50 ವರ್ಷಗಳ ಬಳಿಕ ಸಿಂಹ ರಾಶಿಯಲ್ಲಿ ಮೂರು ಗ್ರಹಗಳ ಅಪರೂಪದ ಮೈತ್ರಿ, ಈ ಜನರ ಮೇಲೆ ಅಪಾರ ಧನವೃಷ್ಟಿ!

Trigrahi Yog: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಪ್ರಸ್ತುತ ಗ್ರಹಗಳ ಈ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯಲ್ಲಿ ಮಂಗಳ-ಬುಧ ಹಾಗೂ ಶುಕ್ರರ ಅಪರೂಪದ ಮೈತ್ರಿ ನೆರವೇರಿದ್ದು, ಇದು ಮೂರು ರಾಶಿಗಳ ಜನರಿಗೆ ಅಪಾರ ಉನ್ನತಿ ಹಾಗೂ ಧನಪ್ರಾಪ್ತಿಯ ಯೋಗವನ್ನು ರೂಪಿಸುತ್ತಿದೆ. ಬನ್ನಿ ಆದೃಷ್ಟವಂತ (Spiritual News In Kannada) ರಾಶಿಗಳು ಯಾವುವು ತಿಳಿದುಕೊಳ್ಳೋಣ, 
 

Trigrahi Yog In Leo: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ನವಗ್ರಹಗಳಲ್ಲಿರುವ ಪ್ರತಿಯೊಂದು ಗ್ರಹ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಇದು ಮಾನವರು ಸೇರಿದಂತೆ ಭೂಮಿಯ ಮೇಲಿನ ಸಕಲ ಚರಾಚರಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತದೆ. ಪ್ರಸ್ತುತ ಜುಲೈ 25ರಂದು ಬುಧ ಗ್ರಹ ತನ್ನ ಸ್ವರಾಶಿಯಾಗಿರುವ ಸಿಂಹ ರಾಶಿಗೆ (Spiritual News In Kannada) ಪ್ರವೇಶಿಸಿದೆ. ಅಲ್ಲಿ ಮಂಗಳ ಹಾಗೂ ಶುಕ್ರನ ಜೊತೆಗೆ ಆತ ಅಪರೂಪದ ಮೈತ್ರಿಯನ್ನು ನಿರ್ಮಿಸಿದ್ದಾನೆ. ಬುಧನ ಈ ಅಪರೂಪದ ಸಂಯೋಜನೆಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಗೋಚರಿಸಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜನರ ಮೇಲೆ ಇದರ ಭಾರಿ ಸಕಾರಾತ್ಮಕ ಪ್ರಭಾವ ಕಂಡು ಬರಲಿದ್ದು, ಅವರ ಎಲ್ಲಾ ಆಸೆಗಳು ಈಡೇರಲಿವೆ. ಇದರಿಂದ ಅವರಿಗೆ ಭಾಗ್ಯೋದಯ ಯೋಗ ಪ್ರಾಪ್ತಿಯಾಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-ನವೆಂಬರ್ 4ರವರೆಗೆ ಶನಿ ಕೃಪೆಯಿಂದ ಈ ಜನರಿಗೆ ಸಿಗಲಿದೆ ವೃತ್ತಿ-ವ್ಯಾಪಾರದಲ್ಲಿ ಅಪಾರ ಯಶಸ್ಸು!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Trigrahi Yog: ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಗ್ರಹಗಳ ರಾಶಿ ಪರಿವರ್ತನೆಗೆ ವಿಶೇಷ ಮಹತ್ವವನ್ನು ಕಲ್ಪಿಸಲಾಗಿದೆ. ಪ್ರಸ್ತುತ ಗ್ರಹಗಳ ಈ ರಾಶಿ ಪರಿವರ್ತನೆಯಿಂದ ಸಿಂಹ ರಾಶಿಯಲ್ಲಿ ಮಂಗಳ-ಬುಧ ಹಾಗೂ ಶುಕ್ರರ ಅಪರೂಪದ ಮೈತ್ರಿ ನೆರವೇರಿದ್ದು, ಇದು ಮೂರು ರಾಶಿಗಳ ಜನರಿಗೆ ಅಪಾರ ಉನ್ನತಿ ಹಾಗೂ ಧನಪ್ರಾಪ್ತಿಯ ಯೋಗವನ್ನು ರೂಪಿಸುತ್ತಿದೆ. ಬನ್ನಿ ಆದೃಷ್ಟವಂತ (Spiritual News In Kannada) ರಾಶಿಗಳು ಯಾವುವು ತಿಳಿದುಕೊಳ್ಳೋಣ,   

2 /5

ಕುಂಭ ರಾಶಿ: ಸಿಂಹ ರಾಶಿಯಲ್ಲಿ ನಿರ್ಮಾಣಗೊಂಡ ತ್ರಿಗ್ರಹಿ ಯೋಗ ಕುಂಭ ರಾಶಿಯವರ ಜಾತಕದವರ ಪಾಲಿಗೆ ಅತ್ಯದ್ಭುತ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಸಪ್ತಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇನ್ನೊಂದೆಡೆ ಶನಿಯ ಸಮಸಪ್ತಕ ದೃಷ್ಟಿ ಸಂಬಂಧ ಕೂಡ ರೂಪುಗೂಳ್ಳುತ್ತಿದೆ. ಹೀಗಾಗಿ ಇದರಿಂದ ನಿಮ್ಮ ಲವ್ ಲೈಫ್ ಉತ್ತಮವಾಗಲಿದೆ. ಆಕಸ್ಮಿಕ ಧನಲಾಭ ಪ್ರಾಪ್ತಿಯೋಗ ಕೂಡ ರೂಪುಗೊಳ್ಳುತ್ತಿದೆ. ದೈನಂದಿನ ಆದಾಯದಲ್ಲಿ ಹೆಚ್ಚಳದ ಜೊತೆಗೆ ಪಾರ್ಟ್ನರ್ ಶಿಪ್ ವ್ಯವಹಾರದಿಂದಲೂ ಕೂಡ ಉತ್ತಮ ಆದಾಯ ಹರಿದುಬರಲಿದೆ. ಇನ್ನೊಂದೆಡೆ ನಿಮ್ಮ ಗೋಚರ ಜಾತಕದಲ್ಲಿ ಶಶ ಹಾಗೂ ಕೇಂದ್ರ ತ್ರಿಕೋನ ರಾಜಯೋಗ ಕೂಡ ನಿರ್ಮಾಣಗೊಳ್ಳುತ್ತಿದ್ದು, ಈ ಅವಧಿಯಲ್ಲಿ ಆರೋಗ್ಯ ಸುಧಾರಣೆಯಾಗಿ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ.  

3 /5

ಸಿಂಹ ರಾಶಿ: ಮಂಗಳ-ಬುಧ-ಶುಕ್ರರ ಈ ತ್ರಿಗ್ರಹಿ ಯೋಗ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದು ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಇನ್ನೊಂದೆಡೆ ನಿಮ್ಮ ಜಾತಕದ ಲಾಭ ಹಾಗೂ ಧನ ಭಾವದ ಅಧಿಪತಿಯೂ ಕೂಡ ನಿಮ್ಮ ರಾಶಿಯಲ್ಲಿಯೇ ವಿರಾಜಮಾನನಾಗಿದ್ದಾನೆ. ಸುಖ-ಸೌಕರ್ಯಗಳ ಅಧಿಪತಿ ಮಂಗಳ ಕೂಡ ನಿಮ್ಮ ರಾಶಿಯಲ್ಲಿಯೇ ಕುಳಿತಿದ್ದಾನೆ. ಕರ್ಮ ಭಾವದ ಸ್ವಾಮಿ ಶುಕ್ರ ಕೂಡ ನಿಮ್ಮ ರಾಶಿಯಲ್ಲಿಯೇ ಇದ್ದಾನೆ. ಹೀಗಾಗಿ ಸಾವಧಿಯಲ್ಲಿ ವೈವಾಹಿಕ ಜೀವನದಲ್ಲಿ ಕೊಂಚ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ವಾಹನ ಹಾಗೂ ಆಸ್ತಿಪಾಸ್ತಿ ಸಿಗುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನಿಮ್ಮ ಇಚ್ಛೆ-ಆಕಾಂಕ್ಷೆಗಳು ಈಡೇರಲಿವೆ. ಈ ಅವಧಿಯಲ್ಲಿ ವ್ಯಾಪಾರಿಗಳಿಗೆ ಲಾಭ ಸಿಗಲಿದೆ.  

4 /5

ತುಲಾ ರಾಶಿ: ಮಂಗಳ-ಬುಧ-ಶುಕ್ರರ ಮೈತ್ರಿಯಿಂದ ನಿರ್ಮಾಣಗೊಳ್ಳುತ್ತಿರುವ ಈ ತ್ರಿಗ್ರಹಿ ಯೋಗ, ನಿಮ್ಮ ಪಾಲಿಗೆ ಅತ್ಯಂತ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಏಕೆಂದರೆ, ಈ ಯುತಿ ನಿಮ್ಮ ಜಾತಕದ ಆದಾಯ ಸ್ಥಾನದಲ್ಲಿ ನೆರವೇರಿದೆ. ಇನ್ನೊಂದೆಡೆ ನಿಮ್ಮ ಜಾತಕದ ಮೇಲೆ ಶನಿ ಸಮಸಪ್ತಕ ದೃಷ್ಟಿ ಕೂಡ ಬೀರಿದ್ದಾನೆ. ನಿಮ್ಮ ಜಾತಕದ ಲಾಭ ಭಾವದ ಅಧಿಪತಿ, ಭಾಗ್ಯ ಭಾವದ ಅಧಿಪತಿ ಹಾಗೂ ದಾಂಪತ್ಯ ಜೀವನದ ಅಧಿಪತಿಗಳು ಕೂಡ ಲಾಭಭಾವದಲ್ಲಿ ವಿರಾಜಮಾನನಾಗಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ಆದಾಯದ ಹೊಸ ಮೂಲಗಳು ಹುಟ್ಟಿಕೊಳ್ಳಲಿವೆ. ಒಂದು ವೇಳೆ ಬಾಳಸಂಗಾತಿ ಜೊತೆಗೆ ಸೇರಿ ನೀವು ಯಾವುದಾದರೊಂದು ಬಿಸ್ನೆಸ್ ಆರಂಭಿಸಲು ಬಯಸುತ್ತಿದ್ದರೆ, ಈ ಸಮಯ ನಿಮ್ಮ ವ್ಯವಸಾಯಕ್ಕೆ ಸಾಕಷ್ಟು ಅನುಕೂಲಕರವಾಗಿದೆ. ನೌಕರ ವರ್ಗದ ಜನರಿಗೆ ಪದೋನ್ನತಿ ಭಾಗಿ ಪ್ರಾಪ್ತಿಯಾಗಲಿದೆ.  

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)