ತನ್ನ ಬಾಲ್ಯದ ಗೆಳತಿಯನ್ನೇ ವರಿಸಿದ ಕ್ರಿಕೆಟ್ ಪಟು ಇವರು .. !ಹೇಗಿದೆ ಗೊತ್ತಾ ಇವರ ಜೋಡಿ ?

ಐಪಿಎಲ್ ಸ್ಟಾರ್ ರಾಹುಲ್ ತೆವಾಟಿಯಾ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ಅವರ ಪತ್ನಿಯ ಹೆಸರು ರಿದ್ಧಿ ಪನ್ನು.

ನವದೆಹಲಿ :  ರಾಹುಲ್ ತೆವಾಟಿಯಾ ತಮ್ಮ ಭರ್ಜರಿ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಐಪಿಎಲ್ 2022 ರಲ್ಲಿ ರಾಹುಲ್ ಬಹಳಷ್ಟು  ಹೆಸರು ಮಾಡಿದ್ದಾರೆ. ಅವರ ಪತ್ನಿ ಕೂಡ ಈ ಐಪಿಎಲ್‌ ವೇಳೆ ಬಹಳಷ್ಟು ಸುದ್ದಿ ಮಾಡಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

1 /5

ಐಪಿಎಲ್ ಸ್ಟಾರ್ ರಾಹುಲ್ ತೆವಾಟಿಯಾ ಕಳೆದ ವರ್ಷವಷ್ಟೇ ವಿವಾಹವಾಗಿದ್ದರು. ಅವರ ಪತ್ನಿಯ ಹೆಸರು ರಿದ್ಧಿ ಪನ್ನು. ಇವರಿಬ್ಬರದ್ದು ಪ್ರೇಮ ವಿವಾಹವಾಗಿದ್ದು, ಚಿಕ್ಕಂದಿನಿಂದಲೂ ಇಬ್ಬರಿಗೂ ಪರಿಚಯವಿತ್ತು.

2 /5

ರಿದ್ಧಿ ಪನ್ನು ರಾಹುಲ್ ತೆವಾಟಿಯಾ ಅವರೊಂದಿಗಿನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಅವರ ಪೋಸ್ಟ್ ಅನ್ನು ಅಭಿಮಾನಿಗಳು ಕೂಡ ತುಂಬಾ ಇಷ್ಟಪಡುತ್ತಾರೆ.

3 /5

ಐಪಿಎಲ್ 2022 ರಲ್ಲಿ ರಾಹುಲ್ ತೆವಾಟಿಯಾ ಅವರನ್ನು ಬೆಂಬಲಿಸಲು ರಿದ್ಧಿ ಪನ್ನು ಗುಜರಾತ್ ಟೈಟಾನ್ಸ್ ನ ಪ್ರತಿಯೊಂದು ಪಂದ್ಯದಲ್ಲೂ ಕಾಣಿಸಿಕೊಂಡಿದ್ದರು. ಅವರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.

4 /5

ರಾಹುಲ್ ತೆವಾಟಿಯಾ ಅವರ ಪತ್ನಿ ರಿದ್ಧಿ ಪನ್ನು ತುಂಬಾ ಸುಂದರವಾಗಿದ್ದಾರೆ.  ಕ್ರಿಕೆಟಿಗರ ಪತ್ನಿಯಲ್ಲಿ ರಿದ್ಧಿ ಪನ್ನು ಅತ್ಯಂತ ಸುಂದರಿ ಎಂದೇ ಜನ ಹೇಳುತ್ತಾರೆ. 

5 /5

ಐಪಿಎಲ್ 2022 ರಾಹುಲ್ ತೆವಾಟಿಯಾ ಅವರಿಗೆ ಸ್ಮರಣೀಯವಾಗಿತ್ತು. ಈ ಋತುವಿನಲ್ಲಿ, ಅವರು 16 ಪಂದ್ಯಗಳಲ್ಲಿ 147.62 ಸ್ಟ್ರೈಕ್ ರೇಟ್‌ನಲ್ಲಿ 217 ರನ್ ಗಳಿಸಿದ್ದಾರೆ.