತಾರ್ಥ ಕೂಡ ಹಲವು ದಿನಗಳ ಹಿಂದೇಯೇ ನೆರವೇರಿತ್ತು.
ಇದೀಗ ಹಲವು ವರ್ಷಗಳ ಪ್ರೀತಿಗೆ ದಂಪತಿ ಮದುವೆ ಎಂಬ ಹೊಸ ಅಧ್ಯಾಯವನ್ನು ಆರಂಭಿಸಿದ್ದಾರೆ.
ಸಧ್ಯ ತನ್ನ ಮಗನ ಮುಂದೆ ಜೋಡಿ ಮದುವೆಯಾಗಿದ್ದಾರೆ.ಈ ಫೋಟೊಗಳನ್ನು ನಟಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು."ಇಲ್ಲಿಂದ ಹೊಸ ಅಧ್ಯಾಯ ಶುರು" ಎಂದು ಬರೆದು ಕೊಂಡಿದ್ದಾರೆ