ʼದಿ ವಿಲನ್‌ʼ ನಟಿಯ ವಿಚಿತ್ರ ಹೇರ್‌ಸ್ಟೈಲ್‌..! ಆಮಿ ಜಾಕ್ಸನ್‌ ಫೋಟೋಸ್‌ ವೈರಲ್‌

Amy Jackson : ಕಿಚ್ಚ ಸುದೀಪ್‌ ಮತ್ತು ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ನಟನೆಯ ದಿ ವಿಲನ್‌ ಚಿತ್ರದಲ್ಲಿ ನಟಿಸಿದ್ದ ಆಮಿ ಜಾಕ್ಸನ್ ಕೆಲವು ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ವಿದೇಶಿ ಬೆಡಗಿಯ ವಿಚಿತ್ರ ಹೇರ್‌ಸ್ಟೈಲ್‌ಗೆ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.

1 /6

ವಿದೇಶಿ ನಟಿ ಆಮಿ ಜಾಕ್ಸನ್ ದಿ ವಿಲನ್‌ ಚಿತ್ರದ ಮೂಲಕ ಕನ್ನಡಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು.   

2 /6

ಕನ್ನಡವಷ್ಟೇ ಅಲ್ಲದೆ ತಮಿಳು, ತೆಲುಗು, ಹಿಂದಿ ಚಿತ್ರಗಳಲ್ಲೂ ಆಮಿ ನಟಿಸಿದ್ದಾರೆ.  

3 /6

ಸೂಪರ್‌ ಹಿಟ್‌ ಚಿತ್ರಗಳಾದ ಎಂಥಿರನ್ 2.0, ಐ, ತೇರಿ ಸೇರಿದಂತೆ ಮುಂತಾದ ತಮಿಳು ಚಿತ್ರಗಳಲ್ಲಿ ಆಮಿ ಜಾಕ್ಸನ್ ನಟಿಸಿದ್ದಾರೆ.   

4 /6

ಆಮಿ ಜಾಕ್ಸನ್‌ ಜಾರ್ಜ್ ಪನಾಯೊಟೌ ಜೊತೆ ಮದುವೆಯಾಗಿದ್ದು, ಸಧ್ಯ ಇವರಿಗೆ ಒಬ್ಬ ಮಗನಿದ್ದಾನೆ.  

5 /6

ಸಧ್ಯ ಆಮಿ ಜಾಕ್ಸನ್ ಹೊಸ ಫೋಟೋ ಶೂಟ್ ವೈರಲ್ ಆಗುತ್ತಿದೆ.  

6 /6

ಆಮಿ ಲುಕ್‌ ನೋಡಿ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.