ನಟಿ ಕಾವ್ಯಾ ಶೆಟ್ಟಿ ಫ್ಯಾಷನ್ ಮಾಡೆಲ್ ಆಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. 2011 ರ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದರು.ಪ್ರೀಥಮ್ ಗುಬ್ಬಿ ನಿರ್ದೇಶನದ 2013 ರ ಕನ್ನಡ ಚಲನಚಿತ್ರ ನಮ್ ದುನಿಯಾ ನಮ್ ಸ್ಟೈಲ್ ಮೂಲಕ ಸಿನಿ ಜಗತ್ತಿಗೆ ಪಾದಾರ್ಪಣೆ ಮಾಡಿದರು.
Photo Courtesy: Kavya Shetty ( facebook )