Aditi prabhudeva : ತಾಳಿ ಕಟ್ಟುವ ಶುಭ ವೇಳೆ ನಾಚಿ ನೀರಾದ ಸೌಂದರ್ಯವತಿ ಅದಿತಿ

ಸ್ಯಾಂಡಲ್‌ವುಡ್‌ ಶಾನೆ ಟಾಪ್‌ ಬೆಡಗಿ ಅದಿತಿ ಪ್ರಭುದೇವ ಅವರು ನವೆಂಬರ್ 27ರಂದು ಯಶಸ್ ಅವರ ಜೊತೆ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುಂದರ ಜೋಡಿಗೆ ಸ್ಯಾಂಡಲ್‌ವುಡ್‌ ತಾರೆಗಳು ಸೇರಿದಂತೆ ಅವರ ಅಭಿಮಾನಿಗಳು ಮದುವೆಯ ಶುಭಾಶಯಗಳನ್ನು ಕೋರಿದ್ದಾರೆ. ಅದಿತಿ ಮದುವೆ ಮಿಸ್‌ ಮಾಡ್ಕೊಂಡವರು ತಪ್ಪದೆ ಅದ್ದೂರಿ ಮದುವೆ ಫೋಟೋಗಳನ್ನು ನೋಡ್ಲೆಬೇಕು.

Aditi Prabhudeva wedding Photos : ಸ್ಯಾಂಡಲ್‌ವುಡ್‌ ಶಾನೆ ಟಾಪ್‌ ಬೆಡಗಿ ಅದಿತಿ ಪ್ರಭುದೇವ ಅವರು ನವೆಂಬರ್ 27ರಂದು ಯಶಸ್ ಅವರ ಜೊತೆ ವೈವಾಹಿತ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುಂದರ ಜೋಡಿಗೆ ಸ್ಯಾಂಡಲ್‌ವುಡ್‌ ತಾರೆಗಳು ಸೇರಿದಂತೆ ಅವರ ಅಭಿಮಾನಿಗಳು ಮದುವೆಯ ಶುಭಾಶಯಗಳನ್ನು ಕೋರಿದ್ದಾರೆ. ಅದಿತಿ ಮದುವೆ ಮಿಸ್‌ ಮಾಡ್ಕೊಂಡವರು ತಪ್ಪದೆ ಅದ್ದೂರಿ ಮದುವೆ ಫೋಟೋಗಳನ್ನು ನೋಡ್ಲೆಬೇಕು.

1 /8

ಮದುವೆ ಕಾರ್ಯಕ್ರಮಗಳು ಪ್ರಾರಂಭವಾದ ದಿನಗಳಿಂದಲೇ ನಟಿ ಅದಿತಿ ಪ್ರಭುದೇವ ಅವರು ತಮ್ಮ ಅದ್ದೂರಿ ಮದುವೆಯ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.   

2 /8

ಇದೀಗ ಅವರ ಮದುವೆ ಸಂಭ್ರಮದ ನೋಡಲು ಮಿಸ್‌ ಮಾಡಿಕೊಂಡಿದ್ದ ಅಭಿಮಾನಿಗಳಿಗಾಗಿ ವಿಶೇಷ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅದಿತಿ ಫ್ಯಾನ್ಸ್‌ ಸೂಪರ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

3 /8

ನಿನ್ನೆ (ನ.27) ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದಿತಿ ಯಶಸ್ಸ್‌ ಮದುವೆ ಅದ್ದೂರಿಯಾಗಿ ನಡೆದಿದೆ. 

4 /8

ರಿಸೆಪ್ಷನ್​ಗೂ ಮುನ್ನ ಈ ಜೋಡಿ ವಿಶೇಷವಾಗಿ ಫೋಟೋಶೂಟ್​ ಮಾಡಿಸಿದೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಉಡುಗೆ ಧರಿಸಿ ಫೋಟೋಗೆ ಪೋಸ್​ ನೀಡಿದ್ದರು. 

5 /8

ಈ ಕುರಿತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಅಲ್ಲದೆ, ಅದಿತಿ ಅರಿಶಿಣ ಶಾಸ್ತ್ರದ ಫೋಟೋಸ್‌ ಕೂಡಾ ಸೋಷಿಯಲ್‌ ಮೀಡಿಯಾದಲ್ಲಿ ಟ್ರೇಂಡ್‌ ಕ್ರಿಯೆಟ್‌ ಮಾಡಿದ್ದವು.

6 /8

ಇನ್ನು ಸ್ಯಾಂಡಲ್‌ವುಡ್‌ ಕ್ಯೂಟ್‌ ಬೆಡಗಿಯ ಮದುವೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನ ಗಾಯತ್ರಿ ವಿಹಾರ್‌ನಲ್ಲಿ ಅದ್ದೂರಿಯಾಗಿ ಜರುಗಿದೆ. 

7 /8

ಅದಿತಿಯ ಮದುವೆಗೆ ಸ್ಯಾಂಡಲ್‌ವುಡ್‌ ತಾರೆಯರು ಹಾಜರಾಗಿದ್ದರು. ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಆಗಮಿಸಿ ದಂಪತಿಗೆ ಶುಭ ಕೋರಿದರು.  

8 /8

ಅಲ್ಲದೆ, ಕಿರುತೆರೆಯ ನಟ ನಟಿಯರು, ಸ್ನೇಹಿತರು ಅದಿತಿ ಯಶಸ್‌ ಮದುವೆಗೆ ಸಾಕ್ಷಿಯಾದರು.