Athiya Shetty-KL Rahul: ಅಥಿಯಾ ಶೆಟ್ಟಿಗೂ ಮೊದಲು ಕೆಎಲ್ ರಾಹುಲ್ ಜೊತೆ ಲಿಂಕ್ ಅಪ್ ಆಗಿತ್ತು ಈ ನಟಿಯ ಹೆಸರು!

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇವರ ಮದುವೆಗೆ ಇಬ್ಬರ ಕುಟುಂಬದಲ್ಲೂ ಒಪ್ಪಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೆಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದುಬರಬೇಕಿದೆ.

Athiya Shetty-KL Rahul: ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇವರ ಮದುವೆಗೆ ಇಬ್ಬರ ಕುಟುಂಬದಲ್ಲೂ ಒಪ್ಪಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೆಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದುಬರಬೇಕಿದೆ.

1 /5

ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಮತ್ತು ಕೆ ಎಲ್ ರಾಹುಲ್ ಪರಸ್ಪರ ಡೇಟಿಂಗ್ ನಡೆಸುತ್ತಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಇವರ ಮದುವೆಗೆ ಇಬ್ಬರ ಕುಟುಂಬದಲ್ಲೂ ಒಪ್ಪಿಗೆ ಸಿಕ್ಕಿದೆ ಎಂದು ಹೇಳಲಾಗುತ್ತಿದೆ. ಆದರೆ ಇದೆಷ್ಟರ ಮಟ್ಟಿಗೆ ಸತ್ಯ ಎಂಬುದು ತಿಳಿದುಬರಬೇಕಿದೆ. ಆದರೆ ಅಥಿಯಾಗೂ ಮೊದಲು ರಾಹುಲ್ ಅವರ ಹೆಸರು ನಟಿಯೊಬ್ಬರ ಹೆಸರಿನ ಜೊತೆಗೆ ತಳುಕು ಹಾಕಿತ್ತು. ಈ ಬಗ್ಗೆ ಸ್ಪಷ್ಟನೆಯನ್ನು ಈ ವರದಿಯಲ್ಲಿ ನೀಡಲಾಗಿದೆ.

2 /5

ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ ಎಲ್ ರಾಹುಲ್ ಸದ್ಯ ಸೌತ್ ಆಫ್ರಿಕಾ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ಉತ್ತಮ ಫಾರ್ಮ್ ನಲ್ಲಿರುವ ಇವರು ವಿಶ್ವಕಪ್ ನಲ್ಲಿ ಅಬ್ಬರಿಸುವ ಎಲ್ಲಾ ಸೂಚನೆಗಳು ಕಂಡುಬರುತ್ತಿದೆ.

3 /5

ಇನ್ನು ವೃತ್ತಿ ಜೀವನ ಹೊರತು ಪಡಿಸಿ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ ರಾಹುಲ್, ಬಾಲಿವುಡ್ ಸ್ಟಾರ್ ನಟ ಸುನೀಲ್ ಶೆಟ್ಟಿ ಮಗಳು ಅಥಿಯಾ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಈ ಬಗ್ಗೆ ಎಲ್ಲೆಡೆ ಭಾರೀ ಕುತೂಹಲವಿದೆ.

4 /5

ಅಥಿಯಾಗೂ ಮೊದಲು ಬೇರೊಬ್ಬ ನಟಿಯ ಜೊತೆ ರಾಹುಲ್ ಹೆಸರು ತಳುಕು ಹಾಕಿತ್ತು. ಆಕಾಂಕ್ಷ ರಂಜನ್ ಕಪೂರ್ ಎಂಬ ಬಾಲಿವುಡ್ ನಟಿ ಜೊತೆ ರಾಹುಲ್ ಹೆಸರು ಲಿಂಕ್ ಆಗಿತ್ತು.

5 /5

ಆದರೆ ರಾಹುಲ್ ಮತ್ತು ಆಕಾಂಕ್ಷ ಉತ್ತಮ ಸ್ನೇಹಿತರಾಗಿದ್ದು, ಅಥಿಯಾ ಜೊತೆ ಡೇಟಿಂಗ್ ಮಾಡುವಾಗಲೂ ಆಕಾಂಕ್ಷ ಜೊತೆ ಸ್ನೇಹವನ್ನು ಮುಂದುವರೆಸಿದ್ದಾರೆ ಎನ್ನಲಾಗಿದೆ.