Nora Fatehi Saree Look: ಅದ್ಭುತ ನೃತ್ಯ ಶೈಲಿ ಹಾಗೂ ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿರುವ ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿ, ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಕ್ಕೇರಿಸುವ ಹಾಟ್ ಚಿತ್ರಗಳನ್ನು ಹಂಚಿಕೊಂಡು ತಾಪಮಾನ ಹೆಚ್ಚಿಸುತ್ತಿರುತ್ತಾಳೆ.
Nora Fatehi Saree Look: ಅದ್ಭುತ ನೃತ್ಯ ಶೈಲಿ ಹಾಗೂ ಸೌಂದರ್ಯಕ್ಕಾಗಿ ಹೆಸರುವಾಸಿಯಾಗಿರುವ ಖ್ಯಾತ ಬಾಲಿವುಡ್ ನಟಿ ನೋರಾ ಫತೇಹಿ, ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕಿಕ್ಕೇರಿಸುವ ಹಾಟ್ ಚಿತ್ರಗಳನ್ನು ಹಂಚಿಕೊಂಡು ತಾಪಮಾನ ಹೆಚ್ಚಿಸುತ್ತಿರುತ್ತಾಳೆ. ಈ ನಡುವೆ ನೋರಾ ತನ್ನ ಇತ್ತೀಚಿನ ಹೊಸ ಫೋಟೋಗಳನ್ನೂ ತನ್ನ ಸಾಮಾಜಿಕ ಮಾಧ್ಯಮ ಖಾತೆಗೆ ಅಪ್ಲೋಡ್ ಮಾಡಿದ್ದು, ಪಡ್ಡೆ ಹೈಕ್ಳ ನಿದ್ದೆಗೆ ಭಾರಿ ಬೆಂಕಿಯನ್ನೇ ಇಟ್ಟಿದ್ದಾಳೆ. ಬನ್ನಿ ಆಕೆ ಅಪ್ಲೋಡ್ ಮಾಡಿರುವ ಫೋಟೋಗಳನ್ನೊಮ್ಮೆ ನೋಡೋಣ,
1. ಬಾಲಿವುಡ್ ನಲ್ಲಿ ಎಲ್ಲಕ್ಕಿಂತ ಸುಂದರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುವ ನಟಿಮಣಿಯರಲ್ಲಿ ನೋರಾ ಫತೇಹಿ ಕೂಡ ಒಬ್ಬಳು. ಅಭಿಮಾನಿಗಳು ನೋರಾಳ ಪ್ರತಿಯೊಂದು ಹಾವಭಾವಕ್ಕೆ ಬೆರಗಾಗುತ್ತಾರೆ. ಪ್ರಸ್ತುತ ನೋರಾ ಡಾನ್ಸ್ ರಿಯಾಲಿಟಿ ಷೋ ಆಗಿರುವ 'ಝಲಕ್ ದಿಖಲಾಜಾ' ಅವತರಿಣಿಕೆ 10ನ್ನು ಜಡ್ಜ್ ಮಾಡುತ್ತಿದ್ದಾಳೆ.
2. ಇತ್ತೀಚಿಗೆ 'ಝಲಕ್ ದಿಖಲಾಜಾ' ಷೋನ ಸೆಟ್ ನಲ್ಲಿನ ನೋರಾಳ ಕೆಲ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಮುನ್ನೆಲೆಗೆ ಬಂದಿವೆ. ಇದರಲ್ಲಿ ಅವರು ಸ್ವರ್ಗಕ್ಕೆ ಕಿಚ್ಚು ಹಚ್ಚುವ ರೀತಿಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದಾಳೆ.
3. ಹಾಗೆ ನೋಡಿದರೆ ನೋರಾ ತನ್ನ ಪ್ರತಿಯೊಂದು ಲುಕ್ ನಲ್ಲಿ ಬಂಬಾಟ್ ಕಾಣಿಸಿಕೊಳ್ಳುತ್ತಾಳೆ. ಆದರೆ, ಅಭಿಮಾನಿಗಳಿಗೆ ಆಕೆಯ ದೇಸಿ ಅವತಾರ ಸ್ವಲ್ಪ ಜಾಸ್ತಿಯೇ ಇಷ್ಟವಾಗುತ್ತದೆ. ಈ ಬಾರಿಯೂ ಕೂಡ ನೋರಾ ತನ್ನ ಸಾರೀ ಲುಕ್ ನಲ್ಲಿ ಅಭಿಮಾನಿಗಳನ್ನು ನಿಬ್ಬೇರಗಾವಂತೆ ಮಾಡಿದ್ದಾಳೆ.
4. ತನ್ನೀ ಛಾಯಾಚಿತ್ರಗಳಲ್ಲಿ ನೋರಾ ಹೊಳೆಯುವ ಬೇಜ ಕಲರ್ ಸಾರೀ ಧರಿಸಿದ್ದಾಳೆ. ಇದರ ಜೊತೆಗೆ ನೋರಾ ಫುಲ್ ಸ್ಲೀವ್ಸ್ ಡೀಪ್ ನೆಕ್ ಬ್ಲೌಸ್ ಧರಿಸಿದ್ದಾಳೆ. ಈ ಸಂದರ್ಭದಲ್ಲಿ ನೋರಾ ಪಾಪರಾಜಿಗಳಿಗೆ ಒಂದಕ್ಕಿಂತ ಒಂದು ಪೋಸ್ ನೀಡಿದ್ದಾಳೆ.
5. ನೋರಾಳ ಸುಂದರತೆಯನ್ನು ನೋಡಿದ ಅಲ್ಲಿನ ಅಕ್ಕಪಕ್ಕದ ಜನರೂ ಕೂಡ ನೋರಾಳನ್ನು ಪದೇ ಪದೇ ತಿರುಗಿ ನೋಡುತ್ತಿದ್ದಾರೆ. ನಟಿಯ ಈ ಶೈಲಿ ಎಲ್ಲರನ್ನು ಹುಚ್ಚು ಮಾಡುವಂತಿತ್ತು.
6. ನೋರಾಳ ಲೇಟೆಸ್ಟ್ ಲುಕ್ ಕುರಿತು ಹೇಳುವುದಾದರೆ, ನೋರಾ ಸೈಡ್ ಪಾರ್ಟೆಡ್ ವೇವಿ ಹೇಯರ್, ಮಿನಿಮಲ್ ಮೇಕಪ್ ಹಾಗೂ ಡೈಮಂಡ್ ಆಭರಣಗಳೊಂದಿಗೆ ತನ್ನ ಹಾಟ್ ಸಾರೀ ಲುಕ್ ನಿಂದ ಪೂರ್ಣಗೊಳಿಸಿದ್ದಳು.