ನಟಿ Raashi Khanna ಅವರ ಬೋಲ್ಡ್ ಅವತಾರಕ್ಕೆ ಫಿದಾ ಆದ ಅಭಿಮಾನಿಗಳು

         

  • Oct 14, 2020, 10:31 AM IST

ರಾಶಿ ಖನ್ನಾ (Raashi Khanna) ಮುಖ್ಯವಾಗಿ ತೆಲುಗು ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

1 /10

ನವದೆಹಲಿ: ನಟಿ ರಾಶಿ ಖನ್ನಾ ತುಂಬಾ ಸುಂದರವಾಗಿದ್ದು ಇಂದು ದಕ್ಷಿಣ ಉದ್ಯಮದ ಪ್ರಸಿದ್ಧ ನಟಿಯಾಗಿದ್ದಾರೆ. ರಾಶಿ ಖನ್ನಾ ಭಾರತೀಯ ನಟಿ. ರಾಶಿ ಖನ್ನಾ ಮುಖ್ಯವಾಗಿ ತೆಲುಗು ಚಿತ್ರಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಈಗ ಅವರ ಹೊಸ ಫೋಟೋಶೂಟ್  ಬಾಲಿವುಡ್ ನಟಿಯರನ್ನೂ ಮೀರಿಸುವಂತಿದೆ. ಈ ಫೋಟೋ ಶೂಟ್‌ನಲ್ಲಿ ಫಿಶ್‌ಕಟ್ ಗೌನ್‌ನಲ್ಲಿ ರಾಶಿ ಸಾಕಷ್ಟು ಮನಮೋಹಕವಾಗಿ ಕಾಣುತ್ತಾರೆ. ಈ ಚಿತ್ರಗಳನ್ನು ರಾಶಿ ಸ್ವತಃ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಈ ಚಿತ್ರಗಳು ನಿರಂತರವಾಗಿ ವೈರಲ್ ಆಗುತ್ತಿವೆ. ರಾಶಿಯ ಈ ಸುಂದರ ಚಿತ್ರಗಳನ್ನು ನೋಡಿ ...

2 /10

3 /10

4 /10

5 /10

6 /10

7 /10

8 /10

9 /10

10 /10