ಬೆತ್ತಲಾಗೋದ್ರಲ್ಲಿ ರಣವೀರ್‌ ಸಿಂಗ್‌ನನ್ನೇ ಮೀರಿಸಿದ ನಟಿ..! ಹಾರ್ಟ್‌ ಅಟ್ಯಾಕ್‌ ಬರಿಸುತ್ತಿವೆ ಫೋಟೋಸ್‌

Nikita Ghag nude photos : 2022 ರಲ್ಲಿ ಪೇಪರ್ ಮ್ಯಾಗಜೀನ್‌ಗಾಗಿ ಬಾಲಿವುಡ್‌ ನಟ ರಣವೀರ್ ಸಿಂಗ್ ನಗ್ನ ಪೋಸ್ ನೀಡಿ ಟ್ರೋಲ್‌ಗೆ ಗುರಿಯಾಗಿದ್ದರು. ಈ ನಡುವೆ ಬಿಟೌನ್‌ ನಟಿಯೊಬ್ಬರು ರಣವೀರ್‌ ಹಾದಿ ತುಳಿದಿದ್ದು, ನಗ್ನ ಫೋಟೋಶೂಟ್‌ ಮಾಡಿಸಿದ್ದಲ್ಲದೇ ಫೋಟೋಗಳನ್ನು ಹಂಚಿಕೊಂಡು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ... 

1 /8

ನಟಿ ನಿಕಿತಾ ಘಾಗ್ ನಗ್ನ ಫೋಟೋಶೂಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.. ಈ ಸುಂದರಿಯ ಬೋಲ್ಡ್ ಮತ್ತು ಹಾಟ್ ಚಿತ್ರಗಳು ಸಂಚಲನ ಸೃಷ್ಟಿಸುತ್ತಿವೆ..   

2 /8

ಸ್ವತಃ ಈ ಫೋಟೋಗಳನ್ನು ನಿಕಿತಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಸುಂದರಿಯ ಲುಕ್‌ ನೋಡಿ ನೆಟ್ಟಿಗರು ದಂಗಾಗಿದ್ದಾರೆ..  

3 /8

ನಿಕಿತಾ ಘಾಗ್ ನಗ್ನ ಫೋಟೋಶೂಟ್ ಇಂಟರ್‌ನೆಟ್‌ ಬಿಸಿ ಹೆಚ್ಚಿಸುತ್ತಿದೆ.. ಅಲ್ಲದೆ, ನಟಿಯ ನ್ಯುಡ್‌ ಲುಕ್‌ ನೋಡಿ ರಣವೀರ್‌ ಸಿಂಗ್‌ ಹಾದಿ ತುಳಿದ್ರಾ ಅಂತ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ..  

4 /8

ರಣವೀರ್ ಸಿಂಗ್ ಅವರು 2022 ರಲ್ಲಿ ಅಂತರಾಷ್ಟ್ರೀಯ ಪೇಪರ್ ಮ್ಯಾಗಜೀನ್‌ಗಾಗಿ ನಗ್ನ ಪೋಸ್ ನೀಡಿದಾಗ ಇಂಟರ್ನೆಟ್ ನಲ್ಲಿ ಸುದ್ದಿಯಾಗಿದ್ದರು..   

5 /8

ಸಧ್ಯ ನಿಕಿತಾ ನಗ್ನ ಫೋಟೋಗಳು, ರಣವೀರ್ ಸಿಂಗ್ ಅವರ ಬೋಲ್ಡ್ ಲುಕ್‌ಗೆ ಸವಾಲು ಹಾಕಿದಂತಿವೆ..  

6 /8

ನಿಕಿತಾ ಘಾಗ್ ಬೆಕಾಬೂ, ಇಷ್ಕ್ ಔರ್ ಡಿಸೈರ್, ಪ್ಯಾರ್ ಕಾ ಬಜಾರ್, ನಶಿಲಾ ಹುಸ್ನ್, ಫುಹ್ ಸೆ ಫ್ಯಾಂಟಸಿ, ಕ್ರೈಮ್ಸ್ ಅಂಡ್ ಕನ್ಫೆಷನ್ಸ್, ಮತ್ತು ಮೆಮೊರೀಸ್ ಆಫ್ ಲವ್ ಮುಂತಾದ ವಯಸ್ಕರ ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ. ಆನಂದಿ ಎಂಬ ಕಿರುಚಿತ್ರವನ್ನೂ ನಿರ್ಮಿಸಿದ್ದಾರೆ.  

7 /8

ಇನ್ನು ವೈರಲ್‌ ಆಗುತ್ತಿರುವ ಫೋಟೋಗಳಲ್ಲಿ ನಿಕಿತಾ ಸೂಟ್ ಧರಿಸಿ ಒಂದು ಕಡೆ ತೆರೆದುಕೊಂಡು ಪೋಸ್ ನೀಡಿದ್ದು, ಖಾಸಗಿ ಅಂಗವನ್ನು ತನ್ನ ಕೈಗಳಿಂದ ಮುಚ್ಚಿಕೊಂಡಿದ್ದಾರೆ.   

8 /8

ನಿಕ್ಕಿತಾ ಅವರ ಬೋಲ್ಡ್ ಫೋಟೋ ಶೂಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.. ಸೂಪರ್‌ ಅಂತ ಕೆಲವರು ಹೊಗಳಿದರೆ ಇನ್ನೂ ಕೆಲವರು, ಇದು ಸರಿಯಲ್ಲ ಅಂತ ನೀತಿ ಪಾಠ ಮಾಡುತ್ತಿದ್ದಾರೆ..