ಬೊಮ್ಮಾಯಿ ನೇತೃತ್ವದಲ್ಲೇ ಎಲೆಕ್ಷನ್‌ ನಡೆಯುತ್ತೆ

  • Zee Media Bureau
  • Aug 10, 2022, 04:47 PM IST

ಆಂತರಿಕ ಕಚ್ಚಾಟ ಮುಚ್ಚಿಡೋದಕ್ಕೆ ಕಾಂಗ್ರೆಸ್‌ ಪ್ಲ್ಯಾನ್‌ ಮಾಡುತ್ತಿದೆ. ಡಿಕೆಶಿ-ಸಿದ್ದರಾಮಯ್ಯ ಕುರ್ಚಿ ಕಿತ್ತಾಟ ಡೈವರ್ಟ್‌ಗೆ ಕಾಂಗ್ರೆಸ್‌ ಯತ್ನಿಸುತ್ತಿದೆ. ಬೊಮ್ಮಾಯಿ ನೇತೃತ್ವದಲ್ಲೇ ಎಲೆಕ್ಷನ್‌ ನಡೆಯುತ್ತೆ ಎಂದು ಕಟೀಲ್‌ ಹೇಳಿದ್ದಾರೆ. 
 

Trending News