ನಟಿ ಕೀರ್ತಿ ಸುರೇಶ್‌ ಆಮಂತ್ರಣ ವೈರಲ್‌..! ಗೋವಾದಲ್ಲಿ ನಟೆಯಲಿರುವ ಅದ್ದೂರಿ ಮದುವೆಯ ಆಮಂತ್ರಣ ಪತ್ರಿಕೆ ಹೇಗಿದೆ ನೋಡಿ

Keerthy Suresh: ಸೌತ್‌ ಬೆಡಗಿ ಕೀರ್ತಿ ಸುರೇಶ್‌ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಒಂದು ತಿಂಗಳಿನಿಂದ ನಟಿ ಕೀರ್ತಿ ಸುರೇಸ್‌ ಅವರ ಮದುವೆ ಸುದ್ದಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು, ನಟಿ ಸ್ಟಾರ್‌ ನಟನನ್ನು ಕೈ ಹಿಡಿಯಲಿದ್ದಾರೆ, ಅದೂ ಇದು ಎಂಬ ಗುಲ್ಲೆದ್ದಿತ್ತು. ಆದರೆ, ಇದೀಗ ಈ ಎಲ್ಲಾ ವದಂತಿಗಳಿಗೂ ಬ್ರೇಕ್‌ ಬಿದ್ದಿದೆ. ನಟಿ ತಮ್ಮ ದೀರ್ಘಕಾಲದ ಗೆಳಯನ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.
 
1 /8

2 /8

ನಟಿ ಕೀರ್ತಿ ಸುರೇಶ್‌ ಅವರು ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು.   

3 /8

ಅಧಿಕೃತ ಘೋಷಣೆಯಾಗುವ ಮುನ್ನವೇ ಜನರು ಕೀರ್ತಿ ಸುರೇಶ್‌ ಅವರು ಮದುವೆಯಾಗಲಿರುವ ಹುಡುಗನ ಬಾಯೋಡೇಟಾವನ್ನು ಬಗೆದು ಹೊರ ತೆಗೆದಿದ್ದರು.  

4 /8

ಆದರೆ, ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಕೆಂಡದಂತೆ ಹರಡಲು ಶುರುವಾಗುತ್ತಿದ್ದಂತೆ, ಕೀರ್ತಿ ಸುರೇಶ್‌ ತಮ್ಮ ಬಹುಕಾಲದ ಗೆಳೆಯನನ್ನು ಪರಿಚಯಿಸಿದ್ದರು.  

5 /8

15 ಯಿಯರ್ಸ್‌ ಅಂಡ್‌ ಕೌಟಿಂಗ್‌ (15 years and counting) ಎಂಬ ಪೋಸ್ಟ್‌ ಅನ್ನು ಹಂಚಿಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದರು.  

6 /8

ಕೀರ್ತಿ ಸುರೇಶ್‌ ತಮ್ಮ ಜೀವನ ಸಂಗಾತಿಯನ್ನು ಪರಿಚಯಿಸುತ್ತಿದ್ದಂತೆ, ಹಲವಾರು ಪಡ್ಡೆ ಹುಡುಗರ ಹೃದಯ ಹೊಡೆದಿತ್ತು. ಇದೀಗ ಕೀರ್ತಿ ಸುರೇಶ್‌ ಅವರ ಮದುವೆಗೆ ಇನ್ನೇನು ಕೆಲವೇ ದಿನ ಬಾಕಿ ಇದೆ.  

7 /8

ಈ ಮಧ್ಯೆ, ಕೀರ್ತಿ ಸುರೇಶ್‌ ಅವರ ಮುದುವೆ ಆಮಂತ್ರಣ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

8 /8

ಇದೇ ತಿಂಗಳಿನಲ್ಲಿ ಆಂಟೊನಿ ಹಾಗೂ ಕೀರ್ತಿ ಸುರೇಶ್‌ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಭಿಮಾನಿಗಳು ಫುಲ್‌ ಎಕ್ಸೈಮೆಂಟ್‌ನಿಂದ ಕಾಯುತ್ತಿದ್ದಾರೆ.