ಕೇರಳ ಸ್ಟೋರಿ ನಟಿ ಅದಾ ಶರ್ಮಾ ಆಸ್ಪತ್ರೆಗೆ ದಾಖಲು..! ಚೇತರಿಕೆಗಾಗಿ ಅಭಿಮಾನಿಗಳ ಪ್ರಾರ್ಥನೆ

Adah Sharma : ದಿ ಕೇರಳ ಸ್ಟೋರಿಯಲ್ಲಿ ಅದ್ಬುತ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ಅದಾ ಶರ್ಮಾ ಅವರ ಆರೋಗ್ಯ ಹಠಾತ್ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅತಿಸಾರ ಮತ್ತು ಆಹಾರ ಅಲರ್ಜಿ ಇರುವುದು ಪತ್ತೆಯಾಯಿತು. ದಿ ಫ್ರೀ ಪ್ರೆಸ್ ಜರ್ನಲ್‌ನ ವರದಿಯ ಪ್ರಕಾರ, ಪ್ರಸ್ತುತ ಆಕೆಯ ಸ್ಥಿತಿ ಉತ್ತಮವಾಗಿದೆ ಎಂದು ಹೇಳಲಾಗಿದೆ.
 

1 /6

ಬ್ಲಾಕ್‌ಬಸ್ಟರ್ ಹಿಟ್ ದಿ ಕೇರಳ ಸ್ಟೋರಿಯಲ್ಲಿ ಅದ್ಬುತ ಅಭಿನಯಕ್ಕಾಗಿ ಹೆಸರುವಾಸಿಯಾಗಿರುವ ಅದಾ ಶರ್ಮಾ ಅವರ ಆರೋಗ್ಯ ಹಠಾತ್ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.  

2 /6

ತೀವ್ರ ಅತಿಸಾರ ಮತ್ತು ಆಹಾರ ಅಲರ್ಜಿ ಇರುವುದು ಪತ್ತೆಯಾಯಿತು. ದಿ ಫ್ರೀ ಪ್ರೆಸ್ ಜರ್ನಲ್‌ನ ವರದಿಯ ಪ್ರಕಾರ, ಪ್ರಸ್ತುತ ಆಕೆಯ ಸ್ಥಿತಿ ಉತ್ತಮವಾಗಿದೆ ಎಂದು ಹೇಳಲಾಗಿದೆ.  

3 /6

ಮಾಹಿತಿ ಪ್ರಕಾರ ಇಂದು ಬೆಳಿಗ್ಗೆ ತೀವ್ರವಾದ ಅಲರ್ಜಿ ಮತ್ತು ಅತಿಸಾರದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗಿ ತಿಳಿದು ಬಂದಿದೆ.  

4 /6

ಮುಂಬರುವ ಕಮಾಂಡೋ ಸರಣಿಯ ಪ್ರಚಾರಕ್ಕಾಗಿ ಅದಾ ಶರ್ಮಾ ತೆರಳಬೇಕಿತ್ತು. ಆದ್ರೆ ಅನಾರೋಗ್ಯದ ಹಿನ್ನೆಲೆ ಎಲ್ಲವನ್ನೂ ರದ್ದು ಮಾಡಿದ್ದಾರೆ.  

5 /6

ಸುದೀಪ್ತೋ ಸೇನ್ ನಿರ್ದೇಶನದ ಕೇರಳ ಸ್ಟೋರಿ ದೇಶೀಯ ಮತ್ತು ಅಂತರಾಷ್ಟ್ರೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಲಾಭ ಪಡೆದಿದೆ.  

6 /6

ಕೇರಳ ಸ್ಟೋರಿ ₹40 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್ ಕಲೆಕ್ಷನ್‌ಗಳಲ್ಲಿ ₹ 300 ಕೋಟಿಗೂ ಹೆಚ್ಚು ಗಳಿಸಿದೆ.