ರಾತ್ರಿ ಮಲಗುವಾಗ ಈ ನೀರನ್ನು ಸೇವಿಸಿ.. ಹೊಟ್ಟೆಯ ಬೊಜ್ಜು ಮಂಜಿನಂತೆ ಕರಗಿ ಹೋಗುತ್ತದೆ!!

Ajwain Water For Belly Fat: ಅನೇಕರು ಹೊಟ್ಟೆಯ ಕೊಬ್ಬನ್ನು ಕರಗಿಸಲು ಅನೇಕ ವಿಧಿ ವಿಧಾನಗಳ ಮೊರೆ ಹೋಗುತ್ತಾರೆ, ವ್ಯಾಯಾಮ ಡಯಟ್‌ ಅಂತ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಆದರೆ ಇವೆಲ್ಲವೂ ಬೇಡ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಒಂದು ನೀರು ಸಾಕು.
 

1 /12

Ajwain Water For Belly Fat: ಅನೇಕರು ಹೊಟ್ಟೆಯ ಕೊಬ್ಬನ್ನು ಕರಗಿಸಲು ಅನೇಕ ವಿಧಿ ವಿಧಾನಗಳ ಮೊರೆ ಹೋಗುತ್ತಾರೆ, ವ್ಯಾಯಾಮ ಡಯಟ್‌ ಅಂತ ಸಿಕ್ಕಾಪಟ್ಟೆ ಕಸರತ್ತು ಮಾಡುತ್ತಾರೆ. ಆದರೆ ಇವೆಲ್ಲವೂ ಬೇಡ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಲು ಈ ಒಂದು ನೀರು ಸಾಕು.  

2 /12

ಇತ್ಥಿಚಿನ ಜೀವನ ಶೈಲಿಯ ಕಾರಣದಿಂದಾಗಿ ಅನೇಕರ ಅಧಿಕ ತೂಕ ಹಾಗೂ ಬೊಜ್ಜಿನಿಂದ ಬಳಲುತ್ತಿದ್ದಾರೆ.  

3 /12

ಜನರು ತಮ್ಮ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಿಕೊಂಡು ತೆಳ್ಳಗೆ ಕಾಣಲು ಹಲವಾರು ಕಸರತ್ತುಗಳನ್ನು ಮಾಡುತ್ತಾರೆ, ವ್ಯಾಯಾಮ, ಜಿಮ್‌, ಡಯಟ್‌ನಂತಹ ಹಲವಾರು ಕಸರತ್ತುಗಳನ್ನು ಮಾಡುತ್ತಾರೆ.   

4 /12

ಆದರೆ, ಇದ್ಯಾವುದು ಅಲ್ಲ, ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಸಲು ನೀವು ಕಷ್ಟ ಪಡುವುದು ಬೇಡ, ಕೇವಲ ಈ ಒಂದು ಡಿಟಾಕ್ಸ್‌ ನೀರನ್ನು ಕುಡಿಯುವುದರಿಂದ ನೀವ ನಿಮ್ಮ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.   

5 /12

ರಾತ್ರಿ ಮಲಗುವ ಮುನ್ನ ಮನೆಯಲ್ಲಿಯೇ ತಯಾರಿಸಿದ ಈ ಡಿಟಾಕ್ಸ್ ಪಾನೀಯವನ್ನು ಕುಡಿದರೆ ನಿಮ್ಮ ಹೊಟ್ಟೆಯ ಕೊಬ್ಬು ಮಂಜು ಗಡೆಡಯಂತೆ ಕರಗಿ ನೀರಾಗುತ್ತದೆ, ಹಾಗಾದರೆ ಯಾವುದು ಆ ನೀರು..? ತಿಳಿಯಲು ಮುಂದೆ ಓದಿ...  

6 /12

ಅಡುಗೆಮನೆಯಲ್ಲಿ ಸುಲಭವಾಗಿ ಸಿಗುವ ಈ ಪದಾರ್ಥದ ನೀರನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.   

7 /12

ಅದಕ್ಕೆ ನೀವು, ಒಂದು ಚಮಚ ಅಜ್ವೈನ್, ಸೌನ್ಫ್, ಕೊತ್ತಂಬರಿ ಬೀಜಗಳು, ಒಂದು ಚಿಟಿಕೆ ಅರಿಶಿನ ಮತ್ತು ಒಂದು ಕಪ್ ನೀರನ್ನು ತೆಗೆದುಕೊಳ್ಳಿ.  

8 /12

ಈ ಎಲ್ಲಾ ಪದಾರ್ಥಗಳನ್ನು ಒಂದು ಬಟ್ಟಲಿಗೆ ಹಾಕಿ ಈ ಮಿಶ್ರ ನೀರನ್ನು ಸ್ಟವ್‌ ಮೇಲೆ ಕುದಿಯಲು ಇಡಿ.  15-20 ನಿಮಿಷಗಳ ಕಾಲ ಕುದಿಸಿದ ನಂತರ ಇದನ್ನು ಕೆಳಗಿಳಿಸಿ, ರಾತ್ರಿ ಮಲಗುವ ಮುನ್ನ ಈ ನೀರನ್ನು ಸೇವಿಸಿ.   

9 /12

ವಾಮು ಬೀಜ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ವಾಯುವನ್ನು ಕಡಿಮೆ ಮಾಡುತ್ತದೆ, ಸೋಪು ಬೀಜ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅರಿಶಿನವು ಕೊಬ್ಬನ್ನು ಕರಗಿಸುತ್ತದೆ, ಹಸಿವನ್ನು ಕಡಿಮೆ ಮಾಡುತ್ತದೆ.  

10 /12

ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ, ರಕ್ತದೊತ್ತಡ ಮತ್ತು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಈ ಎಲ್ಲಾ ವೈಶಿಷ್ಟ್ಯಗಳಿಂದಾಗಿ, ಹೊಟ್ಟೆಯ ಸುತ್ತಲೂ ಸಂಗ್ರಹವಾದ ಕೊಬ್ಬು ನೈಸರ್ಗಿಕವಾಗಿ ಕರಗುತ್ತದೆ.  

11 /12

30-50 ವರ್ಷ ವಯಸ್ಸಿನ ಜನರಿಗೆ ಹೊಟ್ಟೆಯ ಕೊಬ್ಬು ತುಂಬಾ ಅಪಾಯಕಾರಿ. ನಿರ್ದಿಷ್ಟವಾಗಿ ಹಾರ್ಮೋನುಗಳ ಅಸಮತೋಲನವು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಪ್ರತಿದಿನ ರಾತ್ರಿ ಮಲಗುವ ಮುನ್ನ ಈ ವಾಮು ಪಾನೀಯವನ್ನು ಕುಡಿಯುವುದರಿಂದ ಹಾರ್ಮೋನ್ ಸಮತೋಲನಗೊಳ್ಳುತ್ತದೆ  

12 /12

(ಗಮನಿಸಿ: ವಿಷಯಗಳು ಮಾಹಿತಿಗಾಗಿ ಮಾತ್ರ. ಇದನ್ನು ನಿಮಗೆ ಯಾವುದೇ ಸಂದೇಹಗಳಿದ್ದರೆ, ತಜ್ಞರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್‌ ಹೊಣೆಯಲ್ಲ.)