ಅದ್ಧೂರಿಯಾಗಿ ಜರುಗಿದ ಮಾನ್ವಿತಾ ಕಾಮತ್ ಮದುವೆ.. ಇಲ್ಲಿದೆ ಫೋಟೋಸ್

Manvitha Kamath Marriage : ನಟಿ ಮಾನ್ವಿತಾ ಹಾಗೂ ಅರುಣ್ ಚಿಕ್ಕಮಗಳೂರಿನ ಕಳಸದಲ್ಲಿ ಮದುವೆ ಅದ್ಧೂರಿಯಾಗಿ ಮದುವೆ  ಆಗಿದ್ದಾರೆ. 2 ಕುಟುಂಬದವರು, ಆಪ್ತರು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಇವರ ವಿವಾಹಕ್ಕೆ ಸಾಕ್ಷಿಯಾದರು. 

1 /5

ಇಂದು ಚಿಕ್ಕಮಗಳೂರಿನ ಕಳಸದಲ್ಲಿ ಮೈಸೂರು ಹುಡುಗ ಅರುಣ್ ಕುಮಾರ್ ಜೊತೆ ನಟಿ ಮಾನ್ವಿತಾ ಕಾಮತ್‌ ಸಪ್ತಪದಿ ತುಳಿದಿದ್ದಾರೆ. 

2 /5

ನಿನ್ನೆ ಅರಿಶಿನ ಶಾಸ್ತ್ರ, ಮೆಹಂದಿ ಅದ್ಧೂರಿಯಾಗಿ ಜರುಗಿತ್ತು. 

3 /5

ನಟಿ ಮಾನ್ವಿತಾ ಮದುವೆ ಸಂಭ್ರಮದಲ್ಲಿ ನಿಧಿ ಸುಬ್ಬಯ್ಯ, ಶ್ರುತಿ ಹರಿಹರನ್, ನಿರೂಪಕ ನಿರಂಜನ್ ಸೇರಿದಂತೆ ಹಲವು ಸಿನಿರಂಗದ ಸ್ನೇಹಿತರು ಭಾಗಿಯಾಗಿದ್ದರು.

4 /5

ಮಾನ್ವಿತಾ ಅರೇಂಜ್ ಮ್ಯಾರೇಜ್ ಆಗಿದ್ದು, ಅಮ್ಮ ನೋಡಿದ ವರನನ್ನೇ ಮದುವೆಯಾಗಿದ್ದಾರೆ. 

5 /5

ಕಳಸದ 500 ವರ್ಷಗಳ ಇತಿಹಾಸ ಇರುವ ವೆಂಕಟೇಶ್ವರ ದೇವಾಲಯದಲ್ಲಿ ಕೊಂಕಣಿ ಸಂಪ್ರದಾಯದಂತೆ ಮದುವೆ ನಡೆಯಿತು.