Aditi Rao Hot photo: ಹೈ-ಸ್ಲಿಟ್ ಡ್ರೆಸ್‌ಲ್ಲಿ ಬೋಲ್ಡ್‌ ಲುಕ್‌ ಕೊಟ್ಟ ಅದಿತಿ ರಾವ್ ಹೈದರಿ !

Aditi Rao Hydari: ಅದಿತಿ ರಾವ್ ಹೈದರಿ ಹಾಟ್ ಆಫ್ ಶೋಲ್ಡರ್ ಹೈ-ಸ್ಲಿಟ್ ಉಡುಪು ಧರಿಸಿ ಫೋಟೋ ಒಂದಕ್ಕೆ ಫೋಸ್‌ ನೀಡಿ ಯುವಕರ ನಿದ್ದೆಗಡೆಲು ಕಾರಣರಾಗಿದ್ದಾರೆ. ಆ ಉಡುಪಿನಲ್ಲಿ ಸಂಪೂರ್ಣ  ಫ್ಯಾಷನಿಸ್ಟ್ ನಂತೆ ಕಾಣುತ್ತಾರೆ.  

 Aditi Rao Hot photo: ರಾಜವಂಶಗಳಲ್ಲಿ ಜನಿಸಿದ ಅದಿತಿ ರಾವ್ ಹೈದರಿ ಸೂಪರ್ ಸ್ಟಾರ್‌ ನಟಿಗಳಲ್ಲಿ ಒಬ್ಬರು. ಹಿಂದಿ ಚಲನಚಿತ್ರಗಳಿಗೆ  ಹೆಸರುವಾಸಿಯಾಗಿದ್ದಾರೆ. ಈಕೆ ಆಗುವ ಮೊದಲು  ಭರತನಾಟ್ಯ ನರ್ತಕಿಯಾಗಿದ್ದರು. 2006 ರ ಮಲಯಾಳಂ ಆಕ್ಷನ್ ಥ್ರಿಲ್ಲರ್  ಚಿತ್ರರಂಗದ ಸ್ಟಾಲ್ವರ್ಟ್ ಮಮ್ಮುಟ್ಟಿ ಎದುರು ನಟನೆಯನ್ನು ಪ್ರಾರಂಭಿಸಿದರು. ನಂತರ ಅವರು ದೆಹಲಿ 6, ಯೇ ಸಾಲಿ ಜಿಂದಗಿ, ಮರ್ಡರ್ 3, ಬಾಸ್, ಖೂಬ್ಸೂರತ್, ಮತ್ತು ಕಾಟ್ರು ವೆಲಿಯಿದೈ ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದರು.
 
 

1 /5

ಅದಿತಿ ರಾವ್ ಹೈದರಿ ಹಾಟ್ ಆಫ್ ಶೋಲ್ಡರ್ ಹೈ-ಸ್ಲಿಟ್ ಉಡುಪು ಧರಿಸಿ ಫೋಟೋ ಒಂದಕ್ಕೆ ಫೋಸ್‌ ನೀಡಿದ್ದಾರೆ.

2 /5

ಈಕೆ ಆಗುವ ಮೊದಲು  ಭರತನಾಟ್ಯ ಡ್ಯಾನ್ಸ್ರ್ ಆಗಿದ್ದರು 

3 /5

ಶೋಲ್ಡರ್ ಹೈ-ಸ್ಲಿಟ್ ಡ್ರೆಸ್‌ನಲ್ಲಿ ಹಾಟ್‌ ಆಗಿ ಕಾಣುವ ಆದಿತಿ

4 /5

ಹೈದರಿ ಸೂಪರ್ ಸ್ಟಾರ್‌ ನಟಿಗಳಲ್ಲಿ ಒಬ್ಬರು

5 /5

ಬಾಸ್, ಖೂಬ್ಸೂರತ್, ಮತ್ತು ಕಾಟ್ರು ವೆಲಿಯಿದೈ ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದರು.