ಚಂದ್ರನಿಗೂ ಬಿಸಿ ಏರಿಸುವಂತಿದೆ ಶ್ರದ್ಧಾ ಸೌಂದರ್ಯ..! ಫೋಟೋಸ್‌ ಇಲ್ಲಿವೆ

ಕೋಟಿಗೊಬ್ಬ 2 ಸಿನಿಮಾದ ಮೂಲಕ ನಟಿ ಶ್ರದ್ಧಾ ದಾಸ್‌ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಸಧ್ಯ ತೆಲುಗು ಸಿನಿರಂಗದಲ್ಲಿ ಈ ಸುಂದರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರೂ ಸಹ ಅವರ ಗ್ಲಾಮರ್ ಕ್ರೇಜ್‌ ಮಾತ್ರ ಕೊಂಚವೂ ತಗ್ಗಿಲ್ಲ. ಸಧ್ಯ ಶ್ರದ್ಧಾ ಸ್ಟೈಲಿಶ್ ಫೋಟೋಶೂಟ್ ಎಲ್ಲರ ಗಮನ ಸೆಳೆಯುತ್ತಿದೆ.

Shraddha Das : ಕೋಟಿಗೊಬ್ಬ 2 ಸಿನಿಮಾದ ಮೂಲಕ ನಟಿ ಶ್ರದ್ಧಾ ದಾಸ್‌ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ಸಧ್ಯ ತೆಲುಗು ಸಿನಿರಂಗದಲ್ಲಿ ಈ ಸುಂದರಿಗೆ ಸಿನಿಮಾ ಅವಕಾಶಗಳು ಕಡಿಮೆಯಾಗಿದ್ದರೂ ಸಹ ಅವರ ಗ್ಲಾಮರ್ ಕ್ರೇಜ್‌ ಮಾತ್ರ ಕೊಂಚವೂ ತಗ್ಗಿಲ್ಲ. ಸಧ್ಯ ಶ್ರದ್ಧಾ ಸ್ಟೈಲಿಶ್ ಫೋಟೋಶೂಟ್ ಎಲ್ಲರ ಗಮನ ಸೆಳೆಯುತ್ತಿದೆ.

1 /9

ಶ್ರದ್ಧಾ ದಾಸ್ ಗ್ಲಾಮರ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.  

2 /9

ಸುದೀಪ್‌ ನಟನೆಯ ಕೋಟಿಗೊಬ್ಬ 2 ಸಿನಿಮಾದ ಶ್ರದ್ಧಾ ಕನ್ನಡಕ್ಕೆ ಕಾಲಿಟ್ಟರು.  

3 /9

ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ‘ಆರ್ಯ 2’ ಮೂಲಕ ಸೌಥ್‌ ಸಿನಿರಂಗಕ್ಕೆ ಪರಿಚಯವಾದರು.  

4 /9

ಶ್ರದ್ಧಾ ‘ಗುಂಟೂರು ಟಾಕೀಸ್’ ಚಿತ್ರದಲ್ಲಿ ತಮ್ಮ ಹಾಟ್‌ ಅಂಡ್‌ ಬೋಲ್ಡ್‌ ಪಾತ್ರದ ಮೂಲಕ ಕ್ರೆಜ್‌ ಗಿಟ್ಟಿಸಿಕೊಂಡರು.   

5 /9

ಸಧ್ಯ ತೆಲುಗು ಡ್ಯಾನ್ಸ್ ರಿಯಾಲಿಟಿ ಶೋ 'ಧಿ'ಯಲ್ಲಿ ಶ್ರದ್ಧಾ ದಾಸ್ ತೀರ್ಪುಗಾರರಾಗಿದ್ದಾರೆ.   

6 /9

ಅಲ್ಲದೆ, ಶ್ರದ್ಧಾ ದಾಸ್ ಕೆಲವು ಒಟಿಟಿ ಸಿನಿಮಾ ಮತ್ತು ವೆಬ್ ಸೀರಿಸ್‌ನಲ್ಲಿ ನಟಿಸುತ್ತಿದ್ದಾರೆ.  

7 /9

ಸದಾ ಶ್ರದ್ಧಾ ಗ್ಲಾಮರ್ ಫೋಟೋ ಶೂಟ್ ಮಾಡುವ ಮೂಲಕ ಪ್ರೇಕ್ಷಕರನ್ನು ಸೆಳೆಯುತ್ತಿದ್ದಾರೆ.   

8 /9

ಸಧ್ಯ ಕೇಸರಿ ಡ್ರೇಸ್‌ನ ಬಟ್ಟೆ ತೊಟ್ಟು ಹಾಟ್‌ನೆಸ್‌ ಮೂಲಕ ತಮ್ಮ ಅಭಿಮಾನಿಗಳ ನಿದ್ದೆಕದ್ದಿದ್ದಾರೆ ಶ್ರದ್ಧಾ.   

9 /9

ಶ್ರದ್ಧಾ ದಾಸ್ ಗ್ಲಾಮರ್ ಫೋಟೋಗಳು